Wayground logo

Free Printable Worksheets

Font size

S
M
L
XL
Worksheets

6th ಚಲನೆ ದೂರ ಬೆಳಕು ಛಾಯೆ

Total questions: 20

Worksheet time: 3mins

Name
Class
Date
1.

ವಾಯು ಸಾರಿಗೆಗೆ ಇವು ಉದಾಹರಣೆಗಳಾಗಿವೆ.

a)

ಹಡಗು ವಿಮಾನ

b)

ರೈಲು ಸಬ್ಮಿರಿನ್

c)

ವಿಮಾನ ಹೆಲಿಕ್ಯಾಪ್ಟರ್

d)

ಸೈಕಲ್ ಎತ್ತಿನ ಗಾಡಿ

2.

ವಿಶ್ವದಾದ್ಯಂತ ಅಂತರಾಷ್ಟ್ರೀಯ ಅಳತೆಗಳ ಏಕಮಾನಗಳ ಪದ್ಧತಿಯನ್ನು ಅಂಗೀಕರಿಸಲು ಕಾರಣವೇನು?

a)

ಅಳತೆಗಳು ಬದಲಾಗುವುದರಿಂದ

b)

ವಸ್ತುಗಳ ಖರೀದಿಗಾಗಿ

c)

ವ್ಯವಹಾರಕ್ಕಾಗಿ

d)

ಏಕರೂಪತೆಯ ಸಲುವಾಗಿ

3.

ದಾರದ ಸಹಾಯದಿಂದ ಈ ರೇಖೆಯನ್ನು ಅಳೆಯುವರು.

a)

ನೇರ ರೇಖೆ

b)

ವಕ್ರರೇಖೆ

c)

ಸಮರೇಖೆ

d)

ಸರಳ ರೇಖೆ

4.

ವಾಹನದ ಗಾಲಿಗಳ ಚಲನೆ,

ಸೈನಿಕರ ಪತಸಂಚಲನೆ

ಬಿಲ್ಲಿನಿಂದ ಬಿಟ್ಟ ಬಾಣ,

ವೇಗದ ಓಟ,

ಇವು ಈ ಕೆಳಗಿನ ಯಾವ ಚಲನೆಗೆ ಉದಾಹರಣೆ?

a)

ಆವರ್ತಕ ಚಲನೆ

b)

ವೃತ್ತಿಯ ಚಲನೆ

c)

ನೇರ ಚಲನೆ

d)

ವಕ್ರ ಚಲನೆ

5.

ಗಾಣದ ಎತ್ತಿನ ಚಲನೆ,

ಗಾಳಿಯ ಪಂಕ

ಭೂಮಿಯ ಚಲನೆ

ಈ ಉದಾಹರಣೆಗಳು ಯಾವ ಚಲನೆಗೆ ಉದಾಹರಣೆಗಳಾಗಿವೆ?

a)

ಆವರ್ತಕ ಚಲನೆ

b)

ವೃತ್ತಿಯ ಚಲನೆ

c)

ಸಮಾಂತರ ಚಲನೆ

d)

ರೇಖೆಯ ಚಲನೆ

6.

ಜೋಕಾಲಿ

ತಬಲದ ಚರ್ಮದ ಹಾಳೆ

ಗಡಿಯಾರದ ಲೋಕ

ತೂಗುಯ್ಯಾಲೆ, ದೇವಸ್ಥಾನದ ಗಂಟೆ

ಇವು ಯಾವ ಚಲನೆಗೆ ಉದಾಹರಣೆ?

a)

ಸರಳ ರೇಖೆಯ ಚಲನೆ

b)

ವೃತ್ತಿಯ ಚಲನೆ

c)

ಆಟದ ಚಲನೆ

d)

ಆವರ್ತಕ ಚಲನೆ

7.

ಸ್ವಲ್ಪ ಸಮಯದ ನಂತರ ಪುನರಾವರ್ತಿತವಾಗುವ ಚಲನೆಯನ್ನು ಏನೆಂದು ಕರೆಯುವರು?

a)

ಅನುಸಂಗಿಕ ಚಲನೆ

b)

ಆವರ್ತಕ ಚಲನೆ

c)

ಅವಸರದ ಚಲನೆ

d)

ವೃತ್ತಿಯ ಚಲನೆ

8.

ಉದ್ದದ ಅಂತರಾಷ್ಟ್ರೀಯ ಏಕಮಾನ ಅಥವಾ S I ಏಕಮಾನ...........

a)

ಕಿಲೋಗ್ರಾಂ

b)

ಲೀಟರ್

c)

ಮೀಟರ್

d)

ಯಾವುದು ಅಲ್ಲ

9.

ವಸ್ತುಗಳು ನಮಗೆ ಯಾವಾಗ ಕಾಣಿಸುತ್ತವೆ?

a)

ಹತ್ತಿರವಿದ್ದಾಗ

b)

ದೂರದಲ್ಲಿ ಕಂಡಾಗ

c)

ವಸ್ತುವಿನ ಮೇಲೆ ಬೆಳಕು ಬಿದ್ದಾಗ

d)

ವಸ್ತು ನಮಗೆ ದೂರದಲ್ಲಿದ್ದಾಗ

10.

ಸೂರ್ಯ ಒಂದು ಸ್ವಯಂಪ್ರಕಾಶದ ವಸ್ತು ಏಕೆಂದರೆ..,............

a)

ಸ್ವಂತ ಬೆಳಕನ್ನು ಹೊಂದಿದೆ

b)

ಹೊಳೆಯುವ ವಸ್ತುವಾಗಿದೆ

c)

ಚಂದ್ರನಿಂದ ಬೆಳಕನ್ನು ಪಡೆಯುತ್ತದೆ

d)

ಯಾವುದು ಅಲ್ಲ

11.

ಯಾವ ವಸ್ತುಗಳ ಮೂಲಕ ಇತರ ವಸ್ತುಗಳನ್ನು ನೋಡಲು ಸಾಧ್ಯವಾಗುವುದು ಅಂತಹ ವಸ್ತುಗಳೇ...........

a)

ಪಾರದರ್ಶಕ ವಸ್ತುಗಳು

b)

ಅರೆ ಪಾರದರ್ಶಕ ವಸ್ತುಗಳು

c)

ಮಿತ ಪಾರದರ್ಶಕ ವಸ್ತುಗಳು

d)

ಅಪಾರ ದರ್ಶಕ ವಸ್ತುಗಳು

12.

ಗಾಳಿ ನೀರು ಗಾಜು.......... ಇವು ಎಂತಹ ವಸ್ತುಗಳಿಗೆ ಉದಾಹರಣೆಗಳಾಗಿವೆ?

a)

ಅಪಾರ ದರ್ಶಕ

b)

ಪಾರದರ್ಶಕ

c)

ಮಿತ ಪಾರದರ್ಶಕ

d)

ಜೈವಿಕ

13.

ಯಾವ ವಸ್ತುಗಳ ಮೂಲಕ ಇತರ ವಸ್ತುಗಳನ್ನು ನೋಡಲು ಸಾಧ್ಯವಿಲ್ಲವೂ ಅಂತಹ ವಸ್ತುಗಳಿಗೆ......................... ಎನ್ನುವರು.

a)

ಪಾರದರ್ಶಕ ವಸ್ತು

b)

ಮಿತ ಪಾರುದರ್ಶಕ ವಸ್ತು

c)

ಅಜೈವಿಕ ವಸ್ತು

d)

ಅಪಾರ ದರ್ಶಕ ವಸ್ತು

14.

ತುಂಬಾ ಸ್ಪಷ್ಟವಾಗಿ ಅಲ್ಲದಿದ್ದರೂ,ಸ್ವಲ್ಪ ಸ್ವಲ್ಪವಾಗಿ ಅವುಗಳ ಮೂಲಕ ನೋಡಬಹುದಾದ ವಸ್ತುಗಳಿಗೆ.................... ಎನ್ನುವರು.

a)

ಪಾರದರ್ಶಕ

b)

ಅಪಾರ ದರ್ಶಕ

c)

ಅರೆ ಅಥವಾ ಮಿತಪಾರದರ್ಶಕ

d)

ಯಾವುದು ಅಲ್ಲ

15.

ಬೆಳಕಿಗೆ ಪಾರದರ್ಶಕ ವಸ್ತುಗಳು ತಡೆಯನ್ನುಂಟು ಮಾಡಿದಾಗ..,...........,..... ಉಂಟಾಗುತ್ತದೆ.

a)

ಪ್ರತಿಬಿಂಬ ಅಥವಾ ಪ್ರತಿಫಲನ

b)

ನೆರಳು ಅಥವಾ ಛಾಯೆ

c)

ಯಾವುದು ಅಲ್ಲ

16.

ಬೆಳಕಿಗೆ ಅಪಾರದರ್ಶಕ ವಸ್ತುಗಳು ತಡೆಯನ್ನು ಉಂಟು ಮಾಡಿದಾಗ................. ಉಂಟಾಗುತ್ತದೆ.

a)

ನೆರಳು ಅಥವಾ ಛಾಯೆ

b)

ಪ್ರತಿಬಿಂಬ ಅಥವಾ ಪ್ರತಿಫಲನ

17.

ಎಕ್ಸರೇ ಹಾಳೆ ಬಾಗಿಲ ಪರದೆ ಪಾಲಿಥಿನ್ ಹಾಳೆಗಳು................... ಇವು ಎಂತಹ ವಸ್ತುಗಳಿಗೆ ಉದಾಹರಣೆಗಳಾಗಿವೆ?

a)

ಪಾರದರ್ಶಕ

b)

ಅಪಾರ ದರ್ಶಕ

c)

ಮಿತ ಪಾರದರ್ಶಕ

d)

ಯಾವುದೂ ಅಲ್ಲ

18.

ಕಲ್ಲು ಇಟ್ಟಿಗೆ ಗೋಡೆ ಕಬ್ಬಿಣ ಇವು..................... ವಸ್ತುಗಳಿಗೆ ಉದಾಹರಣೆಗಳಾಗಿವೆ.

a)

ಪಾರದರ್ಶಕ

b)

ಅಪಾರ ದರ್ಶಕ

c)

ವಿತಪಾರದರ್ಶಕ

d)

ಅರೆಪಾರ ದರ್ಶಕ

19.

ಉಯ್ಯಾಲೆಯಲ್ಲಿನ ಮಗುವಿನ ಚಲನೆಯು.............. ಚಲನೆಗೆ ಉದಾಹರಣೆ

a)

ಆವರ್ತಕ ಅಥವಾ ಆಂದೋಲನ

b)

ನೇರ ಅಥವಾ ಸರಳ

c)

ವಕ್ರ ಅಥವಾ ಅಂಕುಡೊಂಕದ

d)

ವೃತ್ತಿಯ ಅಥವಾ ದುಂಡನೆಯ

20.

ಹೊಲಿಗೆ ಯಂತ್ರದ ಸೂಜಿಯ ಚಲನೆಯು............ ಚಲನೆಗೆ ಉದಾಹರಣೆಯಾಗಿದೆ

a)

ಆವರ್ತಕ ಅಥವಾ ಆಂದೋಲನ

b)

ಸರಳ ರೇಖೆಯ

c)

ನೇರ

d)

ವಕ್ರ