NEW
Font size
Worksheets6th ವಿ ಸಸ್ಯಗಳನ್ನು ತಿಳಿಯುವುದು
Total questions: 15
Worksheet time: 3mins
ಬೇರುಗಳ ಎರಡು ವಿಧಗಳು
ತಾಯಿ ಬೇರು ಮತ್ತು ಬೀಳಲು ಬೇರು
ತಾಯಿ ಬೇರು ಮತ್ತು ತಂತು ಬೇರು
ಬೆಳೆಗಳ ನಡುವೆ ಬೆಳೆಯುವ ಸಸ್ಯಗಳು ಅನಪೇಕ್ಷಿತ ಸಸ್ಯಗಳು ಅಥವಾ ಬೇಡವಾದ ಸಸ್ಯಗಳು
ಬೆಳೆಗಳು
ಕಳೆಗಳು
ಗಿಡಮೂಲಿಕೆಗಳು
ಧಾನ್ಯಗಳು
ಅರಿಶಿಣ ಶುಂಠಿ ಅಶ್ವಗಂಧ ಸುವರ್ಣ ಗೆಡ್ಡೆ.............. ಇವು..........
ಗಿಡಮೂಲಿಕೆಗಳು
ಮರಗಳು
ಬಳ್ಳಿಗಳು
ಹಣ್ಣುಗಳು
ಅಗಲವಾದ ಹಸಿರಾದ ಎಲೆಯ ಭಾಗವನ್ನು.......... ಎನ್ನುವರು
ಪತ್ರಪಟಲ
ಪತ್ರಹರಿತ್ತು
ಪತ್ರಪೀಠ
ಪತ್ರರಂದ್ರ
ಎಲೆಯ ಮೇಲಿರುವ ಗೆರೆಗಳನ್ನು ಎಲೆಯ ............. ಎನ್ನುವರು.
ಸೀರೆಗಳು
ಸಿರೆಗಳು
ಎಲೆಯ ಮಧ್ಯದಲ್ಲಿ ಮೂಡಿದ ಸೀರೆಗಳ ವಿನ್ಯಾಸವನ್ನು ಏನೆಂದು ಕರೆಯುವರು?
ಎಲೆಯ ಸಿರೆಯ ವಿನ್ಯಾಸ
ಎಲೆಯ ಸಿರಿಯ ವಿನ್ಯಾಸ
ಎಲೆಗಳಲ್ಲಿ ಮಧ್ಯ ಸಿರೆಯ ಎರಡು ಕಡೆಯ ಬಲೆಯ ವಿನ್ಯಾಸವಿದ್ದರೆ ಎಂತಹ ಸಿರೆಯ ವಿನ್ಯಾಸ ಎನ್ನುವರು?
ಸಮಾನಾಂತರ ಸಿರಾ ವಿನ್ಯಾಸ
ಜಾಲಿಕ ಸಿರಾ ವಿನ್ಯಾಸ
ಕಬ್ಬು, ಮೆಕ್ಕೆಜೋಳ, ಹುಲ್ಲು, ತೆಂಗಿನ ಗರಿ, ಅಡಿಕೆ ಗರಿ,ಇವುಗಳಲ್ಲಿ ಕಂಡುಬರುವ ಸೀರೆಯ ವಿನ್ಯಾಸ
ಸಮಾಂತರ ಸಿರಾ ವಿನ್ಯಾಸ
ಜಾಲಿಕ ಶಿರಾ ವಿನ್ಯಾಸ
ಆಲೂಗಡ್ಡೆ ಸಸ್ಯವು ಪಿಷ್ಟವನ್ನು ಯಾವುದರಿಂದ ಪಡೆಯುತ್ತದೆ?
ಬೇರುಗಳಿಂದ
ಕಾಂಡಗಳಿಂದ
ಎಲೆಗಳಿಂದ
ರೆಂಬೆಗಳಿಂದ
ಸಾಮಾನ್ಯವಾಗಿ ಜಾಲಿಕಾ ಸಿರ ವಿನ್ಯಾಸವನ್ನು ಹೊಂದಿರುವ ಸಸ್ಯಗಳ ಬೇರುಗಳು...........
ತಾಯಿಬೇರುಗಳಾಗಿರುತ್ತವೆ
ತಂತು ಬೇರುಗಳಾಗಿರುತ್ತವೆ
ಚಂಡು ಸೂರ್ಯಕಾಂತಿ ಸೇವಂತಿಗೆ ಇವು ಒಂದು ಹೂವು ಅಲ್ಲ', ಆದರೆ ಅದು......
ಹೂವುಗಳ ಗುಂಪು
ಬೀಜಗಳ ಗುಂಪು
ಎಲೆಗಳ ಗುಂಪು
ಹೂವಿನ ಅತ್ಯಂತ ಒಳ ಭಾಗವನ್ನು.......... ಎನ್ನುವರು?
ಶಲಾಕೆ
ಪುಷ್ಪ ಪತ್ರ
ಕೇಸರ
ಹೂವಿನ ಶಲಾಕೆಯ ಅತ್ಯಂತ ಕೆಳಗಿನ ಉಬ್ಬಿದ ಭಾಗವೇ............
ಅಂಡಕ
ಅಂಡಾಶಯ
ಎಲೆಗಳು ಯಾವ ಪ್ರಕ್ರಿಯೆ ಮೂಲಕ ನೀರಾವಿಯನ್ನು ಆಚೆ ಹಾಕುತ್ತವೆ?
ಭಾಷ್ಪ ವಿಸರ್ಜನೆ
ಉಸಿರಾಟ
ಒಂದು ಸಸ್ಯಕ್ಕೆ ತಂತು ಬೇರಿದ್ದರೆ ಅದರ ಎಲೆಗಳು ಯಾವ ಶಿರಾ ವಿನ್ಯಾಸವನ್ನು ಹೊಂದಿರುತ್ತವೆ?
ಸಮಾಂತರ ಸಿರಾ ವಿನ್ಯಾಸ
ಜಾಲಿಕ ಸಿರಾ ವಿನ್ಯಾಸ
