NEW
Font size
WorksheetsElection Training Kundapura
Total questions: 10
Worksheet time: 5mins
ಈ ಮತಯಂತ್ರವನ್ನು ಗುರುತಿಸಿ.
EVM
CU
VVPAT
BU
BU ಕನೆಕ್ಟರ್ ನ್ನು ಯಾವುದಕ್ಕೆ ಜೋಡಿಸಬೇಕು?
VVPAT
CU
EVM
BU
ಮಾಕ್ ಪೋಲ್ ಯಾವ ಸಮಯಕ್ಕೆ ಪ್ರಾರಂಭಿಸಬೇಕು ?
ನೈಜ ಮತದಾನಕ್ಕೆ 60 ನಿಮಿಷ ಮೊದಲು.
ನೈಜ ಮತದಾನಕ್ಕೆ 90 ನಿಮಿಷ ಮೊದಲು.
ನೈಜ ಮತದಾನಕ್ಕೆ 45 ನಿಮಿಷ ಮೊದಲು
ನೈಜ ಮತದಾನಕ್ಕೆ 120 ನಿಮಿಷ ಮೊದಲು
ಅಣುಕು ಮತದಾನದ ಪ್ರಕ್ರಿಯೆಯ ಹಂತಗಳು
CRCCBT
CTBCRC
CBTCRC
TCBCRC
ನಮೂನೆ 17A ನಲ್ಲಿ ಯಾರ ಗುರುತು ನಮೂದಿಸಲಾಗುತ್ತದೆ ?
ಮತಗಟ್ಟೆ ಅಧಿಕಾರಿಗಳ
ಅಭ್ಯರ್ಥಿಗಳ
ಮತದಾರರ
ಏಜೆಂಟ್ ಗಳ
ಮತದಾನದ ಸಮಯದಲ್ಲಿ CU ಬದಲಾಯಿಸಿದಲ್ಲಿ ಪುನಃ ಮಾಕ್ ಪೋಲ ಮಾಡಬೇಕಾಗುವುದು. ಆಗ ಎಷ್ಟು ಮತಗಳನ್ನು ಚಲಾಯಿಸಬೇಕು?
ಪ್ರತಿ ಅಭ್ಯರ್ಥಿಗೆ ಒಂದರಂತೆ
ಪ್ರತಿ ಅಭ್ಯರ್ಥಿಗೆ ಮೂರರಂತೆ
50
ನಿರ್ದಿಷ್ಟಪಡಿಸಿರುವುದಿಲ್ಲ.
ಮತದಾರರನ್ನು ಗುರುತಿಸುವ ಅಧಿಕಾರಿ ಯಾರು?
PRO
PO 1
PO 2
PO 3
CONTROL UNIT ಗುರುತಿಸಿ....
ಮತಪತ್ರ ಲೆಕ್ಕ ನಮೂನೆ....................
17 A
17 B
17 C
14 A
ಮತದಾನದ ಕೊನೆಯಲ್ಲಿ EVM ನ ಯಾವ ಬಟನ್ ಒತ್ತಬೇಕು?
Ballot
Total
Clear
Close
