Worksheetsಸಂಖ್ಯೆಗಳೊಂದಿಗೆ ಆಟ
Total questions: 10
Worksheet time: 3hrs 30mins
Name
Class
Date
1.
ಇವುಗಳಲ್ಲಿ ಯಾವುದು ಎರಡರಿಂದ ಭಾಗವಾಗುವುದಿಲ್ಲ
a)
24
b)
1808
c)
75
d)
4000
2.
ಇವುಗಳಲ್ಲಿ ಯಾವುದು ಸಮ ಸಂಖ್ಯೆ
a)
56
b)
741
c)
99
d)
4205
3.
ಇವುಗಳಲ್ಲಿ ಮೂರರಿಂದ ಭಾಗವಾಗುವ ಸಂಖ್ಯೆ ಯಾವುದು
a)
5555
b)
2222
c)
6666
d)
7777
4.
ಇವುಗಳಲ್ಲಿ ಬೆಸ ಸಂಖ್ಯೆ ಯಾವುದು
a)
56
b)
48
c)
110
d)
87
5.
ಇವುಗಳಲ್ಲಿ ನಾಲ್ಕರಿಂದ ಭಾಗವಾಗುವ ಸಂಖ್ಯೆ ಯಾವುದು
a)
4156
b)
7869
c)
6302
d)
4465
6.
ಇವುಗಳಲ್ಲಿ ಯಾವುದು ಐದರಿಂದ ಭಾಗವಾಗುವುದಿಲ್ಲ
a)
680
b)
8904
c)
1155
d)
3000
7.
ಇವುಗಳಲ್ಲಿ 5 ರಿಂದ ಭಾಗವಾಗುವ ಸಂಖ್ಯೆ ಯಾವುದು
a)
56
b)
254
c)
9000
d)
2023
8.
ಇವುಗಳಲ್ಲಿ ಒಂಬತ್ತರಿಂದ ಭಾಗವಾಗುವ ಸಂಖ್ಯೆ ಯಾವುದು
a)
5634
b)
869
c)
5761
d)
4006
9.
ಇವುಗಳಲ್ಲಿ 10 ರಿಂದ ಭಾಗವಾಗುವ ಸಂಖ್ಯೆ ಯಾವುದು
a)
585
b)
4000
c)
75
d)
999
10.
ಇವುಗಳಲ್ಲಿ ಯಾವುದು 10ರಿಂದ ಭಾಗವಾಗುವುದಿಲ್ಲ
a)
56850
b)
24570
c)
2790
d)
5005
100 %
