wayground logo

Free Printable Worksheets

NEW

Font size

S
M
L
XL
Worksheets

DIET GADAG LO BASED QUIZ

Total questions: 10

Worksheet time: 5mins

Name
Class
Date
1.

POCSO ACT ಯಾವ ವರ್ಷದಲ್ಲಿ ಜಾರಿಗೆ ಬಂದಿತು?

a)

2010

b)

2012

c)

2015

d)

2018

2.

POCSO ಆಕ್ಟ್‌ ಪ್ರಕಾರ ಬಾಲಕ ಅಥವಾ ಬಾಲಕಿಯ ವಯಸ್ಸು ಎಷ್ಟು ವರ್ಷಕ್ಕಿಂತ ಕಡಿಮೆ ಆಗಿರಬೇಕು?

a)

14

b)

16

c)

18

d)

21

3.

POCSO-ACT ನ ಮುಖ್ಯ ಉದ್ಧೇಶವೇನು?

a)

ಮಕ್ಕಳಿಗೆ ಶಿಕ್ಷಣ ನೀಡುವುದು

b)

ಮಕ್ಕಳನ್ನು ಶೋಷಣೆಯಿಂದ ರಕ್ಷಿಸುವುದು

c)

ಮಕ್ಕಳಿಗೆ ಆರೋಗ್ಯ ಸೇವೆಗಳನ್ನು ಒದಗಿಸುವುದು.

d)

ಮಕ್ಕಳಿಗೆ ಕಾನೂನು ತಿಳಿಸುವುದು.

4.

POCSO ಕಾಯ್ದೆ ಪ್ರಕಾರ ಮಕ್ಕಳಿಗೆ ದೌರ್ಜನ್ಯ ನೀಡುವ ವ್ಯಕ್ತಿಗಳಿಗೆ ಈ ಕೆಳಗಿನ ಯಾವುದು ಅನ್ವಯವಾಗುತ್ತದೆ?

a)

ಬಲವಾದ ಶಿಕ್ಷೆ

b)

ದಂಡ

c)

ಜೈಲು ಶಿಕ್ಷೆ

d)

ಎಲ್ಲವೂ.

5.

NCPCR-ಅನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು?

a)

2007

b)

2005

c)

2009

d)

2012

6.

NCPCR ದ ವಿಸ್ತೃತ ರೂಪ

a)

National commission for protection of child rights

b)

National Child Program for Rights

c)

National Care For protection of children

d)

None of the above

7.

NCPCR ನ ಪ್ರಮುಖ ಉದ್ಧೇಶವೇನು?

a)

ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವುದು.

b)

ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಮತ್ತು ಜಾಗೃತ ಪಡಿಸುವುದು.

c)

ಆರ್ಥಿಕ ನೆರವು ನೀಡುವುದು.

d)

ಮಕ್ಕಳ ಕ್ರೀಡೆಯನ್ನು ಉತ್ತೇಜಿಸುವುದು.

8.

NAS ದ ವಿಸ್ತೃತ ರೂಪ

a)

National aggreculture survey

b)

National Achievement Survey

c)

National advance survey

d)

Ntional All Summit

9.

SEAS ದ ವಿಸ್ತೃತ ರೂಪ

a)

State Educational Achievement Survey

b)

State Electronic Advanced Survey

c)

State Empowerment Survey

d)

ಯಾವುದೂ ಅಲ್ಲ.

10.

ಹೋಲಿಸುವರು, ಪಟ್ಟಿಮಾಡುವರು, ವರ್ಗೀಕರಿಸುವರು ಮುಂತಾದ ನಿರ್ದಿಷ್ಟಿಕೆಗಳು ಈ ಕೆಳಗಿನ ಯಾವ ಉದ್ದಿಷ್ಟಕ್ಕೆ ಸಂಬಂಧಿಸಿದೆ?

a)

ಜ್ಙಾನ

b)

ಅನ್ವಯ

c)

ಕೌಶಲ

d)

ತಿಳುವಳಿಕೆ