NEW
Font size
Worksheets6th ಸ. ವಿ.ಗ್ಲೋಬ್ ನಕಾಶೆ ಭೂಮಿಯ ಸ್ವರೂಪ
Total questions: 25
Worksheet time: 4mins
ನಮ್ಮ ಭೂಮಿಯು ಈ ಆಕಾರದಲ್ಲಿದೆ.
ಆಯತ
ಚೌಕ
ಜಿಯಾ
ವಕ್ರ
ಗ್ಲೋಬ್ ಇದು ಒಂದು.......
ವಾಹನದ ಒಂದು ಭಾಗ
ಒಂದು ದೊಡ್ಡ ರಾಷ್ಟ್ರ
ಒಂದು ದೇಶ
ಭೂಮಿಯ ಚಿಕ್ಕ ಮಾದರಿ
ನಕ್ಷೆಯನ್ನು ತಯಾರಿಸುವ ವಿಜ್ಞಾನವೇ........
ನಕ್ಷಾ ಶಾಸ್ತ್ರ
ಲಕ್ಷಶಾಸ್ತ್ರ
ಗ್ಲೋಬ್
ಜಿಯಾ
ಅಕ್ಷಾಂಶ ಮತ್ತು ರೇಖಾಂಶಗಳು............ ರೇಖೆಗಳ ಜಾಲಗಳು.
ಅಲೌಕಿಕ
ಲಿಖಿತ
ಆಧುನಿಕ
ಕಾಲ್ಪನಿಕ
ನಕಾಶಗಳಲ್ಲಿ ಸಮುದ್ರ, ಸಾಗರ, ನೀರಿನ ಮೂಲಗಳನ್ನು ಈ ಬಣ್ಣದಿಂದ ಗುರುತಿಸಲಾಗುತ್ತದೆ?
ನೀಲಿ
ಹಸಿರು
ಕಂದು
ಬಿಳಿ
ನಕಾಶಗಳಲ್ಲಿ ಅಥವಾ ಗ್ಲೋಬುಗಳಲ್ಲಿ ಹಿಮದಿಂದ ಆವೃತವಾದ ಪ್ರದೇಶಗಳನ್ನು ಈ ಬಣ್ಣದಿಂದ ಗುರುತಿಸಲಾಗುತ್ತದೆ?
ನೀಲಿ
ಬಿಳಿ
ಹಳದಿ
ಕೆಂಪು
ದಿಕ್ಸೂಚಿಗಳು ಯಾವಾಗಲೂ ತೋರಿಸುವ ದಿಕ್ಕುಗಳು.......
ಪೂರ್ವ ಪಶ್ಚಿಮ
ಉತ್ತರ ದಕ್ಷಿಣ
ಉತ್ತರ ಪಶ್ಚಿಮ
ಪೂರ್ವ ದಕ್ಷಿಣ
ಪರ್ವತದ ಅತ್ಯಂತ ಎತ್ತರದ ತುದಿ....
ಪ್ರಸ್ಥಭೂಮಿ
ಶಿಖರ
ಬೆಟ್ಟ
ಪರ್ವತ
ಜಗತ್ತಿನ ಅತ್ಯಂತ ಎತ್ತರದ ಪ್ರಸ್ಥಭೂಮಿ ಯಾವುದು?
ಸಹರ
ಇಂಡೋನೇಷಿಯಾ
ಟಿಬೆಟ್
ಗ್ರೀನ್ಲ್ಯಾಂಡ್
ಜಗತ್ತಿನ ಮೇಲ್ಚಾವಣಿ ಇದಾಗಿದೆ.
ಟಿಬೆಟ್ ಪ್ರಸ್ಥಭೂಮಿ
ಇಂದ್ರಪ್ರಸ್ಥ ಭೂಮಿ
ಗಂಗಾ ನದಿ ಮುಖಜಭೂಮಿ
ಹಿಮಾಲಯ ಪರ್ವತ ಭೂಮಿ
ನದಿ ಮುಖಜ ಭೂಮಿಗಳು ಹಲವು ವಸ್ತುಗಳ......... ಕ್ರಿಯೆಯಿಂದ ಉಂಟಾಗಿದೆ.
ಸವೆತ
ಸಂಚಯನ
ಹಿಗ್ಗುವಿಕೆ
ಒಟ್ಟುಗೂಡುವಿಕೆ
ಓಯಸಿಗಳು ಕಂಡುಬರುವುದು..
ಗುಡ್ಡಗಾಡುಗಳಲ್ಲಿ
ಸಮುದ್ರಗಳಲ್ಲಿ
ಮರುಭೂಮಿಗಳಲ್ಲಿ
ಒಣ ಭೂಮಿಯಲ್ಲಿ
ವಿಶ್ವದ ಅತ್ಯಂತ ವಿಸ್ತಾರವಾದ ಮರುಭೂಮಿ......
ಗುಜರಾತ್
ಯುರೇಶಿಯಾ
ಇಂಡೋನೇಷಿಯಾ
ಸಹರ
ಭಾರತ ಒಂದು ಪರ್ಯಾಯ ದ್ವೀಪದ....
ಖಂಡ
ಪ್ರಸ್ಥಭೂಮಿ
ಸಾಗರ ಪ್ರದೇಶ
ನದಿ ಬಯಲು
ಹವಳದ ಹುಳುಗಳಿಂದ ಕಟ್ಟಲ್ಪಟ್ಟ ದಿಣ್ಣೆಗಳನ್ನು............ ಎನ್ನುವರು?
ಮುತ್ತಿನ ಮಹಡಿ
ಹವಳದ ದಿಬ್ಬ
ಹುಳುಗಳ ನಾಡು
ಹವಳದ ಕೋಟೆ
ಭಾರತದ ಅತ್ಯಂತ ಎತ್ತರದ ಶಿಖರ ಯಾವುದು?
ಕಾಂಚನಗಂಗಾ
ಗಾಡ್ವಿನ್ ಆಸ್ಟಿನ್
ಹಿಮಾದ್ರಿ
ಮೌಂಟ್ ಎವರೆಸ್ಟ್
ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಇರುವ ರಾಷ್ಟ್ರ.............
ನೇಪಾಳ
ಭಾರತ
ಚೀನಾ
ಭೂತಾನ್
ಸುಂದರ ಬನ್ಸ್ ಕಂಡುಬರುವುದು ನದಿ ಮುಖಜ ಭೂಮಿಯು ಕಂಡುಬರುವುದು.....
ನೈಲ್ ನದಿ ಬಯಲಿನಲ್ಲಿ
ಗಂಗಾ ನದಿ ಬಯಲಿನಲ್ಲಿ
ಸಿಂಧೂ ನದಿ ಬಯಲಿನಲ್ಲಿ
ನರ್ಮದಾ ನದಿ ಬಯಲಿನಲ್ಲಿ
ಮರುಭೂಮಿಯಲ್ಲಿ ಕಂಡುಬರುವ ನೀರಿನ ಚಿಲುಮೆಗಳಿಗೆ ಏನೆಂದು ಕರೆಯುತ್ತಾರೆ?
ಅಂತರ್ಜಲ
ಬುಗ್ಗೆಗಳು
ಓಯಸಿಸ್
ಓ ಎಸ್ ಎಸ್
ದ್ವೀಪಸ್ತೋಮ ಎಂದರೆ
ದೀಪಗಳ ಸಾಲು
ದ್ವೀಪಗಳ ಗುಂಪು
ಬೆಳಕಿನ ಪರ್ವತ
ಬೆಳಕಿನ ಶಿಖರ
ಹಗಲು ರಾತ್ರಿಗಳು ಉಂಟಾಗುವುದು ಭೂಮಿಯ ಯಾವ ಚಲನೆಯಿಂದ?
ದೈನಂದಿನ ಚಲನೆಯಿಂದ
ವಾರ್ಷಿಕ ಚಲನೆಯಿಂದ
ನಿರಂತರ ಚಲನೆಯಿಂದ
ಪಾಕ್ಷಿಕ ಚಲನೆಯಿಂದ
ಮಳೆಗಾಲ ಚಳಿಗಾಲ ಬೇಸಿಗೆಕಾಲ ಋತುಗಳು ಹೀಗೆ....... ಕಾಲಗಳು ಉಂಟಾಗುವುದನ್ನು . ಭೂಮಿಯ ಯಾವ ಚಲನೆಯಿಂದ ತಿಳಿಯುತ್ತೇವೆ?
ವಾರ್ಷಿಕ ಚಲನೆ
ಅರ್ಧವಾರ್ಷಿಕ ಚಲನೆ
ಬಹು ವಾರ್ಷಿಕ ಚಲನೆ
ಮಾಸಿಕ ಚಲನೆ
ಬೆಟ್ಟಗಳು ಎಂದು ಕರೆಯಬೇಕಾದರೆ ಸಾಮಾನ್ಯವಾಗಿ ಕನಿಷ್ಠ ಎಷ್ಟುಮೀಟರ್ ಎತ್ತರವನ್ನು ಹೊಂದಿರಬೇಕು?
800
600
469
766
ನದಿ ಮತ್ತು ಸರೋವರಗಳ ನಡುವಿನ ದ್ವೀಪಗಳಿಗೆ..... ಎನ್ನುವರು.
ನಡುಗಡಗಳು
ನಡು ಗಡ್ಡೆಗಳು
ನಡುಗುಡ್ಡಗಳು
ನಡು ದ್ವೀಪಗಳು
ಭಾರತದ ವಿಸ್ತಾರವಾದ ಮರುಭೂಮಿ...
ಕರ್ನಾಟಕ ಮರುಭೂಮಿ
ಥಾರ್ ಮರುಭೂಮಿ
ಸಹರಾ ಮರುಭೂಮಿ
ಕೇರಳ ಮರುಭೂಮಿ
