wayground logo

Free Printable Worksheets

NEW

Font size

S
M
L
XL
Worksheets

8 th kannada

Total questions: 10

Worksheet time: 5mins

Name
Class
Date
1.

ಬಣ್ಣಬಣ್ಣದ ಹಕ್ಕಿಗಳಿಗೆ ಚಿಟಬಿಲ್ಲು ಹೊಡೆದಿದ್ದು ಏಕೆ?

a)

ಮಾಂಸಕ್ಕಾಗಿ

b)

ಹಾರುವುದಕ್ಕಾಗಿ

c)

ನೋಡುವುದಕ್ಕಾಗಿ

d)

ಯಾವುದೂ ಅಲ್ಲ

2.

ವಿರುದ್ಧ ಪದ - ಸಿಹಿ

a)

ಸಹಿ

b)

ಖಾರ

c)

ಕಹಿ

d)

ಸಕ್ಕರೆ

3.

ಹತ್ತಿರವಿದ್ದೂ ____ ನಿಲ್ಲುವೆವು

a)

ಸನಿಹ

b)

ಮೇಲೆ

c)

ಕೆಳಗೆ

d)

ದೂರ

4.

ಮಾವಿನ ಮರದಲ್ಲಿ ತುಂಬಾ ಹಣ್ಣುಗಳಿದ್ದವು . ಗೆರೆ ಎಳೆದ ಪದದ ವಿಭಕ್ತಿ ಪ್ರತ್ಯಯ ಗುರುತಿಸಿ.

a)

ಪ್ರಥಮ

b)

ತೃತೀಯಾ

c)

ಪಂಚಮಿ

d)

ಸಪ್ತಮಿ

5.

ವಿರುದ್ಧ ಪದ - ಕಪ್ಪು

a)

ಬಿಳಿ

b)

ಹಳದಿ

c)

ನೀಲಿ

d)

ಕೆಂಪು

6.

ಹಲವು - ಈ ಶಬ್ದ _____ ಗೆ ಉದಾಹರಣೆಯಾಗಿದೆ .

a)

ಸಂಖ್ಯಾವಾಚಕ

b)

ಪ್ರಕಾರವಾಚಕ

c)

ಪರಿಮಾಣವಾಚಕ

d)

ಯಾವುದೂ ಅಲ್ಲ

7.

ನೀಲಿ ಆಕಾಶದಲ್ಲಿ ಚಂದ್ರನ ಬೆಳಕು ಕಾಣಿಸುತ್ತಿದೆ. ಗೆರೆ ಎಳೆದ ಪದದ ವಿಭಕ್ತಿ ಪ್ರತ್ಯಯ ಗುರುತಿಸಿ.

a)

ಪ್ರಥಮ

b)

ದ್ವಿತೀಯಾ

c)

ಪಂಚಮಿ

d)

ಷಷ್ಟಿ

8.

ಮಾತಿಲ್ಲ - ಸಂಧಿ ಹೆಸರಿಸಿ.

a)

ಆಗಮ ಸಂಧಿ

b)

ಲೋಪ ಸಂಧಿ

c)

ಆದೇಶ ಸಂಧಿ

d)

ಸವರ್ಣ ದೀರ್ಘ ಸಂಧಿ

9.

ಮೂಡಲ - ಈ ಶಬ್ದ _____ ಗೆ ಉದಾಹರಣೆಯಾಗಿದೆ.

a)

ಸಂಖ್ಯಾವಾಚಕ

b)

ಪ್ರಕಾರವಾಚಕ

c)

ಪರಿಮಾಣವಾಚಕ

d)

ದಿಗ್ವಾಚಕ

10.

ಆಹುತಿ - ಪದದ ಅರ್ಥ

a)

ಹುಳಿ

b)

ಬಲಿ

c)

ಸಾವು

d)

ಮರಣ

Similar Resources on Wayground