NEW
Font size
Worksheetskannada ch1 ws1
Total questions: 9
Worksheet time: 5mins
ಸಂಧಿಗಳಲ್ಲಿ ಮುಖ್ಯವಾಗಿ ___ ವಿಧ
ಮೂರು
ಎರಡು
ನಾಲ್ಕು
ಐದು
ಸಂಧಿಯ ಮೊದಲ ಪದವನ್ನು ______ ಎಂದು ಕರೆಯುತ್ತಾರೆ
ಪೂರ್ವಪದ
ಉತ್ತರಪದ
ಸಂಧಿಪದ
ನಾಮಪದ
ಸಂಧಿಯ ಎರಡನೆಯ ಪದವನ್ನು ______ ಎಂದು ಕರೆಯುತ್ತಾರೆ
ಸಂಧಿಪದ
ಉತ್ತರಪದ
ಪೂರ್ವಪದ
ನಾಮಪದ
ಕನ್ನಡ ಸಂಧಿಗಳಲ್ಲಿ _____ ವಿಧ
ಮೂರು
ಎರಡು
ನಾಲ್ಕು
ಐದು
ಆಗಮ ಸಂಧಿ ಇದು ____ ಸಂಧಿಗೆ ಉದಾಹರಣೆಯಾಗಿದೆ
ಸಂಸ್ಕೃತ
ಇಂಗ್ಲಿಷ್
ತೆಲುಗು
ಕನ್ನಡ
ನಾವಿಬ್ಬರೂ ಕೂಡ ಒಂದು ಪದವಾಗುವಾಗ ಅರ್ಥ ಕೆಡದಂತೆ ನಮ್ಮಿಂದ ದೂರವಾದ 'ಸ್ವರ' ಯಾರೆಂದು ಪತ್ತೆ ಮಾಡಿ ಬರೆಯಿರಿ
ಅಲ್ಲಿ + ಅಲ್ಲಿ = ___ ದೂರವಾದ ಸ್ವರ _____
ಅಲ್ಲಲ್ಲಿ , 'ಇ '
ಅಲ್ಲಿಅಲ್ಲಿ , 'ಆ '
all of these
ಅಳ್ಳಳ್ಳಿ , ಈ
ನಾವಿಬ್ಬರೂ ಕೂಡ ಒಂದು ಪದವಾಗುವಾಗ ಅರ್ಥ ಕೆಡದಂತೆ ನಮ್ಮಿಂದ ದೂರವಾದ 'ಸ್ವರ' ಯಾರೆಂದು ಪತ್ತೆ ಮಾಡಿ ಬರೆಯಿರಿ
ನಾವು + ಎಲ್ಲಾ = ___ ದೂರವಾದ ಸ್ವರ ___
ನಾವೆಲ್ಲಾ , 'ಉ'
ನಾವೆಲ್ಲ , 'ಉ'
ನಾವೆಳ್ಳ , 'ಏ'
ನಾವೆಲ್ಲಾ , 'ಇ '
ನಾವಿಬ್ಬರೂ ಕೂಡ ಒಂದು ಪದವಾಗುವಾಗ ಅರ್ಥ ಕೆಡದಂತೆ ನಮ್ಮಿಂದ ದೂರವಾದ 'ಸ್ವರ' ಯಾರೆಂದು ಪತ್ತೆ ಮಾಡಿ ಬರೆಯಿರಿ
ದೇವರು + ಇಂದ = ___ ದೂರವಾದ ಸ್ವರ ___
ದೇವರಿಂದ , 'ಉ'
ದೇವರಿಂದ , 'ಇ'
ದೇವರಿಂದಾ, 'ಉ'
ದೇವರುಇಂದ 'ಉ'
ನಾವಿಬ್ಬರೂ ಕೂಡ ಒಂದು ಪದವಾಗುವಾಗ ಅರ್ಥ ಕೆಡದಂತೆ ನಮ್ಮಿಂದ ದೂರವಾದ 'ಸ್ವರ' ಯಾರೆಂದು ಪತ್ತೆ ಮಾಡಿ ಬರೆಯಿರಿ
ಬೇರೆ + ಒಬ್ಬ = ___ ದೂರವಾದ ಸ್ವರ _____
ಬೇರೊಬ್ಬ , 'ಎ'
ಬೆರೊಬ್ಬ , 'ಎ'
ಬೇರೆಒಬ್ಬ , 'ಉ'
ಬೀರೊಬ್ಬಾ , 'ಈ'