NEW
Font size
Worksheets4ನೇ ತರಗತಿ ಪ್ರಾಣಿ ಪ್ರಪಂಚ ಪರಿಸರ ಅಧ್ಯಯನ
Total questions: 20
Worksheet time: 3mins
ಮಾನವ ಒಂದು........... ಜಾತಿಗೆ ಸೇರಿದವನು
ಮನುಷ್ಯ
ಪ್ರಾಣಿ
ಜಲಚರ
ಉಭಯವಾಸಿ
ಇದು ಕಿವಿರುಗಳ ಮೂಲಕ ಉಸಿರಾಡುವ ಜೀವಿ.
ಕೊಕ್ಕರೆ
ಕಪ್ಪೆ
ಮೀನು
ಹಲ್ಲಿ
ಕೆಳಗಿನವುಗಳಲ್ಲಿ ಹುಲ್ಲನ್ನು ತಿನ್ನುವ ಕೀಟ ಯಾವುದು?
ಮೊಲ
ಜೇನು
ಪಾತರಗಿತ್ತಿ
ಮಿಡತೆ
ಇದು ಒಂದು ಉಭಯ ವಾಸಿ ಪ್ರಾಣಿ.
ಹಾವು
ನರಿ
ಕೊಕ್ಕರೆ
ಆಮೆ
ಮರಿಗಳಿಗೆ ಹಾಲುಣಿಸುವ ಏಕೈಕ ಸಸ್ತನಿ ಪಕ್ಷಿ ಯಾವುದು?
ಕೊಕ್ಕರೆ
ಬಾವಲಿ
ಕೋಳಿ
ಪಾರಿವಾಳ
ಇದು ಬೇಲಿ ಸಾಲುಗಳಲ್ಲಿ, ಮುಳ್ಳು, ಪೊದೆಗಳಲ್ಲಿ ಕಂಡುಬರುತ್ತದೆ.
ಹಾವು
ನರಿ
ಓತಿಕ್ಯಾತ
ಹಾವುರಾಣಿ
ಕಾಳುಗಳು ಧಾನ್ಯಗಳು ಹಣ್ಣುಗಳು ಗಿಡಮೂಲಿಕೆಗಳು ಈ ಮೂಲದಿಂದ ದೊರೆಯುತ್ತವೆ.
ಸಸ್ಯಜನ್ಯ
ಕೀಟಜನ್ಯ
ಪ್ರಾಣಿಜನ್ಯ
ಜಲಜನ್ಯ
ಇದು ಹಾಲು ಕೊಡುವ ಜೀವಿ ಅಲ್ಲ.
ಬಾವಲಿ
ಒಂಟೆ
ಮೇಕೆ
ಶಾರ್ಕ್
ಇದು ಒಂದು ಮಿಶ್ರಹಾರಿ ಪ್ರಾಣಿ
ಒಂಟೆ
ಹಾವು
ನಾಯಿ
ಹಂದಿ
ಇದು ಸತ್ತ ಮತ್ತು ಕೊಳೆತ ಪ್ರಾಣಿ ತಿಂದು ಪರಿಸರದ ಸುದ್ದಿ ಮಾಡುತ್ತದೆ.
ನರಿ
ಹದ್ದು
ಚಿರತೆ
ತೋಳ
ಇದು ನೀರಿನಲ್ಲಿರುವ ಕೀಟ ತಿಂದು ನೀರಿನ ಶುದ್ದಿಯನ್ನು ಮಾಡುತ್ತದೆ.
ಮೀನು
ಆಮೆ
ಏಡಿ
ಕಪ್ಪೆ
ಬಣ್ಣ ಬಣ್ಣದ ಪುಕ್ಕ,,ಇದೇ ಹಳ್ಳಿಯ ಗಡಿಯಾರ....... ನಾನು ಯಾರು?
ನವಿಲು
ಕೋಳಿ
ಹುಂಜ
ಕೋಗಿಲೆ
ಹುಲಿಯ ಚಿಕ್ಕಮ್ಮ ಇಲಿಯ ಮುಕ್ಕಮ್ಮ............ ಈ ಒಗಟು ಬಿಡಿಸಿ.
ಚಿರತೆ
ಹುಲಿ
ಬೆಕ್ಕು
ಹುಲಿಯ ಚಿಕ್ಕಮ್ಮ
ಪ್ರಾಣಿ ಪ್ರಪಂಚದಲ್ಲಿ ಇವುಗಳ ಸಂಖ್ಯೆ ಹೆಚ್ಚು.
ಸೊಳ್ಳೆಗಳು
ಕೀಟಗಳು
ಮೀನುಗಳು
ಕಾಡು ಪ್ರಾಣಿಗಳು
ಶತ್ರುಗಳಿಂದ ರಕ್ಷಿಸಿಕೊಳ್ಳಲು ತಮ್ಮ ಬಣ್ಣವನ್ನು ಬದಲಾಯಿಸಿಕೊಳ್ಳುವ ಪ್ರಾಣಿ ಇದಾಗಿದೆ?
ಹರಿಯಲ ಪಕ್ಷಿ
ಜಿರಾಫೆ
ನರಿ
ಊಸರವಳ್ಳಿ
ಮಾಸೂರು- ರಟ್ಟಿಹಳ್ಳಿ ನಡುವೆ ಹರಿಯುವ ನದಿ ಯಾವುದು?
ತುಂಗಭದ್ರ
ವರದ
ಧರ್ಮ
ಕುಮದ್ವತಿ
ಸರ್ವಜ್ಞನ ನಾಡು ಎಂಬುದು ಯಾವ ಜಿಲ್ಲೆಗೆ ಸೂಕ್ತ ಸೂಚಕ ಪದವಾಗಿದೆ?
ಗದಗ
ಹಾವೇರಿ
ಶಿವಮೊಗ್ಗ
ಹುಬ್ಬಳ್ಳಿ
ಹಾವೇರಿ ಜಿಲ್ಲೆಯಲ್ಲಿ ಇತ್ತೀಚೆಗೆ ನಿರ್ದೇಶನಗೊಂಡು ಸ್ಥಾಪನೆಯಾದ ಹೊಸ ತಾಲೂಕು ಯಾವುದು?
ಶಿಗ್ಗಾವಿ
ಹಾನಗಲ್
ರಾಣೆಬೆನ್ನೂರು
ರಟ್ಟಿಹಳ್ಳಿ
ಮನೆಯಲ್ಲಿ ಅಡುಗೆಗೆ ಬಳಸುವ ಸಿಲಿಂಡರಿನ ಒಳಗೆ ಇರುವ ವಸ್ತುವು ಯಾವ ರೂಪದಲ್ಲಿ ಇರುತ್ತದೆ.?
ಘನ
ದ್ರವ
ಅನಿಲ
ಇಂಗಾಲ
ಪ್ರಸಿದ್ಧ ಮದಗದಕೆರೆಯು ಯಾವ ತಾಲೂಕಿನಲ್ಲಿದೆ?
ಶಿಕಾರಿಪುರ
ಹಿರೇಕೆರೂರ
ರಟ್ಟಿಹಳ್ಳಿ
ಹೊನ್ನಾಳಿ
