wayground logo

Free Printable Worksheets

Font size

S
M
L
XL
Worksheets

9th G 11 ನಟರಾಜ್ ಬೀಜಾಡಿ, ಭಾಗ್ವತ್ ಕಾಳವಾರ

Total questions: 20

Worksheet time: 20mins

Name
Class
Date
1.

ಕರ್ನಾಟಕದಲ್ಲಿ ಬೇಸಿಗೆ ಕಾಲದ ಅವಧಿ------

(a)  

2.

ಅತಿ ಹೆಚ್ಚು ಮಳೆ ಬೀಳುವ ಋತುಮಾನ----

(a)  

3.

ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡುಬರುವ ಮಣ್ಣು -----

(a)  

4.

ಸದಾ ಹಸಿರಿನಿಂದ ಕೂಡಿರುವ ಅರಣ್ಯಗಳು ಕಂಡುಬರುವ ಪ್ರದೇಶ----

(a)  

5.

ಅತಿಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ  ------

(a)  

6.

ಕರ್ನಾಟಕದಲ್ಲಿ ----- ವಾಯುಗುಣವಿದೆ.

(a)  

7.

ನಮ್ಮ ರಾಜ್ಯದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಿಸುವ ಪ್ರದೇಶ -------

(a)  

8.

ಬೇಸಿಗೆಯಲ್ಲಿ ಅಧಿಕ ಬಾಷ್ಪೀಭವನದಿಂದ ಮಳೆ ಮೋಡಗಳು ನಿರ್ಮಾಣವಾಗಿ  ಅಪರಾಹ್ನ ಸಮಯದಲ್ಲಿ ಅಲ್ಪಾವಧಿಯವರೆಗೆ ಮಳೆಯಾಗುವುದು,  ಇದು ಕಾಫಿ ಗಿಡಗಳು ಹೂ ಬಿಡಲು ನೆರವಾಗುವುದರಿಂದ ಇದನ್ನು -------- ಎಂತಲೂ ಎಂತಲೂ ಕರೆಯುತ್ತಾರೆ.

(a)  

9.

ಬೇಸಿಗೆಯಲ್ಲಿ ಅಧಿಕ ಬಾಷ್ಪೀಭವನದಿಂದ ಮಳೆ ಮೋಡಗಳು ನಿರ್ಮಾಣವಾಗಿ  ಅಪರಾಹ್ನ ಸಮಯದಲ್ಲಿ ಅಲ್ಪಾವಧಿಯವರೆಗೆ ಮಳೆಯಾಗುವುದು,  ಇದು ಮಾವು ಫಸಲಿಗೆ ನೆರವಾಗುವುದರಿಂದ ಇದನ್ನು ---------- ಎಂತಲೂ ಕರೆಯುತ್ತಾರೆ

(a)  

10.

‘ನೈಋತ್ಯ ಮಾನ್ಸೂನ್ ಮಾರುತಗಳ ಕಾಲ’ ಎಂತಲೂ ಇದನ್ನು ಕರೆಯುತ್ತಾರೆ.

(a)  

11.

ಆಗುಂಬೆ ಅಧಿಕ ಮಳೆ ಬೀಳುವ ಸ್ಥಳವಾಗಿದೆ. ಇದನ್ನು ದಕ್ಷಿಣದ ------ ಎನ್ನುವರು.

(a)  

12.

ಅತಿ ಕಡಿಮೆ ಮಳೆ ಬೀಳುವ ಸ್ಥಳ-------

(a)  

13.

ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ ಇದನ್ನು ಹೀಗೂ ಕರೆಯುತ್ತಾರೆ.

(a)  

14.

ಉತ್ತರ ಭಾರತದಲ್ಲಿ ಉಷ್ಣಾಂಶವು ಕಡಿಮೆಯಾಗಿ ಒತ್ತಡ ಹೆಚ್ಚಾಗುವುದರಿಂದ ------ ಮಾರುತಗಳು ಈಶಾನ್ಯದಿಂದ ನೈಋತ್ಯಕ್ಕೆ ಬೀಸುತ್ತ ನಿರ್ಗಮಿಸುತ್ತವೆ

(a)  

15.

ಚಳಿಗಾಲದ ಜನವರಿ ಅತಿ ಕಡಿಮೆ ಉಷ್ಣಾಂಶ ದಾಖಲಾಗುವ ತಿಂಗಳು. ಇದನ್ನು ---------- ಎನ್ನುವರು

(a)  

16.

ಭೂಮಿಯ ಮೇಲಿನ ತೆಳುವಾದ ಪದರವೇ -------

(a)  

17.

ಪ್ರಕೃತಿದತ್ತವಾಗಿ ಬೆಳೆಯುವ ವಿವಿಧ ಸಸ್ಯ ಸಮುದಾಯವನ್ನು ------ ಎನ್ನುವರು.

(a)  

18.

ಚಳಿಗಾಲದ ತರುವಾಯ ತೇವಾಂಶದ ಕೊರತೆಯಿಂದಾಗಿ ಮರಗಳ ಎಲೆಗಳು ಉದುರುತ್ತವೆ. ಮತ್ತೆ ವಸಂತ ಋತುವಿನಲ್ಲಿ ಚಿಗುರುತ್ತವೆ. ಇವುಗಳನ್ನು ---- ಎನ್ನುವರು.

(a)  

19.

ಕರಾವಳಿಯಂಚಿನಲ್ಲಿರುವ ನದಿ ಮುಖಜಭೂಮಿ, ಅಳಿವೆಗಳು ಹಾಗೂ ಮರಳು ದಂಡೆಗಳ ಭಾಗಗಳಲ್ಲಿ ಬಿಳಿಲುಗಳಿಂದ ಕೂಡಿರುವ ಸಸ್ಯಗಳಿವೆ. ಇವು     ಉಪ್ಪು ನೀರಿನಲ್ಲಿ ಬೆಳೆಯುವ ವಿಶಿಷ್ಟವಾದ ಸಾಮರ್ಥ್ಯವನ್ನು ಹೊಂದಿವೆ. ಇದನ್ನೇ ------ ಎನ್ನುವರು.

(a)  

20.

ಕುದುರೆಮುಖ, ಬಾಬಾಬುಡನ್‌ಗಿರಿ (ಇನಾಮ್ ದತ್ತಾತ್ರೆಯ ಪೀಠ), ಬಿಳಿಗಿರಿರಂಗನಬೆಟ್ಟ, ಕೊಡಗಿನ ಬ್ರಹ್ಮಗಿರಿ ಸರಣಿಗಳ ಇಳಿಜಾರುಗಳು ಹುಲ್ಲುಗಾವಲಿನಿಂದ ಕೂಡಿವೆ. ಇವುಗಳ ತಗ್ಗಾದ ಕಣಿವೆಗಳು ಝರಿ, ತೊರೆಗಳಿಂದ ಕೂಡಿದ ಭಾಗಗಳಲ್ಲಿ ವಿಶಿಷ್ಟವಾದ ----- ಬೆಳೆಯುತ್ತವೆ.

(a)