NEW
Font size
Worksheets8th ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ
Total questions: 20
Worksheet time: 10mins
ಗಂಡು ಲಿಂಗಾಣು ಯಾವುದು?
ವೀರ್ಯಾಣು
ಅಂಡಾಣು
ವೃ ಷಣಗಳು
ಅಂಡಾಶಯ
ಹೆಣ್ಣು ಲಿಂಗಾಣು ಯಾವುದು?
ವೀರ್ಯಾಣು
ಅಂಡಾಣು
ವೃ ಷಣಗಳು
ಅಂಡಾಶಯ
ವೀರ್ಯಾಣು ಗಂಡು ಸಂತಾನೋತ್ಪತ್ತಿಯ ಈ ಭಾಗದಲ್ಲಿ ಉತ್ಪತ್ತಿ ಆಗುತ್ತದೆ
ವೀರ್ಯಾಣು
ಅಂಡಾಣು
ವೃ ಷಣಗಳು
ಅಂಡಾಶಯ
ಅಂಡಾಣು ಹೆಣ್ಣು ಸಂತಾನೋತ್ಪತ್ತಿಯ ಈ ಭಾಗದಲ್ಲಿ ಉತ್ಪತ್ತಿ ಆಗುತ್ತದೆ
ವೀರ್ಯಾಣು
ಅಂಡಾಣು
ವೃ ಷಣಗಳು
ಅಂಡಾಶಯ
ಗಂಡು ಲಿಂಗಾಣು ಮತ್ತು ಹೆಣ್ಣು ಲಿಂಗಾಣು ಗಳು ಸಮ್ಮಿಲನ ಕ್ರಿಯೆಗೆ ಹೀಗೆಂದು ಕರೆಯುತ್ತಾರೆ
ನಿಶೇಚನ
ಸಂಕರಣ
ತಳಿಕರಣ
ಪರಾಗ ಸ್ಪರ್ಶ
ಯುಗ್ಮಜ ಎಂದರೆ
ವೀರ್ಯಾಣು ಮತ್ತು ಅಂಡಾಣುವಿನ ಕೋಶಕೇಂದ್ರಗಳ ಸಮ್ಮಿಲನಗೊಂಡ ರಚನೆ
ಫಲಿತಗೊಂಡ ವೀರ್ಯಾಣು
ನಿಷೇಚನಗೊಂಡ ಅಂಡಾಣು
ಫಲಿತ ಗೊಳ್ಳದ ಅಂಡಾಣು
ಆಂತರಿಕ ನಿಷೇಚನ ಎಂದರೆ
ನಿಷೇಚನ ಕ್ರಿಯೆಯು ಹೆಣ್ಣಿನ ದೇಹದೊಳಗೆ ನಡೆಯುತ್ತದೆ
ನಿಶೇಚನ ಕ್ರಿಯೆಯು ಗಂಡಿನ ದೇಹದೊಳಗೆ ನಡೆಯುತ್ತದೆ
ನಿಷೇಚನ ಕ್ರಿಯೆಯು ನೀರಿನ ಮಾಧ್ಯಮದಲ್ಲಿ ನಡೆಯುತ್ತದೆ
ವಿಷಯ ಚೆನ್ನಾಗಿ ಕ್ರಿಯೆಯು ಗಾಳಿ ಮಾಧ್ಯಮದಲ್ಲಿ ನಡೆಯುತ್ತದೆ
ದೇಹದ ಹೊರಗೆ ನೀರಿನ ಮಾಧ್ಯಮದಲ್ಲಿ ನಡೆಯುವ ಬಾಹ್ಯ ನಿಷೇಚನ ಕ್ರಿಯೆಯು ಈ ಜೀವಿಗಳಲ್ಲಿ ಕಂಡುಬರುತ್ತದೆ
ಮೀನುಗಳು ಮತ್ತು ಉಭಯವಾಸಿಗಳು
ಉಭಯವಾಸಿಗಳು ಮತ್ತು ಸರಿಸೃಪಗಳು
ಸರೀಸೃಪಗಳು ಮತ್ತು ಪಕ್ಷಿಗಳು
ಪಕ್ಷಿಗಳು ಮತ್ತು ಸ್ತನಿಗಳು
ಜರಾಯುಜ ಪ್ರಾಣಿಗಳು ಎಂದರೆ
ಮರಿಗಳಿಗೆ ಜನ್ಮ ನೀಡುವ ಪ್ರಾಣಿಗಳು
ಮೊಟ್ಟೆಯ ನಿಟ್ಟು ಮರಿ ಮಾಡುವ ಜೀವಿಗಳು
ಮೊಟ್ಟೆಯನ್ನು ಇಡುವ ಜೀವಿಗಳು
ಮೊಟ್ಟೆಯನ್ನು ಇಡುವ ಪಕ್ಷಿಗಳು
ಅಂಡಜಗಳಿಗೆ ಇವುಗಳು ಉದಾಹರಣೆಯಾಗಿವೆ
ಕಾಗೆ, ಕೋಗಿಲೆ, ಕೋಳಿ ಮುಂತಾದ ಪಕ್ಷಿಗಳು
ಹಾವು, ಹಲ್ಲಿ, ಮೊಸಳೆ ಮುಂತಾದ ಸರಿಸೃಪಗಳು
ಮೀನು, ಕಪ್ಪೆಯಂತಹ ಜಲವಾಸಿಗಳು
ಇಲ್ಲಿ ಗುರುತಿಸಿರುವ ಎಲ್ಲಾ ಜೀವಿಗಳು
ಕಪ್ಪೆಯ ಜೀವನ ಚಕ್ರ ಸರಿಯಾದ ಕ್ರಮ
ಮೊಟ್ಟೆ---- ಗೊದ ಮೊಟ್ಟೆ ----- ಪ್ರೌಢ ಕಪ್ಪೆ
ಗೊದ ಮೊಟ್ಟೆ ---- ಮೊಟ್ಟೆ ----- ಪ್ರೌಢ ಕಪ್ಪೆ
ಪ್ರೌಢ ಕಪ್ಪೆ ---- ಮೊಟ್ಟೆ---- ಗೊದಮೊಟ್ಟೆ
ರೇಷ್ಮೆ ಹುಳುವಿನ ಜೀವನ ಚಕ್ರದ ಸರಿಯಾದ ಕ್ರಮ ಯಾವುದು?
ಮೊಟ್ಟೆ ---- ಲಾರ್ವ --- ಪ್ಯೂಪ --- ಪ್ರೌಢ ಕೀಟ
ಲಾರ್ವ---- ಮೊಟ್ಟೆ---- ಪ್ಯೂಪ --- ಪ್ರೌಢ ಕೀಟ
ಮೊಟ್ಟೆ ---- ಪ್ಯೂಪ --- ಲಾರ್ವ ---- ಪ್ರೌಢ ಕೀಟ
ಲಾರ್ವ ---- ಪ್ಯೂಪ ---- ಮೊಟ್ಟೆ -----ಪ್ರೌಢ ಕೀಟ
ಹೈಡ್ರಾದಲ್ಲಿನ ಸಂತಾನೋತ್ಪತ್ತಿಯ ವಿಧಾನ ಯಾವುದು?
ಮೊಗ್ಗುವಿಕೆ
ದ್ವಿ ವಿದಳನ
ಬಹು ವಿದಳನ
ಬೀಜಕಗಳ ಉತ್ಪಾದನೆ
ಅಮೀಬಾದಲ್ಲಿನ ಸಂತಾನೋತ್ಪತ್ತಿಯ ವಿಧಾನ ಯಾವುದು?
ಮೊಗ್ಗುವಿಕೆ
ದ್ವಿ ವಿದಳನ
ಬಹು ವಿದಳನ
ಬೀಜಕಗಳ ಉತ್ಪಾದನೆ
ಪ್ಲಾಸ್ಮೊಡಿಯಂ ಸಂತಾನೋತ್ಪತ್ತಿಯ ವಿಧಾನ ಯಾವುದು?
ಮೊಗ್ಗುವಿಕೆ
ದ್ವಿ ವಿದಳನ
ಬಹು ವಿದಳನ
ಬೀಜಕಗಳ ಉತ್ಪಾದನೆ
ರೈಸೋಪಸ್ ಸಂತಾನೋತ್ಪತ್ತಿಯ ವಿಧಾನ ಯಾವುದು?
ಮೊಗ್ಗುವಿಕೆ
ದ್ವಿ ವಿದಳನ
ಬಹು ವಿದಳನ
ಬೀಜಕಗಳ ಉತ್ಪಾದನೆ
ಮೊದಲ ತದ್ರೂಪ ಸೃಷ್ಟಿ ಪ್ರಾಣಿ ಯಾವುದು?
ಡಾಲಿ ಎಂಬ ಕುರಿ
ಮೇರಿ ಎಂಬ ಮೇಕೆ
ನಾಜ ಎಂಬ ಹಾವು
ಕ್ಯಾನಿಸ್ ಎಂಬ ನಾಯಿ
ಮೊದಲ ತದ್ರೂಪ ಸೃಷ್ಟಿ ಪ್ರಾಣಿಯನ್ನು ಕ್ಲೋನಿಂಗ್ ಮೂಲಕ ತಯಾರಿಸಿದವರು ಯಾರು?
ಇಯಾನ್ ವಿಲ್ಮಟ್
ರಾಬರ್ಟ್ ಕೋಚ್
ವಿಲಿಯಂ ರಿಚರ್ಡ್ಸನ್
ಮೇರಿ ಕ್ಯೂರಿ
ಅಂಡ ಜಗಳು ಎಂದರೇನು?
ಮೊಟ್ಟೆ ಇಡುವ ಪ್ರಾಣಿಗಳು
ಮರಿ ಹಾಕುವ ಪ್ರಾಣಿಗಳು
ಮೊಟ್ಟೆ ತಿನ್ನುವ ಪ್ರಾಣಿಗಳು
ಮಾಂಸ ತಿನ್ನುವ ಪ್ರಾಣಿಗಳು
ಒಂದು ಗೊದ ಮೊಟ್ಟೆ ಈ ಪ್ರಕ್ರಿಯೆಯ ಮೂಲಕ ಪ್ರೌಢ ಕಪ್ಪೆ ಯಾಗಿ ಬೆಳೆಯುತ್ತದೆ.
ನಿಷೇಚನ
ರೂಪ ಪರಿವರ್ತನೆ
ಮೊಗ್ಗುವಿಕೆ
ನಾಟುವಿಕೆ
