NEW
Font size
Worksheets6th ಹೊಯ್ಸಳರು ಚೋಳರು ಪೌರ ಹಾಗೂ ಪೌರತ್ವ
Total questions: 25
Worksheet time: 4mins
ಚಾಲುಕ್ಯ ವಂಶದ ಪ್ರಸಿದ್ಧ ದೊರೆ.....
ಇಮ್ಮಡಿ ಪುಲಕೇಶಿ
ನರಸಿಂಹವರ್ಮ
ಹರ್ಷವರ್ಧನ
ವಿಜಯಕೊಂಡ
ದೇವಾಲಯಗಳ ಶಿಲ್ಪದ ತೊಟ್ಟಿಲು ಎಂದು ಯಾವ ತಾಣವನ್ನು ಕರೆಯುತ್ತಾರೆ?
ಬಾದಾಮಿ
ಪಟ್ಟದಕಲ್ಲು
ಐಹೊಳೆ
ಹಂಪೆ
ವಿಶ್ವಸಂಸ್ಥೆಯು ಘೋಷಣೆ ಮಾಡಿದ ಕರ್ನಾಟಕದ ವಿಶ್ವ ಪರಂಪರೆಯ ತಾಣಗಳು ಯಾವುವು?
ಬಾದಾಮಿ ಮತ್ತು ಎಲ್ಲೋರಾ
ಐಹೊಳೆ ಮತ್ತು ಬಾದಾಮಿ
ಹಂಪೆ ಮತ್ತು ಹೊಸಪೇಟೆ
ಹಂಪೆ ಮತ್ತು ಪಟ್ಟದಕಲ್ಲು
ಚಾಲುಕ್ಯರ ಇಮ್ಮಡಿ ಪುಲಕೇಶಿ ಯನ್ನು ಸೋಲಿಸಿ ಬಾದಾಮಿಯನ್ನು ಗೆದ್ದು ವಾತಾಪಿ ಕೊಂಡ ಎಂಬ ಬಿರುದನ್ನು ಧರಿಸಿದವನು.....
ನರಸಿಂಹವರ್ಮ
ಮಯೂರವರ್ಮ
ಸುಲಮಾನ್
ಅಮೀರ್ ಕುಸ್ರು
ಶ್ರೀವಿಜಯನು ರಚಿಸಿದ ಕವಿರಾಜಮಾರ್ಗ ಈ ಗ್ರಂಥವು ಒಂದು..
ಲಕ್ಷಣ ಗ್ರಂಥ
ಚಂಪು ಕಾವ್ಯ
ವ್ಯಾಕರಣ ಗ್ರಂಥ
ಐತಿಹಾಸಿಕ ಗ್ರಂಥ
ಕನ್ನಡದ ಮೊಟ್ಟ ಮೊದಲ ಗ್ರಂಥ ಯಾವುದು?
ಶಬ್ದಮಣಿದರ್ಪಣಂ
ವಿಕ್ರಮಾರ್ಜುನ ವಿಜಯ
ಸಾಹಸಭೀಮ ವಿಜಯ
ಕವಿರಾಜಮಾರ್ಗ
ಕನ್ನಡದ ಅತಿ ಪ್ರಾಚೀನ ಗ್ರಂಥ ಕವಿರಾಜಮಾರ್ಗ ಗ್ರಂಥವನ್ನು ಬರೆದವರು ಯಾರು?
ನೃಪತುಂಗ
ಅಮೋಘ ವರ್ಷ
ಶ್ರೀವಿಜಯ
ರಾಘವಾಂಕ
ಭಾಷೆ ಶೈಲಿ ಛಂದಸ್ಸು ಮುಂತಾದ ಲಕ್ಷಣಗಳನ್ನು ವಿವರಿಸಿರುವ ಗ್ರಂಥ........
ಲಕ್ಷಣ ಗ್ರಂಥ
ಛಂದಸ್ಸು
ಚಂಪು ಕಾವ್ಯ
ಮಹಾಕಾವ್ಯ
ಪಂಪನ 🤞ಪಂಪ ಭಾರತ🤞ಕ್ಕಿರುವ ಇನ್ನೊಂದು ಹೆಸರು......
ಸಾಹಸಭೀಮ ವಿಜಯ
ವಿಕ್ರಮಾರ್ಜುನ ವಿಜಯ
ಗದಾಯುದ್ಧ
ಕವಿರಾಜಮಾರ್ಗ
ರನ್ನನ ಗದಾಯುದ್ಧವನ್ನು ಈ ಹೆಸರಿನಿಂದಲೂ ಕರೆಯುತ್ತಾರೆ.
ಸಾಹಸ ಭೀಮ ವಿಜಯ
ವಿಕ್ರಮಾರ್ಜುನ ವಿಜಯ
ಭೀಮಾರ್ಜುನ ವಿಜಯ
ಪಂಪ ಭಾರತ
ಕನ್ನಡದ ರತ್ನತ್ರಯರು...
ಪಂಪ ಪೊನ್ನ ರನ್ನ
ಜನ್ನ ಪೊನ್ನ ರನ್ನ
ಹರಿಹರ ರಾಘವಾಂಕ ಶ್ರೀವಿಜಯ
ಶಂಕರ ರಾಮಾನುಜ ವಿದ್ಯಾರಣ್ಯ
ದೇವಾಲಯಗಳ ಚಕ್ರವರ್ತಿ ಎಂದು ಕರೆಯಲ್ಪಟ್ಟ ದೇವಾಲಯ.....
ಇಟಗಿಯ ದುರ್ಗಾಂಬಾ ದೇವಾಲಯ
ಇಟಗಿಯ ಮಹಾದೇವ ದೇವಾಲಯ
ಎಲ್ಲೋರದ ಮದುಕೇಶ್ವರ ದೇವಾಲಯ
ಐಹೊಳೆ ಶೈವ ದೇವಾಲಯ
ಈ ಕೆಳಗಿನವುಗಳಲ್ಲಿ ಯಾವ ಕವಿ ಹಾಗೂ ಅವರ ಕೃತಿ ತಪ್ಪಾಗಿದೆ?
ವಿಜ್ಞಾನೇಶ್ವರ -ಮಿತಾಕ್ಷರ ಸಂಹಿತೆ
ಬಿಲ್ಹಣ- ವಿಕ್ರಮಾಂಕ ದೇವ ಚರಿತೆ
ಪಂಪ- ಗದಾಯುದ್ಧ
ರನ್ನ- ಸಾಹಸಭೀಮ ವಿಜಯ
ಹುಲಿಯನ್ನು ಕೊಲ್ಲುವ ಸಳನ ಚಿತ್ರ ಇದು ಯಾವ ಅರಸರ ಲಾಂಛನ
ರಾಷ್ಟ್ರಕೂಟರು
ಕದಂಬರು
ಹೊಯ್ಸಳರು
ಚಾಲುಕ್ಯರು
ಕಂಚು ಇದೊಂದು ಇವೆರಡರ ಮಿಶ್ರಲೋಹ.
ಪ್ಲಾಟಿನಮ್ ಕಬ್ಬಿಣ
ಕಂಚು ಸೀಸ
ಕಬ್ಬಿಣ ತಾಮ್ರ
ತಾಮ್ರ ತವರ
ತಪ್ಪಾದ ಜೋಡಿಯನ್ನು ಗುರುತಿಸಿ.
ರಾಘವಾಂಕ ಹರಿಶ್ಚಂದ್ರ ಕಾವ್ಯ
ಜನ್ನ ಯಶೋಧರ ಚರಿತ್ರೆ
ಹರಿಹರ ಗಿರಿಜಾ ಕಲ್ಯಾಣ
ರನ್ನ ವಿಕ್ರಮಾರ್ಜುನ ವಿಜಯ
ಒಂದು ದೇಶದ ಶಾಶ್ವತ ನಿವಾಸಿಗಳನ್ನು ಏನೆಂದು ಕರೆಯುವರು?
ಆ ದೇಶದ ಪೌರರು
ವಿದೇಶಿಯರು
ನುಸುಳು ಕೋರರು
ಬಂಧು ಬಾಂಧವರು
ಪೌರತ್ವ ಎಂದರೆ....
ಅದು ಅವರ ಹಕ್ಕು
ಒಂದು ದೇಶದ ಸದಸ್ಯತ್ವ
ಒಂದು ಸಂಘದ ಹೆಸರು
ರಾಷ್ಟ್ರದ ಒಂದು ಹುದ್ದೆ
ಪ್ರಜೆಗಳಿಂದ ಪ್ರಜೆಗಳಿಗಾಗಿ ಆಯ್ಕೆ ಮಾಡಿ ನಡೆಸಲಾಗುವ ರಾಜಕೀಯ ಆಡಳಿತ ವ್ಯವಸ್ಥೆಯೇ..........
ರಾಜಕೀಯ
ಪ್ರಜಾಪ್ರಭುತ್ವ
ರಾಜಪ್ರಭುತ್ವ
ನಾಗರಿಕತ್ವ
ಭಾರತದಲ್ಲಿ ಮತದಾನ ಮಾಡಲು ಬೇಕಾದ ಕನಿಷ್ಠ ವಯಸ್ಸು.......
12 ವರ್ಷ
18 ವರ್ಷ
21 ವರ್ಷ
25 ವರ್ಷ
ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ ಜಾರಿಗೆ ಬಂದ ವರ್ಷ.....
2001
1991
1993
2003
ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಅಧಿಕಾರ ಅವಧಿ ಎಷ್ಟು ವರ್ಷಗಳು?
5
8
4
6
ಪುರಸಭೆ ಮತ್ತು ನಗರಸಭೆಗಳ ಸದಸ್ಯರನ್ನು......... ಎಂದು ಕರೆಯುತ್ತಾರೆ.
ಕಾರ್ಪೊರೇಟರ್
ಮೇಯರ್
ಕೌನ್ಸಿಲರ್
ನಂಬರ್
ಮಹಾನಗರ ಪಾಲಿಕೆಯ ಸದಸ್ಯರನ್ನು ಏನೆಂದು ಕರೆಯುತ್ತಾರೆ?
ಕಾರ್ಪೊರೇಟರ್
ಮೇಯರ್
ಅಭಿಯಂತರ
ಕೌನ್ಸಿಲರ್
ತಾಳಗುಂದ ಸಂಸ್ಕೃತ ಶಾಸನವನ್ನು ರಚಿಸಿದವರು ಯಾರು?
ಶ್ರೀವಿಜಯ
ನೃಪತುಂಗ
ಕುಬ್ಜ
ಕಣ್ಣಗಿ
