Free Printable Worksheets
Font size
More settings
ಹಳೆಗನ್ನಡದಲ್ಲಿ ಸಪ್ತಮಿ ವಿಭಕ್ತಿ ಯಾವುದು?
ಎ)ಅಂ
ಬಿ) ಅತ್ತಣಿಂ
ಸಿ) ಒಳ್
ಡಿ) ಇಂ
ಇವುಗಳಲ್ಲಿ ಕರ್ಮಕಾರಕ ಯಾವುದು?
ಎ) ಪ್ರಥಮ
ಬಿ) ದ್ವಿತೀಯ ವಿಭಕ್ತಿ
ಸಿ) ತೃತೀಯ ವಿಭಕ್ತಿ
ಡಿ) ಚತುರ್ಥಿ
ಷಷ್ಠಿ ವಿಭಕ್ತಿಯು ಕಾರಕರ್ಥ
ಎ) ಕರ್ತೃ
ಬಿ) ಕರ್ಮ
ಸಿ) ಅಧಿಕರಣ
ಡಿ) ಸಂಬಂಧ
View all
3 questions
ಸದ್ದು ಮಾಡದಿರು
Worksheet
•
10th Grade