NEW
Font size
Worksheets6th ಸ ವಿ ಪೌರನೀತಿ ಮತ್ತು ಇತಿಹಾಸ
Total questions: 25
Worksheet time: 5mins
ಕಾಶ್ಮೀರದ ಶೈವ ಸಿದ್ದಾಂತದ ಅತ್ಯಂತ ವೈಭವದ ಕಾಲಘಟ್ಟ ವೆಂದು ಯಾರ ಕಾಲವನ್ನು ಹೇಳಲಾಗುತ್ತದೆ?
ರಜಪೂತರು
ಕಾರ್ಕೋಟಕರು
ಚೌಹಾಣರು
ಮೊಘಲರು
ಯುದ್ಧದಲ್ಲಿ ತಮ್ಮ ಪತಿಯನ್ನು ಕಳೆದುಕೊಂಡಾಗ ರಜಪೂತ ಸ್ತ್ರೀಯರು ಸಾಮೂಹಿಕ ಮರಣ ಆತ್ಮಾರ್ಪಣೆ ಮಾಡಿಕೊಳ್ಳುವುದಕ್ಕೆ............ ಎನ್ನುತ್ತಿದ್ದರು
ಜೋಹರ್
ಅಗ್ನಿ ಪ್ರವೇಶ
ಮರಣದಂಡನೆ
ಪಾಪಾರ್ಪಣೆ
ವಿಶ್ವ ವಿಖ್ಯಾತ ಖುಜುರಾಹೋ ದೇವಾಲಯ ಇರುವ ಸ್ಥಳ.....
ಮಧ್ಯ ಪ್ರದೇಶ
ಉತ್ತರ ಪ್ರದೇಶ
ರಾಜಸ್ಥಾನ್
ಒರಿಸ್ಸಾ
ಭಾರತದ ಯಾವ ಕೋಟೆಯನ್ನು🌹 ಕೋಟೆಗಳ ಕೊರಳ ಹಾರದ ಮುತ್ತು🌹 ಎಂದು ಕರೆದಿದ್ದಾರೆ?
ಬೀದರ್ ಕೋಟೆ
ರಾಜಸ್ಥಾನದ ಕೋಟೆ
ಗ್ವಾಲಿಯರ್ ಕೋಟೆ
ಪಂಜಾಬಿನ ಕೋಟೆ
ಭಾರತದಲ್ಲಿ ಗುಲಾಬಿ ನಗರ ಎಂದು ಯಾವ ನಗರವನ್ನು ಕರೆಯುತ್ತಾರೆ?
ಬೆಂಗಳೂರು
ಮುಂಬೈ
ಪಶ್ಚಿಮ ಬಂಗಾಳ
ಜೈಪುರ್
ಜೈಪುರವನ್ನು ಗುಲಾಬಿ ನಗರ ಎಂದು ಕರೆಯಲು ಕಾರಣ......
ಗುಲಾಬಿ ಹೆಚ್ಚು ಬೆಳೆಯುವ ಪ್ರದೇಶ
ಕಟ್ಟಡಗಳ ಬಣ್ಣ ಗುಲಾಬಿ
ಗುಲಾಬಿ ಆಹಾರ ಪ್ರಸಿದ್ಧ
ಗುಲಾಬಿ ಮಾರಾಟ ಕೇಂದ್ರ
🌹ಪೃಥ್ವಿರಾಜ ರಾಸೋ🌹 ಎಂಬ ಹಿಂದಿ ಮಹಾಕಾವ್ಯವನ್ನು ಬರೆದವರು ಯಾರು?
ವಿಕ್ರಮಶೀಲ
ಚಾಂದ್ ಬರ್ದಾಯಿ
ಜಯದೇವ
ಪೃಥ್ವಿರಾಜ
ನೂರು ಕದನಗಳ ವೀರ ಎಂದು ಯಾವ ಗುಹಿಲರ ರಾಜನನ್ನು ಕರೆಯುತ್ತಾರೆ?
ಪೃಥ್ವಿರಾಜ
ಪ್ರಾಣ ಸಂಗ್ರಾಮ ಸಿಂಹ
ರಾಣಾ ಸಂಗ್ರಾಮ ಸಿಂಹ
ಭೋಜರಾಜ
ಅಹೋಮ್ ರಾಜ್ಯ ಸ್ಥಾಪಕ ಯಾರು?
ಪುಕ್ಕನ್
ಬೋರ್ಫು ಕಾನ್
ಅಹೋಂ
ಸುಕಾಪಾ
ಭಾರತದ ಮೇಲೆ ದಾಳಿ ಮಾಡಿದ ಮೊದಲಿಗರು.......
ಡಚ್ಚರು
ಫ್ರೆಂಚರು
ಅರಬ್ಬರು
ಬ್ರಿಟಿಷರು
ಭಾರತದ ಪ್ರಥಮ ರಾಷ್ಟ್ರಪತಿ.......
ಡಾ. ಬಾಬು ರಾಜೇಂದ್ರ ಪ್ರಸಾದ್
ಜವಹರಲಾಲ್ ನೆಹರು
ಸರ್ದಾರ್ ವಲ್ಲಭಭಾಯಿ ಪಟೇಲ್
ಶ್ರೀಮತಿ ಇಂದಿರಾಗಾಂಧಿ
ಗುಲಾಮಿ ಸಂತತಿಯ ಸ್ಥಾಪಕ........
ಕೂತ್ಬುದ್ದೀನ್ ಐಬಕ್
ಆಲ್ತಮಶ್
ಅಮೀರ್ ಕುಸ್ರು
ಮೊಹಮ್ಮದ್
ದೆಹಲಿಯನ್ನು ಆಳಿದ ಏಕೈಕ ವೀರ ಮಹಿಳೆ ಇವಳಾಗಿದ್ದಾಳೆ.
ಕಿತ್ತೂರಾಣಿ ಚೆನ್ನಮ್ಮ
ಜಾನ್ಸಿ ರಾಣಿ ಲಕ್ಷ್ಮೀಬಾಯಿ
ಬೆಳವಡಿ ಮಲ್ಲಮ್ಮ
ಸುಲ್ತಾನ ರಜಿಯಾ
ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ.....
ಮಲ್ಲಿಕಾಪರ್
ಸುಲಮಾನ್
ಅಮೀರ್ ಕುಸುರು
ಅಮೀರ್ ಹಸನ್
ಭಜ ಗೋವಿಂದ0 ಈ ಕೃತಿಯನ್ನು ಬರೆದವರು.......
ಮಧ್ವಾಚಾರ್ಯರು
ಶಂಕರಾಚಾರ್ಯರು
ರಾಮಾನುಜಾಚಾರ್ಯರು
ಬದರಿನಾಥರು
ಅದ್ವೈತ ಸಿದ್ದಾಂತದ ಪ್ರತಿಪಾದಕರು.....
ಬಸವಣ್ಣನವರು
ಮಧ್ವಾಚಾರ್ಯರು
ಶಂಕರಾಚಾರ್ಯರು
ರಾಮಾನುಜಾಚಾರ್ಯರು
ಕರ್ನಾಟಕದಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಪೀಠ......... ಯಲ್ಲಿ ಇದೆ.
ಹಾಸನ
ಬೆಳಗಾವಿ
ಶೃಂಗೇರಿ
ದ್ವಾರಕ
ವಿಶಿಷ್ಟ ದ್ವೈತ ಸಿದ್ದಾಂತವನ್ನು ಪ್ರತಿಭಾದಿಸಿದವರು ಯಾರು?
ಬಸವಣ್ಣನವರು
ಜ್ಯೋತಿಬಾ ಫುಲೆ ಅವರು
ಶಂಕರಾಚಾರ್ಯರು
ರಾಮಾನುಜಾಚಾರ್ಯರು
ಕಾಯಕವೇ ಕೈಲಾಸ ಇದು ಯಾರ ಪ್ರಮುಖ ನುಡಿಯಾಗಿದೆ?
ಬಸವಣ್ಣನವರದು
ಶಂಕರಾಚಾರ್ಯರದು
ಅಲ್ಲಮ ಪ್ರಭುಗಳದು
ಸಂಚಿಯ ಹೊನ್ನಮ್ಮನದು
ಶಕ್ತಿ ವಿಶಿಷ್ಟಾದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದವರು ಯಾರು?
ರಾಮಾನುಜಾಚಾರ್ಯರು
ಬಸವಣ್ಣನವರು
ಅಲ್ಲಮಪ್ರಭುಗಳು
ಪೆರುಮಾಳ್
ಬಸವಣ್ಣನವರ ಅಂಕಿತನಾಮ........
ದೇಹವೇ ದೇಗುಲ
ಭಜಗೋವಿಂದ
ಬಸವನ ಬಾಗೇವಾಡಿ
ಕೂಡಲಸಂಗಮದೇವ
ದ್ವೈತ ಸಿದ್ದಾಂತದ ಪ್ರತಿಪಾದಕರು ಇವರಾಗಿದ್ದಾರೆ.
ಮಧ್ವಾಚಾರ್ಯರು
ಶಂಕರಾಚಾರ್ಯರು
ರಾಮಾನುಜಾಚಾರ್ಯರು
ಗುರುನಾನಕರು
ಬಪ್ಪ ರಾವಲ್ ಎಂಬ ಬಿರುದನ್ನು ಧರಿಸಿದ ಗುಹಿಲರ ದೊರೆ ಯಾರು?
ಖೊಮ್ಮಾಣ
ರಾಣಾ ಸಂಘ
ಬರ್ದಾಯಿ
ಸುಖಪ
ರಾಜಧಾನಿ ಬದಲಾವಣೆ, ತಾಮ್ರದ ನಾಣ್ಯಗಳ ಚಲಾವಣೆ ಮಾಡಿ ಹಿಂಪಡೆದ ತೊಗಲಕ್ ಸುಲ್ತಾನ ಯಾರು?
ಮಹಮ್ಮದ್ ಬಿನ್ ತೊಗಲಕ್
ಮಲ್ಲಿಕಾಪರ್
ಅಲ್ಲಾ ಉದ್ದಿನ್
ರಜಿಯಾಬೇಗಂ
ಪದ್ಮಾವತ್ ಎಂಬ ಸೂಫಿ ಕಾವ್ಯವನ್ನು ಬರೆದವರು ಯಾರು?
ಜಯಸಿ
ಮೀರಾಬಾಯಿ
ಅಮೀರ್ ರಜಿಯಾ
ರಮಾಬಾನು
