Worksheetsಸಮಾಜ ವಿಜ್ಞಾನ 8th
Total questions: 10
Worksheet time: 5mins
Name
Class
Date
1.
1.ಅತಿ ಹೆಚ್ಚು ಚಿನ್ನದ ನಿಕ್ಷೇಪ ಹೊಂದಿರುವ ರಾಜ್ಯ ಯಾವುದು.?
a)
ಮಹಾರಾಷ್ಟ್ರ
b)
ಬಿಹಾರ
c)
ಮಧ್ಯಪ್ರದೇಶ
d)
ಉತ್ತರಕಾಂಡ
2.
2. 4ರ ವರ್ಗಮೂಲ ಯಾವುದು.?
a)
64
b)
2
c)
4
d)
16
3.
3.ಚಂದ್ರ ಗ್ರಹಣ ಎಂದರೇನು.?
a)
ಸೂರ್ಯ ಮತ್ತು ಚಂದ್ರರ ನಡುವೆ ಭೂಮಿಯು ಬಂದರೆ
b)
ಭೂಮಿ ಮತ್ತು ಸೂರ್ಯನ ನಡುವೆ ಚಂದ್ರನು ಬರುವುದಿಲ್ಲ
c)
ಸೂರ್ಯ ,ಚಂದ್ರರು ಒಂದೇ ಸಾಲಿನಲ್ಲಿ ಬರುತ್ತಾರೆ
d)
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಬಂದರೆ
4.
4.ವಿದ್ಯುತ್ ಪ್ರವಾಹದ(I) ಅಂತರಾಷ್ಟ್ರೀಯ ಏಕಮಾನ ಯಾವುದು.?
a)
ಆಂಪಿಯರ್
b)
ಓಮ್
c)
ವ್ಯಾಟ್
d)
ಜೂಲ್
5.
5.ಈರುಳ್ಳಿಯು ಯಾವುದರ ಪರಿಷ್ಕೃತ ರೂಪವಾಗಿದೆ.?
a)
ಎಲೆ
b)
ಕಾಂಡ
c)
ಚಿಗುರು
d)
ಬೇರು
6.
6.ಕಾಗೆ ಬಂಗಾರ ಎಂದರೆ ಯಾವುದು?
a)
ಸೆಣಬು
b)
ಪೆಟ್ರೊಲಿಯಂ
c)
ಕಲ್ಲಿದ್ದಲು
d)
ಅಭ್ರಕ
7.
7.ಇವರು ಯಾರು?
a)
ಸುಭಾಷ ಚಂದ್ರಬೋಸ್
b)
ಚಂದ್ರಶೇಖರ ಆಜಾದ
c)
ಭಗತ್ ಸಿಂಗ್
d)
ಸುಖದೇವ
8.
8. L.P.Gಯ ವಿಸ್ತೃತ ರೂಪ ಯಾವುದು
a)
Light petroleum gas
b)
Liquefied petroleum gas
c)
Liquefied perfume gas
d)
Liquefied petrol Bharat gas
9.
9.ಸೂರ್ಯನಲ್ಲಿ ಅತಿ ಹೆಚ್ಚಾಗಿರುವ ಅನಿಲ ಯಾವುದು.?
a)
ಹೀಲಿಯಂ
b)
ಹೈಡ್ರೋಜನ್ ( ಜಲಜನಕ)
c)
ಆಮ್ಲಜನಕ (ಆಕ್ಸಿಜನ್)
d)
ನೈಟ್ರೋಜನ್
10.
10.ಭೂಮಿಗೆ ಮಳೆ ಬಿದ್ದಾಗ ಮಣ್ಣಿನಿಂದ ಬರುವ ವಾಸನೆಯನ್ನು ಏನೆಂದು ಕರೆಯುತ್ತಾರೆ?.
a)
ಪೆಟ್ರಿಸರ್ (petricsor)
b)
ಮಲ್ಲಿಗೆಯ ವಾಸನೆ
c)
ಶ್ರೀಗಂಧದ ವಾಸನೆ
d)
ಪೆಟ್ರಿಚರ್ (petrichor)
100 %
