NEW
Font size
Worksheets6th ಕನ್ನಡ 2.ಗಂಧರ್ವ ಸೇನಾ
Total questions: 20
Worksheet time: 4mins
ಈ ಕೆಳಗಿನವುಗಳಲ್ಲಿ ತಪ್ಪಾದ ಶಬ್ದಾರ್ಥ ಜೋಡಿಯನ್ನು ಗುರುತಿಸಿ.
ಪರಿಸಮಾಪ್ತಿ -ಮುಕ್ತಾಯ
ಆದೇಶಿಸು -ಆಜ್ಞಾಪಿಸು
ಕಂಬಿ ಕೀಳು- ಕಿತ್ತು ಹಾಕು
ರಾಜ ಸಭೆ -ಓಡ್ಡೋಲಗ
ಕಾಲಿಗೆ ಬುದ್ಧಿ ಹೇಳು ಅಂದರೆ......
ಪಲಾಯನ ಮಾಡು
ಕಾಲಿಗೆ ಬಿದ್ದು ನಮಸ್ಕರಿಸು
ಕಾಲು ಹಿಡಿದು ಕೇಳು
ಕಾಲು ಮುಟ್ಟಿ ಕ್ಷಮೆ ಕೇಳು
ಮಡಿವಾಳ (ಅಗಸ) ನ ಹೆಂಡತಿಯನ್ನು ಹೀಗೆಂದು ಕರೆಯುತ್ತಾರೆ.
ಮಡಿವಾಳಮ್ಮ
ಮಡಿಗಾರ್ತಿ
ಮಡಿವಾಳಗಿತ್ತಿ
ಮಡಿಯಮ್ಮ
ಒಂದೇ ಅರ್ಥವನ್ನು ಹೊಂದುವ ಪದಗಳ ಜೋಡಿಗಳಲ್ಲಿ ಯಾವ ಜೋಡಿ ತಪ್ಪಾಗಿದೆ?
ನೀಡಿದಾದ ಶ್ವಾಸ- ನಿಟ್ಟುಸಿರು
ಮಾರುತ್ತರದ ನುಡಿ -ಮಾರ್ನುಡಿ
ನಿಡಿದಾದ ಶ್ವಾಸ - ನಿಟ್ಟುಸಿರು
ರಾಜ್ಯಸಭೆ - ರಾಜರ ಮನೆ
ಹೇಳದೆ ಕೇಳದೆ ಓಡಿ ಹೋಗುವುದನ್ನು ಹೀಗೆಂದು ಹೇಳುತ್ತಾರೆ.
ಓಡಿ ಹೋಗು
ಕಾಲಿಗೆ ಬುದ್ಧಿ ಹೇಳು
ಓಡಾಳಿ ಮನುಷ್ಯ
ಬುದ್ಧಿವಂತಿಕೆಯ ಓಟ
ಇದರಲ್ಲಿ ಗಾದೆಯನ್ನು ಗುರುತಿಸಿ.
ಮೂಗು ತೋರಿಸು
ಕಾಲಿಗೆ ಬುದ್ಧಿ ಹೇಳು
ಮಂಕು ಬೂದಿ
ಮುಚ್ಚಿಟ್ಟದ್ದು ಮಣ್ಣಿನ ಪಾಲು
ಬೊಬ್ಬೆ ಹಾಕಿ ಹೇಳು ಅಂದರೆ....
ಸಿಳ್ಳೆ ಹೊಡೆದು ಹೇಳುವುದು
ಗಂಟಲು ಹರಿಯುವಂತೆ ಕೂಗುವುದು
ಹೊಡೆದು ಹೊಡೆದು ಹೇಳುವುದು
ಗಂಟಲನ್ನು ಕೊಯ್ದು ಕೂಗುವುದು
ಒಂದು ಎಂಬುದನ್ನು ಸೂಚಿಸುವ ವಚನದ ಶಬ್ದಗಳೆಲ್ಲ..........
ಏಕ ಕರ್ತೃ
ಏಕವಚನಗಳು
ವ್ಯಾಕರಣಗಳು
ಬಹುವಚನಗಳು
ಜನ ಈ ಪದದಲ್ಲಿ ಕಂಡು ಬರುವ ವಚನದ ರೂಪ......
ಏಕವಚನ
ಬಹುವಚನ
ಬಹಳ ಜನ
ಜನವಚನ
ಮಗು, ಕೋಳಿ ಕುರಿ ಬೆಂಕಿ ಗದ್ದೆ ನವಿಲು ನಾಯಿ... ಈ ಶಬ್ದಗಳು ಕನ್ನಡ ವ್ಯಾಕರಣದ ಯಾವ ಲಿಂಗಗಳನ್ನು ಸೂಚಿಸುತ್ತದೆ?
ಸ್ತ್ರೀಲಿಂಗ
ಪುಲ್ಲಿಂಗ
ಶೂನ್ಯಲಿಂಗ
ನಪುಂಸಕ ಲಿಂಗ
ನದಿ, ಪರ್ವತ, ಮನುಷ್ಯ, ದೇಶ,ಹುಡುಗಿ, ಶಾಲೆ, ಮನೆ, ರಾಜ-- ಈ ಪದಗಳು ಸೂಚಿಸುವ ವಸ್ತು ವಾಚಕ ನಾಮಪದಗಳ ವಿಧ...
ರೂಢನಾಮ
ಭಾವನಾಮ
ಅನ್ವರ್ಥಕ ನಾಮ
ಅಂಕಿತನಾಮ
ಶಿಕ್ಷಕ,ರೋಗಿ, ಕಾರ್ಮಿಕ, ಪಂಡಿತ ಚಾಲಕ, ಹೀಗೆ ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೆಲ್ಲಾ........
ಅನ್ವರ್ಥಕ ನಾಮ ಪದಗಳು
ಅಂಕಿತನಾಮ ಪದಗಳು
ಉದ್ಯೋಗ ಪದಗಳು
ರೂಢನಾಮ ಪದಗಳು
🌹ಭೀಮನು ರಸ್ತೆಯಲ್ಲಿ ಭಿಕ್ಷುಕಿಯನ್ನು ಕಂಡನು🌹 ಮೇಲಿನ ವಾಕ್ಯವನ್ನು ಗಮನಿಸಿದಾಗ ಕೆಳಗಿನ ಯಾವ ನಾಮ ಪದದ ಜೋಡಿಯು ತಪ್ಪಾಗಿದೆ?.
ಭೀಮನು ಅಂಕಿತನಾಮ
ರಸ್ತೆ ರೂಢನಾಮ
ಬಿಕ್ಷುಕಿ ಅನ್ವರ್ಥಕ ನಾಮ
ಕಂಡನು ಸರ್ವನಾಮ
ಕೆಲಸಕ್ಕೆ, ಮನೆಗೆ ನೀರಿಗೆ......... ಈ ಪದಗಳಲ್ಲಿ ಕಂಡುಬರುವ ವಿಭಕ್ತಿ ಪ್ರತ್ಯಯ......
ಪ್ರಥಮ
ಚತುರ್ಥಿ
ಪಂಚಮಿ
ಸಪ್ತಮಿ
ಅಂತಃಪುರ ಇದರ ಅರ್ಥ....
ರಾಣಿವಾಸದ ಮನೆ
ರಾಜನ ಅರಮನೆ
ಅಂತಸ್ತಿನ ಮನೆ
ಸೆರೆಮನೆ
ಸತ್ತವರಿಗಾಗಿ ಸಂತಾಪಸೂಚಿಸುವುದನ್ನು ಹೀಗೆಂದು ಕರೆಯುತ್ತಾರೆ.
ಜಯಂತಿ
ದಿನಾಚರಣೆ
ಶೋಕಾಚರಣೆ
ಮೌನಚರಣೆ
ಇಬ್ಬದಿಯ ಎಲುಬುಗಳನ್ನು ಹೀಗೆಂದೂ ಕರೆಯುತ್ತಾರೆ.
ಎರಡು ಎಲುಬು
ಪಕ್ಕೆಲುಬು
ಅಕ್ಕ ಪಕ್ಕದ ಎಲುಬು
ಕೆಳಬದಿಯ ಎಲುಬು
ಗಂಧರ್ವ ಸೇನಾ ಈ ಪಾಠದಲ್ಲಿ ಗಂಧರ್ವ ಸೀನರು ಎಂದರೆ....
ಕತ್ತೆ
ರಾಜ
ಮಂತ್ರಿ
ಯುವರಾಜ
ನದಿಗಳು, ಊರುಗಳು, ಸ್ಥಳಗಳು ಹೀಗೆ ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳನ್ನು........ ನಾಮಪದಗಳು ಎನ್ನುವರು.
ಭಾವನಾಮ
ಅನ್ವರ್ಥಕ ನಾಮ
ಅಂಕಿತನಾಮ
ರೂಢನಾಮ
ಹೇಳಿದ ಕಿವಿ ಊರಿಗೆ ಮಾರಿ ತಂದಿತು... ಎಂಬುದು ಇದೊಂದು....
ಒಗಟು
ಗಾದೆ
ವಾಕ್ಯ
ನುಡಿಗಟ್ಟು
