wayground logo

Free Printable Worksheets

NEW

Font size

S
M
L
XL
Worksheets

ಪ್ರಾಣಿಗಳು ಮತ್ತು ಸಸ್ಯಗಳಲ್ಲಿ ಸಾಗಾಣಿಕೆ

Total questions: 10

Worksheet time: 5mins

Name
Class
Date
1.

ಈ ಕೆಳಗಿನವುಗಳಲ್ಲಿ ರಕ್ತದ ಘಟಕಗಳು ಗುರುತಿಸಿ.

a)

ಹಿಮೋಗ್ಲೋಬಿನ್

b)

ಕಿರುತಟೆಗಳು

c)

ಬಿಳಿ ರಕ್ತ ಕಣಗಳು

d)

ಮೇಲಿನ ಎಲ್ಲವೂ

2.

ಆಕ್ಸಿಜನ್ಯುಕ್ತರಕ್ತವನ್ನು ಹೃದಯದಿಂದ ದೇಹದ ಎಲ್ಲಾ ಭಾಗಗಳಿಗೆ ಕೊಂಡೊಯ್ಯುವ ರಕ್ತನಾಳ.

a)

ಅಭಿಧಮನಿ

b)

ಅಪಧಮನಿಗಳು

c)

ರಕ್ತನಾಳ

d)

ಹೃದಯ

3.

ವಿಶ್ರಾಂತ ಸ್ಥಿತಿಯಲ್ಲಿರುವ ವ್ಯಕ್ತಿಯ ನಾಡಿಮಿಡಿತ ಪ್ರತಿ ನಿಮಿಷಕ್ಕೆ

a)

60-65

b)

72-80

c)

82-85

d)

80-90

4.

ನಿಮ್ಮ ಹೃದಯವು ಸುಮಾರಾಗಿ ನಿಮ್ಮ.......,........... .. ಗಾತ್ರದಷ್ಟು ಇದೆ.

a)

ಕೈ

b)

ಮುಷ್ಟಿ

c)

ಹೆಬ್ಬೆರಳು

d)

ಅಂಗೈ

5.

ದೇಹದಿಂದ ತ್ಯಾಜ್ಯ ವಸ್ತುಗಳನ್ನು ಹೊರ ಹಾಕುವ ಕ್ರಿಯೆಗೆ......................... ಎನ್ನುವರು.

a)

ಉಸಿರಾಟ

b)

ಜೀರ್ಣಕ್ರಿಯೆ

c)

ವಿಸರ್ಜನೆ

d)

ಚಲನೆ

6.

ಸಸ್ಯದ ವಿವಿಧ ಭಾಗಗಳಿಗೆ ಆಹಾರವನ್ನು ಸಾಗಿಸುವ ವಾಹಕಅಂಗಾಂಶ

a)

ಫ್ಫ್ಲೋಯಮ್

b)

ಬೇರು

c)

ನಾಳಗಳು

d)

ಕ್ಸೈಲಮ್

7.

ಬೆವರಿನಲ್ಲಿರುವುದು ನೀರು ಮತ್ತು,.....,...................

a)

ಲವಣ

b)

ಮಣ್ಣು

c)

ಆಮ್ಲ

d)

ಪ್ರತ್ಯಾಮ್ಲ

8.

ಬೇರುಗಳು ಹೀರಿಕೊಂಡ ನೀರನ್ನು ಸಸ್ಯದ ಎಲ್ಲಾ ಭಾಗಗಳಿಗೆ ಸಾಗಿಸುವ ಅಂಗಾಂಶ

a)

ಫ್ಲೋಯಮ್

b)

ಕಾಂಡ

c)

ಕ್ಸೈಲಮ್

d)

ಹೂ

9.

ಮಾನವನ ದೇಹದಲ್ಲಿ ರಕ್ತಶುದ್ಧಿ ಮಾಡುವ ಅಂಗ.

a)

ಹೃದಯ

b)

ಪಿತ್ತಕೋಶ

c)

ಜಠರ

d)

ಮೂತ್ರಪಿಂಡ

10.

ಹೃದಯದ ಬಡಿತವನ್ನು ಪರೀಕ್ಷಿಸುವ ಸಾಧನ.

a)

ಸ್ಟೇಥೊಸ್ಕೊಪ್

b)

ಲ್ಯಾಕ್ಟೋಮೀಟರ್

c)

ಮೊನೊಮಿಟರ