Font size
S
M
L
XL
Worksheetsಸಸ್ಯಗಳು ಮತ್ತು ಪ್ರಾಣಿಗಳ ಸಂರಕ್ಷಣೆ
Total questions: 10
Worksheet time: 10mins
Name
Class
Date
1.
ಜೀವಿಗಳ ಉಳಿಯುವಿಕೆಗೆ ಎದುರಾದ ಬಹುದೊಡ್ಡ ಅಪಾಯವೆಂದರೆ (a) ,
2.
ಅರಣ್ಯ ನಾಶದಿಂದ ಭೂಮಿಯ ಉಷ್ಣತೆ ಮತ್ತು ಮಾಲಿನ್ಯದ ಪ್ರಮಾಣ ..........,,....... ಆಗುತ್ತದೆ.
(a)
3.
ಫಲವತ್ತಾದ ಪ್ರದೇಶವು ಮರುಭೂಮಿಯಾಗಿ ಮಾರ್ಪಡುವುದನ್ನು (a) ಎನ್ನುವರು.
4.
ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಕಂಡುಬರುವ ಸಸ್ಯಗಳು. ಮತ್ತು ಪ್ರಾಣಿಗಳ ಪ್ರಭೇದಗಳನ್ನು (a) ಎನ್ನಲಾಗುತ್ತದೆ
5.
ತಮ್ಮ ತಮ್ಮೊಳಗೆ ಸಂತಾನೋತ್ಪತ್ತಿ ಮಾಡಬಲ್ಲ ಜೀವಿಗಳ ಗುಂಪಿಗೆ (a) ,. ಎನ್ನುವರು.
6.
ಸಾಮಾನ್ಯವಾಗಿ.,......,,....,,..... ಸಮಯದಲ್ಲಿ ಹಕ್ಕಿಗಳು ವಲಸೆ ಬರುತ್ತವೆ.
(a)
7.
ನಿರ್ದಿಷ್ಟ ಪ್ರದೇಶದಲ್ಲಿರುವ ವಿವಿಧ ರೀತಿಯ ಜೀವಿಗಳನ್ನು. ಒಟ್ಟಾಗಿ (a) ಎನ್ನಲಾಗುತ್ತದೆ
8.
ನಾಶಗೊಂಡ ಅರಣ್ಯ ಪ್ರದೇಶದಲ್ಲಿ ಹೊಸ ಸಸಿಗಳನ್ನು ನೆಟ್ಟು ಅರಣ್ಯ ಬೆಳೆಸುವುದಕ್ಕೆ (a) ಎನ್ನುತ್ತಾರೆ
9.
(a) ರಾಷ್ಟ್ರೀಯ ಉದ್ಯಾನವು ಭಾರತದ ಮೊದಲ ಮೀಸಲು ಅರಣ್ಯವಾಗಿದೆ.
10.
ಕರ್ನಾಟಕದಲ್ಲಿರುವ ರಾಷ್ಟ್ರೀಯ ಉದ್ಯಾನವನದ ಹೆಸರು (a)
Reset
