NEW
Font size
Worksheets6th ಸ ವಿ ಭೂಗೋಳ ಆಫ್ರಿಕಾ ಖಂಡ ಭಾಗ-2
Total questions: 20
Worksheet time: 3mins
ಪ್ರಪಂಚದಲ್ಲಿಯೇ ಅತಿ ಹೆಚ್ಚು ಬಟಾಟೆ ಬೆಳೆಯುವ ಖಂಡ ಯಾವುದು?
ಯುರೋಪ್
ಏಷ್ಯಾ
ಉತ್ತರ ಅಮೆರಿಕ
ದಕ್ಷಿಣ ಅಮೆರಿಕ
ಪ್ರಪಂಚದಲ್ಲಿ ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ಪ್ರದೇಶ ಯಾವುದು?
ಮುಂಬೈನ ಧಾರಾವಿ
ಕರ್ನಾಟಕದ ಬೆಂಗಳೂರು
ಐಸ್ಲ್ಯಾಂಡ್
ರಷ್ಯಾದ ಮಾಸ್ಕೋ
🌹ಬ್ಲಾಕ್ ಫಾರೆಸ್ಟ್🌹 ಎನ್ನುವುದು ಒಂದು ಅರಣ್ಯವಲ್ಲ ಆದರೆ ಅದೊಂದು.............
ವಿಶಾಲವಾದ ಕಾಡು
ಆಳವಾದ ತಗ್ಗು ಪ್ರದೇಶ
ಪರ್ವತ ಪ್ರದೇಶ
ಹಿಮಾಲಯ ಶ್ರೇಣಿ
ಭೂ ವಿಸ್ತೀರ್ಣದಲ್ಲಿ ಪ್ರಪಂಚದ ದೊಡ್ಡ ಖಂಡ ಏಷ್ಯಾ. ಹಾಗಾದರೆ ಎರಡನೆಯ ದೊಡ್ಡ ಖಂಡ ಯಾವುದು?
ಆಫ್ರಿಕಾ
ಯುರೋಪ್
ಆಸ್ಟ್ರೇಲಿಯಾ
ದಕ್ಷಿಣ ಅಮೆರಿಕ
ಭೂ ವಿಸ್ತೀರ್ಣದಲ್ಲಿ ಪ್ರಪಂಚದ ಅತಿ ಚಿಕ್ಕ ಖಂಡ ಯಾವುದು?
ಆಫ್ರಿಕಾ
ಯುರೇಶಿಯ
ಉತ್ತರ ಅಮೆರಿಕ
ಆಸ್ಟ್ರೇಲಿಯಾ
ಜೀವಿಗಳು ವಾಸಿಸಲು ಯೋಗ್ಯವಲ್ಲದ ಮತ್ತು ಅನುಕೂಲಕರವಲ್ಲದ ಖಂಡ ಯಾವುದು?
ಅಂಟಾರ್ಕಟಿಕ್ ಖಂಡ
ಆಸ್ಟ್ರೇಲಿಯಾ ಖಂಡ
ಆಫ್ರಿಕಾ ಖಂಡ
ಏಷ್ಯಾ ಖಂಡ
ಕಗ್ಗ ತಲೆಯ ಕಂಡ ಎಂದು ಯಾವ ಕಂಡವನು ಕರೆಯುತ್ತಾರೆ?
ಆಫ್ರಿಕಾ ಖಂಡ
ಏಷ್ಯಾ ಖಂಡ
ಯಾವ ಖಂಡದಲ್ಲಿ ಪ್ರಮುಖ ಮೂರು ಕಾಲ್ಪನಿಕಅಕ್ಷಾಂಶ ರೇಖೆಗಳು ಹಾದುಹೋಗಿವೆ?
ಆಸ್ಟ್ರೇಲಿಯಾ ಖಂಡ
ಏಷ್ಯಾ ಖಂಡ
ಆಫ್ರಿಕಾ ಖಂಡ
ಅಮೆರಿಕ ಖಂಡ
ವಿಶ್ವದ ಅತಿ ಉದ್ದವಾದ ನದಿ ಯಾವುದು?
ಅಮೆಜಾನ್
ಸಿಂಧು
ನೈಲ್
ಗಂಗಾ
ಈಜಿಪ್ಟ್ ದೇಶದ ವರಪ್ರಸಾದ ಎಂದು ಯಾವ ನದಿಯನ್ನು ಕರೆಯುತ್ತಾರೆ?
ಬ್ರಹ್ಮಪುತ್ರ ನದಿ
ವಂಟಾರಿಯೋ ನದಿ
ಅಮೆಜಾನ್ ನದಿ
ನೈಲ್ ನದಿ
ವಿಶ್ವದ ಅಗಲವಾದ ನದಿ
ಅಮೆಜಾನ್
ನೈಲ್
ಸಹರಾ ಮರುಭೂಮಿಯು ಯಾವ ಖಂಡದಲ್ಲಿದೆ?
ಅಂತಾರ್ಕಟಿಕ್
ಯುರೋಪ್
ಏಷ್ಯಾ
ಆಫ್ರಿಕಾ
ಆಫ್ರಿಕಾದ ಅತ್ಯಂತ ಎತ್ತರದ ಶಿಖರ ಯಾವುದು?
ಕಿಲಿಮಾಂಜರೋ
ಮೌಂಟ್ ಎವರೆಸ್ಟ್
ಪ್ರಪಂಚದ ಅತಿ ದೊಡ್ಡ ಪಕ್ಷಿ ಯಾವುದು?
ಉಷ್ಟ್ರ ಪಕ್ಷಿ
ಪೆಂಗ್ವಿನ್
ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಓಡುವ ಪಕ್ಷಿ ಮತ್ತು ದೊಡ್ಡ ಮೊಟ್ಟೆ ಇಡುವ ಪಕ್ಷಿ ಯಾವುದು?
ಪೆಂಗ್ವಿನ್
ಉಷ್ಟ್ರ ಪಕ್ಷಿ
ತನ್ನ ಕಾಲುಗಳಿಗೆ ಕೇವಲ ಎರಡು ಬೆರಳುಗಳನ್ನು ಹೊಂದಿರುವ ವಿಶ್ವದ ಏಕೈಕ ಪಕ್ಷಿ ಯಾವುದು?
ಉಷ್ಟ್ರ ಪಕ್ಷಿ
ಯೋಮ
ಲಾ ಮಾ
ಪ್ರಪಂಚದಲ್ಲಿ ಮೊಟ್ಟ ಮೊದಲು ಮನುಷ್ಯ ಕಾಣಿಸಿಕೊಂಡಿದ್ದು ಹಾಗೂ ಉಪಕರಣಗಳನ್ನು ಬಳಸಲು ಕಲಿತದ್ದು ಯಾವ ಖಂಡದಲ್ಲಿ ಎಂದು ಪರಿಗಣಿಸಲಾಗಿದೆ?
ಏಷ್ಯಾ ಖಂಡ
ಆಸ್ಟ್ರೇಲಿಯಾ ಖಂಡ
ಯುರೋಪ್ ಕಂಡ
ಆಫ್ರಿಕಾ ಖಂಡ
ಇದೊಂದು ಆಫ್ರಿಕಾದ ಚಿಗರೆಯಾಗಿದ್ದು, ನೀರನ್ನೇ ಕುಡಿಯದೆ ಜೀವಿಸುತ್ತದೆ. ಇದರ ಹೆಸರೇನು?
ಲಾಮಾ
ಅಡ್ಡಾಕ್ಷ
ಆಫ್ರಿಕಾದ ಕಾಂಗೋ ಕಣಿವೆಯಲ್ಲಿ ವಾಸಿಸುವ ಪ್ರಪಂಚದ ಅತಿ ಗಿಡ್ಡ ತಳಿಯ ಜನರು ಇವರಾಗಿದ್ದಾರೆ.
ರಗ್ಮಿ
ಪಿಗ್ಮಿ
ಪ್ರಪಂಚದಲ್ಲಿಯೇ ಕಡಿಮೆ ನಗರೀಕರಣವುಳ್ಳ ಕಂಡ ಯಾವುದು?
ಯುರೋಪ್
ಆಫ್ರಿಕಾ
ಏಷ್ಯಾ
