wayground logo

Free Printable Worksheets

NEW

Font size

S
M
L
XL
Worksheets

6th ಸ.ವಿ 4 ಗುಪ್ತರು ಮತ್ತು ವರ್ಧನರು

Total questions: 15

Worksheet time: 3mins

Name
Class
Date
1.

ಆರ್ಯಭಟಿಯ ಕೃತಿಯ ಕರ್ತೃ ಯಾರು?

a)

ವಾಗ್ಭಟ

b)

ರಾಮಾನುಜಾಚಾರ್ಯ

c)

ಆರ್ಯಭಟ

d)

ವರಹಮಿಹಿರ

2.

ಗ್ರಹಗಳ ಚಲನೆಯ ಕುರಿತು ಕಂಡು ಹಿಡಿದ ಉತ್ತರ ಕಾಲದ ಗಣಿತಜ್ಞ ಯಾರು?

a)

ವರಹಮಿಯರ

b)

ವಾಗ್ಭಟ

c)

ಬಾಣಭಟ್ಟ

d)

ಆರ್ಯಭಟ

3.

ಅಷ್ಟಾಂಗ ಸಂಗ್ರಹ ಎಂಬ ಆಯುರ್ವೇದ ಗ್ರಂಥವನ್ನು ಬರೆದವರು ಯಾರು?

a)

ಕಾಳಿದಾಸ

b)

ಚರಕ

c)

ವಾಗ್ಭಟ

d)

ವರಾಹಮೀರ

4.

ಮೊದಲ ಬಾರಿಗೆ ಪಾದರಸವನ್ನು ಔಷಧಿಯಾಗಿ ಬಳಕೆಗೆ ತಂದವರು ಯಾರು?

a)

ಚೀನಿಯರು

b)

ಭಾರತೀಯರು

c)

ಆಫ್ಘಾನಿಸ್ತಾನದವರು

d)

ಪೋರ್ಚುಗೀಸರು

5.

ಲೋಹ ವಿಜ್ಞಾನದಲ್ಲಿ ಅಚ್ಚರಿಯನ್ನು ಮೂಡಿಸಿರುವ ಮೆಹರೋಲಿಯ ಕಬ್ಬಿಣದ ಕಂಬವು ಯಾರ ಕಾಲದ್ದಾಗಿದೆ?

a)

ಕುಶಾನರು

b)

ಪುಷ್ಪಭೂತಿ

c)

ಗುಪ್ತರು

d)

ವರ್ಧನರು

6.

ತ್ರಿಕೋನ ಮಿತಿ ಇದೊಂದು

a)

ಗಣಿತದ ಒಂದು ಶಾಖೆ

b)

ಆಯುರ್ವೇದದ ಚೌಕಟ್ಟು

c)

ರಾಜ್ಯ ಆಡಳಿತದ ಒಂದು ಭಾಗ

d)

ಅಳತೆಯ ಮಾಪಕ

7.

ಖ್ಯಾತ ನಾಟಕ ಅಭಿಜ್ಞಾನ ಶಾಕುಂತಲ ಕೃತಿಯನ್ನು ಬರೆದವರು ಯಾರು?

a)

ಅಶ್ವಘೋಷ

b)

ಪಾಹಿಯಾನ್

c)

ಸಲ್ಲುಕಸ್

d)

ಕಾಳಿದಾಸ

8.

ಕವಿರತ್ನ ಕಾಳಿದಾಸನು ಯಾವ ರಾಜರ ಆಸ್ಥಾನದ ಕವಿಯಾಗಿದ್ದನು?

a)

ವರ್ಧನರು

b)

ಮೌರ್ಯರ

c)

ಗುಪ್ತರ

d)

ಚಾಲುಕ್ಯರು

9.

ಗುಪ್ತರ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಚೀನಾ ಬೌದ್ಧ ಬಿಕ್ಷು ಯಾರು?

a)

ಪಾಹಿಯ

b)

ಪಾಹಿಯಾನ್

c)

ಹುಯೆನ್ ತ್ಸಾ0ಗ್

d)

ಮೆಗಸ್ತನಿಸ

10.

ಹರ್ಷ ಚರಿತ ಎಂಬ ಕೃತಿಯನ್ನು ಬರೆದ ಕವಿ ಯಾರು?

a)

ಬಾಣಭಟ್ಟ

b)

ವಾಗ್ಭಟ

c)

ವರಹಮಿರ

d)

ಆರ್ಯಭಟ

11.

ರತ್ನಾವಳಿ ಮತ್ತು ಪ್ರಿಯದರ್ಶಿ ಇವು ಯಾವ ರಾಜನು ಬರೆದ ನಾಟಕಗಳಾಗಿವೆ?

a)

ಚಂದ್ರಗುಪ್ತ ಮೌರ್ಯ

b)

ಎರಡನೇ ಚಂದ್ರಗುಪ್ತ

c)

ಹರ್ಷವರ್ಧನ

d)

ಚರಕ

12.

ಹರ್ಷವರ್ಧನನ ಆಸ್ಥಾನಕ್ಕೆ ಬಂದಿದ್ದ ಚೀನಾ ದೇಶದ ಬೌದ್ಧ ಬಿಕ್ಷು ಯಾರು?

a)

ಹುಯೆನ್ ತ್ಸಾ0ಗ್

b)

ಸೇಲ್ಲುಕಸ್

c)

ಮೇಘಸ್ಥನಿಸ

d)

ವಸುಮಿತ್ರ

13.

ಇದು ಒಂದು ಭಾರತದ ಪ್ರಾಚೀನ ಖ್ಯಾತ ವಿಶ್ವವಿದ್ಯಾಲಯವಾಗಿದೆ?

a)

ನೆಹರು ವಿಶ್ವವಿದ್ಯಾಲಯ

b)

ಕರ್ನಾಟಕ ವಿಶ್ವವಿದ್ಯಾಲಯ

c)

ನಳಂದ ವಿಶ್ವವಿದ್ಯಾಲಯ

d)

ಕುವೆಂಪು ವಿಶ್ವವಿದ್ಯಾಲಯ

14.

ಪಶ್ಚಿಮ ದೇಶದ ಕಥನ ಈ ಗ್ರಂಥವನ್ನು ಬರೆದವರು ಯಾರು?

a)

ಹುಯೆನ್ ತ್ಸಾ0ಗ್

b)

ಅಮೋಘವರ್ಷ

c)

ಬಾಣಭಟ್ಟ

d)

ಅಮರಸಿಂಹ

15.

ಚೀನಾದ ಬೌದ್ಧ ಬಿಕ್ಷು ಹುಯೆನ್ ತ್ಸಾ0ಗ್ ಭಾರತ ಪ್ರವಾಸದ ಕುರಿತು ಬರೆದ ಕೃತಿ ಯಾವುದು?

a)

ಸೀ ಯು ಕಿ

b)

ಚರಕ ಸಂಹಿತೆ

c)

ಅಷ್ಟಾಂಗ ಹೃದಯ

d)

ಇಂಡಿಕಾ