Worksheets9th H3 ನಟರಾಜ್ ಬೀಜಾಡಿ & ಭಾಗ್ವತ್ ಕಾಳಾವರ
Total questions: 30
Worksheet time: 30mins
ಶಂಕರಾಚಾರ್ಯರು ಜನಿಸಿದ್ದು ಕೇರಳದ
(a)
ಜಗತ್ತು ಮಾಯೆ, ಬ್ರಹ್ಮ ಮಾತ್ರ ಸತ್ಯ ಎಂದು ಪ್ರತಿಪಾದಿಸಿದವರು
(a)
ರಾಮಾನುಜಾಚಾರ್ಯರ ಶಿಷ್ಯರನ್ನು ಹಿಗೆಂದೂ ಕರೆಯುವರು
(a)
ದ್ವೈತ ಸಿದ್ಧಾಂತದ ಪ್ರತಿಪಾದಕರು
(a)
ಶಂಕರರು ಉಪನಿಷತ್ತು ಮತ್ತು ಬ್ರಹ್ಮಸೂತ್ರಗಳ ಆಳವಾದ ಅಧ್ಯಯನ ಮಾಡಿ ----- ಸಿದ್ಧಾಂತವನ್ನು ಪ್ರತಿಪಾದಿಸಿದರು.
(a)
ಶಂಕರಾಚಾರ್ಯರು ಕೇರಳದ ಕಾಲಡಿ ಗ್ರಾಮದ --------- ಕುಟುಂಬದಲ್ಲಿ ಜನಿಸಿದರು.
(a)
ಶಂಕರಾಚಾರ್ಯರು ----------- ರೆಂಬ ಗುರುಗಳಲ್ಲಿ ಇವರು ವೇದ-ಶಾಸ್ತ್ರಗಳ ಅಧ್ಯಯನವನ್ನು ನಡೆಸಿದರು.
(a)
ಜೀವಾತ್ಮನಿಗೆ ಪ್ರತ್ಯೇಕ ಅಸ್ತಿತ್ವವಿಲ್ಲವೆಂದು ಪ್ರತಿಪಾದಿಸಿದ ಇದನ್ನೇ ನಾನೇ ಬ್ರಹ್ಮನು ಅಥವಾ “ಅಹಂ ಬ್ರಹ್ಮಾಸ್ಮಿ” ಎಂಬುದಾಗಿ ಪ್ರತಿಪಾದಿಸಿದವರು.
(a)
ಶಂಕರಾಚಾರ್ಯರ ---------- ಸ್ತೋತ್ರವು ಅತ್ಯಂತ ಜನಪ್ರಿಯವಾಗಿದೆ.
(a)
ರಾಮಾನುಜಾಚಾರ್ಯರು ಚೆನ್ನೈ ಹತ್ತಿರದ ------ ಎಂಬ ಹಳ್ಳಿಯಲ್ಲಿ ಜನಿಸಿದರು.
(a)
ದಕ್ಷಿಣ ಭಾರತದಲ್ಲಿ ಪ್ರಸಿದ್ಧ ವಿದ್ಯಾ ಕೇಂದ್ರವಾಗಿದ್ದ ಕಂಚಿಯಲ್ಲಿ -------ರ ಬಳಿ ವೇದ ಉಪನಿಷತ್ತುಗಳ ಅಧ್ಯಯನ ಮಾಡಿದರು.
(a)
ರಾಮಾನುಜಾಚಾರ್ಯರ ಮಹತ್ವಪೂರ್ಣ ಗ್ರಂಥವಾದ -------- ದಲ್ಲಿ ಭಕ್ತಿ ತತ್ವಕ್ಕೆ ಪ್ರಾಧಾನ್ಯ ನೀಡಿದ್ದಾರೆ.
(a)
ರಾಮಾನುಜಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ
(a)
ರಾಮಾನುಜಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತವನ್ನು “ವಿಶಿಷ್ಟಾದ್ವೈತ” ಎಂದೂ ಹಾಗೂ ಆ ಮತ ---- ಎಂದು ಕರೆಯುತ್ತಾರೆ.
(a)
ರಾಮಾನುಜರು ------ ಮಾರ್ಗದಿಂದ ಮೋಕ್ಷ ಪಡೆಯಬಹುದೆಂದು ಪ್ರತಿಪಾದಿಸಿದರು.
(a)
ಮಧ್ವಾಚಾರ್ಯರು ಕರ್ನಾಟಕದ ಉಡುಪಿ ಹತ್ತಿರದ ----- ಗ್ರಾಮದಲ್ಲಿ ಜನಿಸಿದರು.
(a)
ಮಧ್ವಾಚಾರ್ಯರ ಆರಾಧ್ಯ ದೈವ
(a)
ಮಧ್ವಾಚಾರ್ಯರ ಗುರುಗಳಾದ ------- ರಲ್ಲಿ ವೇದ ಮತ್ತು ಉಪನಿಷತ್ತುಗಳ ಅಭ್ಯಾಸವನ್ನು ಮಾಡಿದರು.
(a)
ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ
(a)
ಜೀವ ಮತ್ತು ಪರಮಾತ್ಮರು ಬೇರೆ ಬೇರೆ ಎಂಬುದು ----- ದ ಅರ್ಥ.
(a)
ಹಡಗಿನ ಗೋಪಿಚಂದನವೆಂಬ ಮಣ್ಣಿನ ಗುಡ್ಡೆಯಲ್ಲಿದ್ದ ಶ್ರೀ ಕೃಷ್ಣನ ವಿಗ್ರಹವನ್ನು ತಂದು ---- ಯಲ್ಲಿ ಪ್ರತಿಷ್ಠಾಪಿಸಿದರು
(a)
ಮಧ್ವಾಚಾರ್ಯರ ಪ್ರಕಾರ -------- ಮಾಯೆಯಲ್ಲ. ಅದು ಪರಮಾತ್ಮನಷ್ಟೇ ಸತ್ಯವಾಗಿದೆ.
(a)
ಕರ್ನಾಟಕದ ಧಾರ್ಮಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕøತಿಕ ಪರಿವರ್ತನೆಯ ಅಗ್ರಗಣ್ಯರಲ್ಲಿ ---- ನವರು ಒಬ್ಬರಾಗಿದ್ದಾರೆ.
(a)
ಬಸವಣ್ಣನವರು ಇಂದಿನ ವಿಜಯಪುರ ಜಿಲ್ಲೆಯ ------ ಯಲ್ಲಿ ಜನಿಸಿದರು.
(a)
ವಿಶ್ವದ ಮೊಟ್ಟಮೊದಲ ಸಂಸತ್ ಎಂದು ಪ್ರಖ್ಯಾತವಾಗಿರುವ ----- ವನ್ನು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅಸ್ತಿತ್ವಕ್ಕೆ ತಂದರು.
(a)
ಬಸವಣ್ಣನವರು -------- ವಾಗಿಸಿಕೊಂಡು ಇಷ್ಟಲಿಂಗದ ಪರಿಕಲ್ಪನೆಯೊಂದಿಗೆ ದೇಹವೇ ದೇಗುಲವೆಂದು ಸ್ಥಾವರ, ದೇವಾಲಯಗಳನ್ನು ನಿರಾಕರಿಸಿ ಏಕದೇವನಿಷ್ಠೆಯನ್ನು ಪ್ರತಿಪಾದಿಸಿದರು.
(a)
‘ದಯವೇ ಧರ್ಮದ ಮೂಲ’ ಎನ್ನುವ ಅಹಿಂಸಾ ತತ್ವಕ್ಕೆ ಒತ್ತು ಕೊಟ್ಟವರು. ( ಬಸವಣ್ಣ
(a)
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ, ‘ಕಾಯವೆ ಕೈಲಾಸ’ ಎಂದ ----- ‘ಕಾಯ’ದ ಪಾವಿತ್ರ್ಯದ ಜೊತೆಗೆ ಜನರಲ್ಲಿ ದುಡಿಮೆಯ ಸಂಸ್ಕøತಿಯನ್ನು ಬೆಳೆಸುವ ಕಾಯಕ ತತ್ವಕ್ಕೂ ಒತ್ತುಕೊಟ್ಟರು.
(a)
ವಚನಗಳು ಒಂದರ್ಥದಲ್ಲಿ ವಿಶ್ವಕ್ಕೆ ನೀಡಿದ ------- ಎನ್ನಬಹುದು
(a)
ಬಸವಣ್ಣನವರ------ ಚಳವಳಿಯ ಕಾರಣ ಅವರ ಅನುಯಾಯಿಗಳು ಜಾತಿ, ವರ್ಣ, ವರ್ಗ, ಲಿಂಗ ಭೇದವಿಲ್ಲದೆ ಒಗ್ಗೂಡಿದರು.
(a)
