Wayground logo

Free Printable Worksheets

Font size

S
M
L
XL
Worksheets

social science

Total questions: 10

Worksheet time: 5mins

Name
Class
Date
1.

ತಾಜ್ಮಹಲ್ ಎಲ್ಲಿದೆ?

a)

ಮುಂಬೈ

b)

ಕೋಲ್ಕತ್ತಾ

c)

ಬೆಂಗಳೂರು

d)

ಆಗ್ರಾ

2.

ಕರ್ನಾಟಕ ಸಂಗೀತದ ಪಿತಾಮಹ ಯಾರು?

a)

ಕನಕದಾಸ

b)

ಕಬೀರ್ ದಾಸ

c)

ಪುರಂದರದಾಸ

d)

ತುಳಸಿದಾಸ

3.

ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ

a)

ಗಂಗೂಬಾಯಿ ಹಾನಗಲ್ಲ

b)

ಸರ್ ಎಂ ವಿಶ್ವೇಶ್ವರಯ್ಯ

c)

ಸರ್ ಸಿ ವಿ ರಾಮನ್

d)

ಕುವೆಂಪು

4.

ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಯಾರಾಗಿದ್ದರು?

a)

ಡಾಕ್ಟರ್ ಬಿ ಆರ್ ಅಂಬೇಡ್ಕರ್

b)

ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್

c)

ಜವಾಹರ್ಲಾಲ್ ನೆಹರು

d)

ಸರ್ದಾರ್ ವಲ್ಲಬಾಯ್ ಪಟೇಲ್

5.

ಶಿವಾಜಿ ಎಲ್ಲಿ ಜನಿಸಿದನು?

a)

ಚಿತ್ರದುರ್ಗ

b)

ಶಿವನೇರಿದುರ್ಗ

c)

ಸದಾಶಿವಗಡ

d)

ರಾಯಗಡ

6.

ಮೊಘಲ್ ಸಾಮ್ರಾಜ್ಯದ ಸ್ಥಾಪಕ ಯಾರು?

a)

ಅಕ್ಬರ್

b)

ಜಹಾಂಗೀರ್

c)

ಔರಂಗಜೇಬ್

d)

ಬಾಬರ್

7.

ಕರ್ನಾಟಕದ ಕಬೀರ ಎಂದು ಯಾರನ್ನು ಕರೆಯುತ್ತಾರೆ?

a)

ಗುರುನಾನಕ್

b)

ಪುರಂದರದಾಸ

c)

ಕನಕದಾಸ

d)

ಶಿಶುನಾಳ ಶರೀಫ

8.

ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ವರ್ಗಾಯಿಸಿದ ದೆಹಲಿ ಸುಲ್ತಾನ ಯಾರು?

a)

ಕುತ್ಬುದ್ದೀನ್ ಐಬಕ್

b)

ಇಲ್ತಮಶ್

c)

ಮಹಮ್ಮದ್ ಬಿನ್ ತುಘಲಕ್

d)

ಅಲ್ಲಾವುದ್ದೀನ್ ಖಿಲ್ಜಿ

9.

ಶಿವಪ್ಪ ನಾಯಕನ ಅಳವಡಿಸಿದ ಕಂದಾಯ ವ್ಯವಸ್ಥೆಯನ್ನು ಏನೆಂದು ಕರೆಯಲಾಗಿದೆ?

a)

ಶಿಸ್ತು

b)

ಖೇತಿ

c)

ಮೋಜನಿ

d)

ಜಹಗೀರು

10.

ವಿಜಯನಗರ ಸಾಮ್ರಾಜ್ಯದ ರಾಜಧಾನಿ

a)

ಬನವಾಸಿ

b)

ಹಂಪೆ

c)

ಬಾದಾಮಿ

d)

ತಲಕಾಡು