Wayground logo

Free Printable Worksheets

Font size

S
M
L
XL
Worksheets

9th H 3. ಭಾರತದ ಮತ ಪ್ರವರ್ತಕರು. ನಟರಾಜ್ ಬೀಜಾಡಿ & ಭಾಗ್ವತ್ ಕಾಳಾವರ.

Total questions: 30

Worksheet time: 15mins

Name
Class
Date
1.

ಶಂಕರಾಚಾರ್ಯರು ಜನಿಸಿದ್ದು ಕೇರಳದ

a)

ಕಾಲಡಿ

b)

ಶ್ರೀ ಪೆರಂಬುದೂರ್

c)

ಪಾಜಕ

d)

ಉಡುಪಿ 

2.

ಜಗತ್ತು ಮಾಯೆ, ಬ್ರಹ್ಮ ಮಾತ್ರ ಸತ್ಯ ಎಂದು ಪ್ರತಿಪಾದಿಸಿದವರು

a)

ರಾಮಾನುಜಾಚಾರ್ಯ

b)

ಶಂಕರಾಚಾರ್ಯ

c)

ಮದ್ವಾಚಾರ್ಯ

d)

ಬಸವಣ್ಣ

3.

ರಾಮಾನುಜಾಚಾರ್ಯರ ಶಿಷ್ಯರನ್ನು ಹಿಗೆಂದೂ ಕರೆಯುವರು

a)

ಬ್ರಾಹ್ಮಣ                            

b)

ಭಜ ಗೋವಿಂದಂ

c)

ಶ್ರೀವೈಷ್ಣವರು

d)

ವಿಷ್ಣು

4.

ದ್ವೈತ ಸಿದ್ಧಾಂತದ ಪ್ರತಿಪಾದಕರು 

a)

ರಾಮಾನುಜಾಚಾರ್ಯ

b)

ಬಸವಣ್ಣ

c)

ಶಂಕರಾಚಾರ್ಯ

d)

ಮದ್ವಾಚಾರ್ಯ

5.

ಶಂಕರರು ಉಪನಿಷತ್ತು ಮತ್ತು ಬ್ರಹ್ಮಸೂತ್ರಗಳ ಆಳವಾದ ಅಧ್ಯಯನ ಮಾಡಿ ----- ಸಿದ್ಧಾಂತವನ್ನು ಪ್ರತಿಪಾದಿಸಿದರು.

a)

ಅದ್ವೈತ

b)

 ದ್ವೈತ

c)

ವಿಶಿಷ್ಟಾದ್ವೈತ

d)

ಶಕ್ತಿ ವಿಶಿಷ್ಟಾದ್ವೈತ

6.

ಶಂಕರಾಚಾರ್ಯರು ಕೇರಳದ ಕಾಲಡಿ ಗ್ರಾಮದ --------- ಕುಟುಂಬದಲ್ಲಿ ಜನಿಸಿದರು.

a)

ವೈಷ್ಣವ

b)

ನಂಬೂದರಿ ಬ್ರಾಹ್ಮಣ

c)

ಬ್ರಾಹ್ಮಣ

d)

ಶ್ರೀವೈಷ್ಣವ

7.

ಶಂಕರಾಚಾರ್ಯರು ----------- ರೆಂಬ ಗುರುಗಳಲ್ಲಿ ಇವರು ವೇದ-ಶಾಸ್ತ್ರಗಳ ಅಧ್ಯಯನವನ್ನು ನಡೆಸಿದರು.                   

a)

ಯಾದವ ಪ್ರಕಾಶ

b)

ಅಚ್ಯುತಪ್ರೇಕ್ಷ

c)

ಗೋವಿಂದ ಭಗವತ್ಪಾದ

d)

ಕೇಶವ ಸೋಮಯಾಜಿ

8.

ಜೀವಾತ್ಮನಿಗೆ ಪ್ರತ್ಯೇಕ ಅಸ್ತಿತ್ವವಿಲ್ಲವೆಂದು ಪ್ರತಿಪಾದಿಸಿದ ಇದನ್ನೇ ನಾನೇ ಬ್ರಹ್ಮನು ಅಥವಾ “ಅಹಂ ಬ್ರಹ್ಮಾಸ್ಮಿ” ಎಂಬುದಾಗಿ ಪ್ರತಿಪಾದಿಸಿದವರು.

a)

ಮದ್ವಾಚಾರ್ಯ

b)

ರಾಮಾನುಜಾಚಾರ್ಯ

c)

ಬಸವಣ್ಣ

d)

ಶಂಕರಾಚಾರ್ಯ

9.

ಶಂಕರಾಚಾರ್ಯರ ---------- ಸ್ತೋತ್ರವು ಅತ್ಯಂತ ಜನಪ್ರಿಯವಾಗಿದೆ.                                               

a)

ಭಜ ಗೋವಿಂದಂ                                                      

b)

ಗೀತಾಭಾಷ್ಯ     

c)

ವಿಷ್ಣು                      

d)

ಭಕ್ತಿ

10.

ರಾಮಾನುಜಾಚಾರ್ಯರು ಚೆನ್ನೈ ಹತ್ತಿರದ ------ ಎಂಬ ಹಳ್ಳಿಯಲ್ಲಿ ಜನಿಸಿದರು.

a)

ಕಾಲಡಿ

b)

ಶ್ರೀ ಪೆರಂಬುದೂರ್

c)

ಪಾಜಕ

d)

ಉಡುಪಿ

11.

ದಕ್ಷಿಣ ಭಾರತದಲ್ಲಿ ಪ್ರಸಿದ್ಧ ವಿದ್ಯಾ ಕೇಂದ್ರವಾಗಿದ್ದ ಕಂಚಿಯಲ್ಲಿ -------ರ ಬಳಿ ವೇದ ಉಪನಿಷತ್ತುಗಳ ಅಧ್ಯಯನ ಮಾಡಿದರು.

a)

ಗೋವಿಂದ ಭಗವತ್ಪಾದ

b)

ಅಚ್ಯುತಪ್ರೇಕ್ಷ

c)

ಯಾದವ ಪ್ರಕಾಶ

d)

ಕೇಶವ ಸೋಮಯಾಜಿ

12.

ರಾಮಾನುಜಾಚಾರ್ಯರ ಮಹತ್ವಪೂರ್ಣ ಗ್ರಂಥವಾದ -------- ದಲ್ಲಿ ಭಕ್ತಿ ತತ್ವಕ್ಕೆ ಪ್ರಾಧಾನ್ಯ ನೀಡಿದ್ದಾರೆ.

a)

ಭಜಗೋವಿಂದಂ

b)

ಅನುಭವಮಂಟಪ

c)

ಕಾಯವೆ ಕೈಲಾಸ

d)

ಗೀತಾಭಾಷ್ಯ

13.

ರಾಮಾನುಜಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ

a)

ವಿಶಿಷ್ಟಾದ್ವೈತ

b)

ಅದ್ವೈತ

c)

ದ್ವೈತ

d)

ಶಕ್ತಿ ವಿಶಿಷ್ಟಾದ್ವೈತ

14.

ರಾಮಾನುಜಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತವನ್ನು “ವಿಶಿಷ್ಟಾದ್ವೈತ” ಎಂದೂ ಹಾಗೂ ಆ ಮತ ---- ಎಂದು ಕರೆಯುತ್ತಾರೆ.

a)

ಬ್ರಾಹ್ಮಣ

b)

ಶ್ರೀ ವೈಷ್ಣವ ಮತ

c)

ಭಜ ಗೋವಿಂದಂ

d)

ವಿಷ್ಣು 

15.

ರಾಮಾನುಜರು ------ ಮಾರ್ಗದಿಂದ ಮೋಕ್ಷ ಪಡೆಯಬಹುದೆಂದು ಪ್ರತಿಪಾದಿಸಿದರು.

a)

ಮುಕ್ತಿ

b)

ಜ್ಞಾನ

c)

ಭಕ್ತಿ ,

d)

ಅನುಭವ

16.

ಮಧ್ವಾಚಾರ್ಯರು ಕರ್ನಾಟಕದ ಉಡುಪಿ ಹತ್ತಿರದ ----- ಗ್ರಾಮದಲ್ಲಿ ಜನಿಸಿದರು.

a)

ಕೇರಳ

b)

ಶ್ರೀ ಪೆರಂಬುದೂರ್

c)

ಕಾಲಡಿ

d)

ಪಾಜಕ

17.

ಮಧ್ವಾಚಾರ್ಯರ ಆರಾಧ್ಯ ದೈವ

a)

ವಿಷ್ಣು

b)

ಶಿವ

c)

ಗೋವಿಂದ

d)

ಪರಶಿವ

18.

ಮಧ್ವಾಚಾರ್ಯರ ಗುರುಗಳಾದ ------- ರಲ್ಲಿ ವೇದ ಮತ್ತು ಉಪನಿಷತ್ತುಗಳ ಅಭ್ಯಾಸವನ್ನು ಮಾಡಿದರು.

a)

ಗೋವಿಂದ ಭಗವತ್ಪಾದ

b)

ಅಚ್ಯುತಪ್ರೇಕ್ಷ

c)

ಯಾದವ ಪ್ರಕಾಶ

d)

ಕೇಶವ ಸೋಮಯಾಜಿ

19.

ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ

a)

ವಿಶಿಷ್ಟಾದ್ವೈತ

b)

ಅದ್ವೈತ

c)

ದ್ವೈತ

d)

ಶಕ್ತಿ ವಿಶಿಷ್ಟಾದ್ವೈತ

20.

ಜೀವ ಮತ್ತು ಪರಮಾತ್ಮರು ಬೇರೆ ಬೇರೆ ಎಂಬುದು ----- ದ ಅರ್ಥ.

a)

ಶಕ್ತಿ ವಿಶಿಷ್ಟಾದ್ವೈತ

b)

ಅದ್ವೈತ

c)

ವಿಶಿಷ್ಟಾದ್ವೈತ   

d)

ದ್ವೈತ,

21.

ಹಡಗಿನ ಗೋಪಿಚಂದನವೆಂಬ ಮಣ್ಣಿನ ಗುಡ್ಡೆಯಲ್ಲಿದ್ದ ಶ್ರೀ ಕೃಷ್ಣನ ವಿಗ್ರಹವನ್ನು ತಂದು ---- ಯಲ್ಲಿ ಪ್ರತಿಷ್ಠಾಪಿಸಿದರು                                                                                                          

a)

ಉಡುಪಿ

b)

ಕಾಲಡಿ

c)

ಶ್ರೀ ಪೆರಂಬುದೂರ್ 

d)

ಪಾಜಕ  

22.

ಮಧ್ವಾಚಾರ್ಯರ ಪ್ರಕಾರ -------- ಮಾಯೆಯಲ್ಲ. ಅದು ಪರಮಾತ್ಮನಷ್ಟೇ ಸತ್ಯವಾಗಿದೆ.

a)

ದೇವರು

b)

ಜಗತ್ತು

c)

ಪ್ರಪಂಚ

d)

ಪರಿಸರ

23.

ಕರ್ನಾಟಕದ ಧಾರ್ಮಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕøತಿಕ ಪರಿವರ್ತನೆಯ ಅಗ್ರಗಣ್ಯರಲ್ಲಿ ---- ನವರು ಒಬ್ಬರಾಗಿದ್ದಾರೆ.

a)

ಶಂಕರಾಚಾರ್ಯ

b)

ಮದ್ವಾಚಾರ್ಯ

c)

ಬಸವಣ್ಣ

d)

ರಾಮಾನುಜಾಚಾರ್ಯ

24.

ಬಸವಣ್ಣನವರು ಇಂದಿನ ವಿಜಯಪುರ ಜಿಲ್ಲೆಯ ------ ಯಲ್ಲಿ ಜನಿಸಿದರು.

a)

ಪಾಜಕ

b)

ಶ್ರೀ ಪೆರಂಬುದೂರ್

c)

ಕಾಲಡಿ

d)

ಬಸವನಬಾಗೇವಾಡಿ

25.

ವಿಶ್ವದ ಮೊಟ್ಟಮೊದಲ ಸಂಸತ್ ಎಂದು ಪ್ರಖ್ಯಾತವಾಗಿರುವ ----- ವನ್ನು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅಸ್ತಿತ್ವಕ್ಕೆ ತಂದರು.

a)

ಅನುಭವಮಂಟಪ,

b)

ವಚನ ಸಾಹಿತ್ಯ

c)

ಜ್ಞಾನ ಮಂಟಪ

d)

ಬಸವ ಮಂಟಪ

26.

ಬಸವಣ್ಣನವರು -------- ಇಷ್ಟಲಿಂಗದ ಪರಿಕಲ್ಪನೆಯೊಂದಿಗೆ ದೇಹವೇ ದೇಗುಲವೆಂದು ಸ್ಥಾವರ, ದೇವಾಲಯಗಳನ್ನು ನಿರಾಕರಿಸಿ ಏಕದೇವನಿಷ್ಠೆಯನ್ನು ಪ್ರತಿಪಾದಿಸಿದರು.                                          

a)

ಶಿಕ್ಷಣವೇ ಗುರು

b)

ಅರಿವನ್ನೇ ಗುರು                                              

c)

ಅನುಭವಬೇ ಗುರು

d)

ಜ್ಞಾನವೇ ಗುರು 

27.

‘ದಯವೇ ಧರ್ಮದ ಮೂಲ’ ಎನ್ನುವ ಅಹಿಂಸಾ ತತ್ವಕ್ಕೆ ಒತ್ತು ಕೊಟ್ಟವರು.                                  

a)

ಮದ್ವಾಚಾರ್ಯ               

b)

ರಾಮಾನುಜಾಚಾರ್ಯ        

c)

ಬಸವಣ್ಣ

d)

ಶಂಕರಾಚಾರ್ಯ                  

28.

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ, ‘ಕಾಯವೆ ಕೈಲಾಸ’ ಎಂದ ----- ‘ಕಾಯ’ದ ಪಾವಿತ್ರ್ಯದ ಜೊತೆಗೆ ಜನರಲ್ಲಿ ದುಡಿಮೆಯ ಸಂಸ್ಕøತಿಯನ್ನು ಬೆಳೆಸುವ ಕಾಯಕ ತತ್ವಕ್ಕೂ ಒತ್ತುಕೊಟ್ಟರು.

a)

ರಾಮಾನುಜಾಚಾರ್ಯ

b)

ಮದ್ವಾಚಾರ್ಯ

c)

ಶಂಕರಾಚಾರ್ಯ

d)

ಬಸವಣ್ಣ

29.

ವಚನಗಳು ಒಂದರ್ಥದಲ್ಲಿ ವಿಶ್ವಕ್ಕೆ ನೀಡಿದ ------- ಎನ್ನಬಹುದು

a)

ಸಂವಿಧಾನ

b)

ಸಂದೇಶ

c)

ಸಾಹಿತ್ಯ

d)

ಕೊಡುಗೆ

30.

ಬಸವಣ್ಣನವರ------ ಚಳವಳಿಯ ಕಾರಣ ಅವರ ಅನುಯಾಯಿಗಳು ಜಾತಿ, ವರ್ಣ, ವರ್ಗ, ಲಿಂಗ ಭೇದವಿಲ್ಲದೆ ಒಗ್ಗೂಡಿದರು.

a)

ಜ್ಞಾನ

b)

ವಚನ

c)

ಅರಿವು

d)

ಕಾಯಕ