Worksheets9th H 4. ವಿಜಯನಗರ ಸಾಮ್ರಾಜ್ಯ ಮತ್ತು ಬಹಮನಿ ರಾಜ್ಯ .ನಟರಾಜ್ &ಭಾಗ್ವತ್
Total questions: 30
Worksheet time: 15mins
ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದ ವರ್ಷ
1336
1346
1326
1356
ಮಧುರಾ ವಿಜಯ ಬರೆದ ಕವಯತ್ರಿ
ರಮಾದೇವಿ
ಗಂಗಾದೇವಿ
ನಾಗಲಾಂಬಿಕೆ
ವಿಜಯಶ್ರೀ
ಪ್ರೌಢದೇವರಾಯನ ಮಂತ್ರಿ
ಹರಿಹರ-ಬುಕ್ಕರು
ಶ್ರೀನಾಥ
ಲಕ್ಕಣ್ಣ ದಂಡೇಶ,
ಮಹಮ್ಮದ್ ಗವಾನ್
ಅಮುಕ್ತ ಮೌಲ್ಯದ ಕೃತಿಯನ್ನು ತೆಲುಗಿನಲ್ಲಿ ರಚಿಸಿದ ದೊರೆ
ಶ್ರೀನಾಥ
ಹರಿಹರ-ಬುಕ್ಕರು
ಲಕ್ಕಣ್ಣ ದಂಡೇಶ
ಕೃಷ್ಣದೇವರಾಯ
ಬೀದರಿನಲ್ಲಿ ಮದರಸಾವನ್ನು ಕಟ್ಟಿಸಿದವನು
ಮಹಮ್ಮದ್ ಗವಾನ್
ಅಲ್ಲಾಉದ್ದೀನ್ ಹಸನ್‍ಗಂಗು
ಇಬ್ರಾಹಿಂ ಆದಿಲ್ ಷಾ
2ನೇ ಇಬ್ರಾಹಿಂ ಆದಿಲ್ ಷಾ
ಕಿತಾಬ್-ಏ-ನವರಸ ಗ್ರಂಥವನ್ನು ಬರೆದವನು
ಮಹಮ್ಮದ್ ಗವಾನ್
2ನೇ ಇಬ್ರಾಹಿಂ ಆದಿಲ್ ಷಾ
ಅಲ್ಲಾಉದ್ದೀನ್ ಹಸನ್‍ಗಂಗು
ಇಬ್ರಾಹಿಂ ಆದಿಲ್ ಷಾ,
ಭಾರತದ ಇತಿಹಾಸದಲ್ಲಿ ---- ಸಾಮ್ರಾಜ್ಯ ಸ್ಥಾಪನೆ ಒಂದು ಮಹತ್ವದ ಘಟನೆ
ಶೃಂಗೇರಿ
ಬೀದರ್
ವಿಜಯನಗರ
ಹಂಪೆ
ಹರಿಹರ-ಬುಕ್ಕರು 1336 ರಲ್ಲಿ ತುಂಗಭದ್ರಾ ನದಿಯ ದಕ್ಷಿಣ ದಡದ ಮೇಲೆ -------- ರಾಜ್ಯವನ್ನು ಸ್ಥಾಪಿಸಿದರು.
ಹಂಪೆ
ಬೀದರ್
ಬಹಮನಿ
ವಿಜಯನಗರ
ವಿಜಯನಗರ ಸಾಮ್ರಾಜ್ಯದ ರಾಜಧಾನಿ
ಹಂಪೆ
ವಿಜಯನಗರ
ಬಹಮನಿ
ಬೀದರ್
ಒಂದನೇ ಹರಿಹರ ವಿಜಯನಗರ ಸಾಮ್ರಾಜ್ಯಕ್ಕೆ ಅಸ್ತಿಭಾರ ಹಾಕಿ ಕಡಿದಾದ ಬೆಟ್ಟಗಳ ನಡುವಣ ಹೊಸ ----- ಯನ್ನು ಅಭಿವೃದ್ಧಿಪಡಿಸಿದನು
ರಾಜ್ಯ
ರಾಜಧಾನಿ
ನಗರ
ಸಾಮ್ರಾಜ್ಯ
ಸಂಗಮ ವಂಶದಲ್ಲಿಯೇ ಶ್ರೇಷ್ಠ ದೊರೆ
ಶ್ರೀನಾಥ
ಹರಿಹರ-ಬುಕ್ಕರು
ಎರಡನೆಯ ದೇವರಾಯ (ಪ್ರೌಢದೇವರಾಯ
ಲಕ್ಕಣ್ಣ ದಂಡೇಶ
‘ಗಜ ಬೇಂಟೆಕಾರ’ ಎಂಬ ಬಿರುದು ಧರಿಸಿವದ್ದ.
ಶ್ರೀನಾಥ
ಹರಿಹರ-ಬುಕ್ಕರು
ಲಕ್ಕಣ್ಣ ದಂಡೇಶ
ಪ್ರೌಢದೇವರಾಯ
ತುಳುವ ಸಂತತಿಯ ನರಸನಾಯಕನ ಹಾಗೂ ಎರಡನೆಯ ಸತಿ ನಾಗಲಾಂಬಿಕೆಯ ಪುತ್ರನಾದ ------- ನು ವಿಜಯನಗರ ಸಾಮ್ರಾಜ್ಯದ ಅರಸರಲ್ಲಿಯೇ ಅತ್ಯಂತ ಶ್ರೇಷ್ಠ ದೊರೆ.
ಕೃಷ್ಣದೇವರಾಯ
ಲಕ್ಕಣ್ಣ ದಂಡೇಶ
ಹರಿಹರ-ಬುಕ್ಕರು
ಶ್ರೀನಾಥ
ರಾಬರ್ಟ್ ಸ್ಯುಯೆಲ್ ಹೇಳುವಂತೆ ----------- ನು ಅಸಾಮಾನ್ಯ ಪರಾಕ್ರಮಿ, ಚತುರ ಸೇನಾನಿ ಮತ್ತು ರಾಜತಂತ್ರ ನಿಪುಣ.
ಲಕ್ಕಣ್ಣ ದಂಡೇಶ
ಕೃಷ್ಣದೇವರಾಯ
ಹರಿಹರ-ಬುಕ್ಕರು
ಶ್ರೀನಾಥ
“ಈ ಪ್ರಪಂಚದಲ್ಲಿ ಎಲ್ಲರೂ ಸಾಯಲೇಬೇಕು, ಯುದ್ಧದಲ್ಲಿ ಮಡಿದರೆ ವೀರಸ್ವರ್ಗ, ಗೆದ್ದರೆ ವಿಜಯಲಕ್ಷ್ಮೀ. ಆದ್ದರಿಂದ ಎಲ್ಲರೂ ನನ್ನೊಡನೆ ಬನ್ನಿ ; ಹೇಡಿಗಳಾಗಬೇಡಿ” ಎಂದು ಹುರಿದುಂಬಿಸಿದವನು.
ಶ್ರೀನಾಥ
ಹರಿಹರ-ಬುಕ್ಕರು
ಕೃಷ್ಣದೇವರಾಯ
ಲಕ್ಕಣ್ಣ ದಂಡೇಶ
ಕೃಷ್ಣದೇವರಾಯನು ಬಹಮನಿ ರಾಜ್ಯದ ಪ್ರಧಾನಿ ಕಾಸಿಂ ಬರೀದನನ್ನು ಸೋಲಿಸಿ, ಅವನು ಬಂಧಿಸಿದ್ದ ಬಹಮನಿ ರಾಜಪುತ್ರನನ್ನು ಬೀದರ್‍ನಲ್ಲಿ ಬಹಮನಿ ಸಿಂಹಾಸನದ ಮೇಲೆ ಪ್ರತಿಷ್ಠಾಪಿಸಿ ------- ಎಂಬ ಬಿರುದನ್ನು ಧರಿಸಿದನು.
ಯವನರಾಜ್ಯ
ನವರಸ
ಕವಿ ಚಕ್ರವರ್ತಿ
ಯವನರಾಜ್ಯ ಪ್ರತಿಷ್ಠಾಪನಾಚಾರ್ಯ
ರಾಜ್ಯಾಡಳಿತ ವಿಚಾರದಲ್ಲಿ ಕೃಷ್ಣದೇವರಾಯನಿಗೆ ಇದ್ದ ವ್ಯಾವಹಾರಿಕ ಜ್ಞಾನವನ್ನು ಇವನು ಬರೆದ ------ ತೆಲುಗು ಕೃತಿಯು ತಿಳಿಸುತ್ತದೆ.
ಜಾಂಬವತಿ ಕಲ್ಯಾಣ
ಆಮುಕ್ತ ಮಾಲ್ಯದ
ಶೃಂಗಾರಮಯ
ಆಮುಕ್ತ
ಕೃಷ್ಣದೇವರಾಯನ ಆಸ್ಥಾನದಲ್ಲಿ ಅಷ್ಟ ದಿಗ್ಗಜರೆಂಬ ಕವಿಗಳಿದ್ದರು. ಸ್ವತ: ಕವಿಯಾಗಿದ್ದ ಕೃಷ್ಣದೇವರಾಯ ------ ಎಂಬ ನಾಟಕವನ್ನು ಸಂಸ್ಕøತ ಭಾಷೆಯಲ್ಲಿ ರಚಿಸಿದನು.
ಆಮುಕ್ತ ಮಾಲ್ಯದ
ಜಾಂಬವತಿ ಕಲ್ಯಾಣ
ಜಾಂಬವತಿ ಕಲ್ಯಾಣ
ಶೃಂಗಾರಮಯ
ಕೃಷ್ಣದೇವರಾಯನು ಹಂಪೆಯಲ್ಲಿ ---- ದೇವಾಲಯವನ್ನು ಕಟ್ಟಿಸಿದನು.
ವಿಠ್ಠಲ
ವಿರೂಪಾಕ್ಷ
ಕೃಷ್ಣ
ಶಿವ
ಎರಡನೇ ದೇವರಾಯನ ಆಸ್ಥಾನ ಕವಿಯಾದ ಶ್ರೀನಾಥನು ------ ಎಂಬ ಬಿರುದನ್ನು ಪಡೆದಿದ್ದನು.
ಚಕ್ರವರ್ತಿ
ಕವಿ
ಕವಿರತ್ನ
ಕವಿ ಚಕ್ರವರ್ತಿ
ಶೃಂಗೇರಿ ವಿದ್ಯಾಶಂಕರ ದೇವಾಲಯವು -------- ಕಾಲದ ಆರಂಭದ ದೇವಾಲಯಗಳಲ್ಲಿ ಪ್ರಮುಖವಾಗಿದೆ.
ವಿಜಯನಗರ
ಬಹಮನಿ
ಬೀದರ್
ಹಂಪೆ
ವಿಜಯನಗರ ಸಾಮ್ರಾಜ್ಯದಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯವೆಂದರೆ
ಕೃಷ್ಣ
ಹಂಪಿಯ ವಿರೂಪಾಕ್ಷ ದೇವಾಲಯ
ಶಿವ
ವಿಠ್ಠಲ
ಹಂಪಿಯಲ್ಲಿರುವ ವಿಜಯ ವಿಠ್ಠಲ ದೇವಾಲಯವು -------- ಕಲಾತ್ಮಕ ಕೆಲಸಕ್ಕೆ ಹೆಸರಾಗಿದೆ.
ಕುಸುರಿ
ಶಿಲಾಬಾಲಿಕೆ
ಶೃಂಗಾರಮಯ
ನೃತ್ಯ
ಕೃಷ್ಣದೇವರಾಯ ನಿರ್ಮಿಸಿದ ಮಹಾನವಮಿ ದಿಬ್ಬದಲ್ಲಿ -------- ಉತ್ಸವ ನಡೆಯುತ್ತಿತ್ತು. (
ರಥ
ಪರ್ಯಾಯ
ದಸರಾ
ನವರಾತ್ರಿ
1347 ರಲ್ಲಿ ಅಲ್ಲಾಉದ್ದೀನ್ ಹಸನ್‍ಗಂಗು ಬಹಮನ್‍ಷಾನು ----- ಸ್ಥಾಪಿಸಿದನು.
ಬಹಮನಿ ರಾಜ್ಯ
ವಿಜಯನಗರ
ಸಾಳ್ವ
ಸಂಗಮರಾಜ್ಯ
ಬಹಮನಿ ಸುಲ್ತಾನರು ------- ಶೈಲಿಯ ವಾಸ್ತುಶಿಲ್ಪ ಬೆಳೆಸಿದರು.
ಇಂಡೋ ಇಸ್ಲಾಮಿಕ್
ಇಂಡೋ ಸಾರ್ಸನಿಕ್
ಸಾರ್ಸನಿಕ
ಇಸ್ಲಾಮಿ
ಸ್ವತಃ ವಿದ್ವಾಂಸನಾಗಿದ್ದ ಮಹಮ್ಮದ್ ಗವಾನ್ ಬೀದರ್‍ನಲ್ಲಿ ಇಸ್ಲಾಂ ಮತ ಮತ್ತು ಕಾನೂನಿನ ಶಿಕ್ಷಣವನ್ನು ಪ್ರೋತ್ಸಾಹಿಸಲು ----- ವನ್ನು ಸ್ಥಾಪಿಸಿದನು.
ವಿದ್ಯಾಲಯ
ಪ್ರೌಢಶಾಲೆ
ಮದರಸ (ಮಹಾವಿದ್ಯಾಲಯ
ಕಾಲೇಜು
‘ಹೊನ್ನು’ ಎಂಬ ಬಂಗಾರದ ನಾಣ್ಯ, ‘ಲಾರಿ’, ‘ಟಂಕ’ ಎಂಬ ಬೆಳ್ಳಿ ನಾಣ್ಯಗಳು -------- ಕಾಲದಲ್ಲಿ ಚಲಾವಣೆಯಲ್ಲಿದ್ದವು.
ಸಾಳವ ಅರಸರ
ತುಳುವ ಸಂತತಿಯ
ವಿಜಯನಗರ ಅರಸರ
ಬಹಮನಿ ಸುಲ್ತಾನರ,
ಬಹಮನಿ ಸುಲ್ತಾನರ ಕಾಲದಲ್ಲಿ ------ ಎಂಬ ಅಧಿಕಾರಿಯು ಸರ್ಕಾರಗಳಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿದ್ದನು.
ಸುಭೇದಾರ
ಮಂತ್ರಿ
ಪ್ರಧಾನ ಮಂತ್ರಿ
ಅಧ್ಯಕ್ಷ
ಎರಡನೇ ಇಬ್ರಾಹಿಂ ಆದಿಲ್ ಷಾ ---- ಎಂಬ ಗ್ರಂಥದಲ್ಲಿ ಸರಸ್ವತಿ, ಗಣೇಶ ಮತ್ತು ನರಸಿಂಹರ ಸ್ತುತಿಯೊಂದಿಗೆ ಆರಂಭಿಸಿದ್ದು ಇದರ ವೈಶಿಷ್ಟ್ಯವಾಗಿದೆ.
ನವರಸ
ಕಿತಾಬ್-ಏ-ನವರಸ,
ಕಿತಾಬ್
ಕಿತಾಬ್-ಏ
