NEW
Font size
Worksheetsa@9999999
Total questions: 20
Worksheet time: 10mins
Which is the smallest natural number?
ಅತೀ ಚಿಕ್ಕ ಸ್ವಾಭಾವಿಕ ಸಂಖ್ಯೆ ಯಾವುದು?
0
1
3
4
Which is the smallest whole number?
ಅತೀ ಚಿಕ್ಕ ಪೂರ್ಣ ಸಂಖ್ಯೆ ಯಾವುದು?
0
1
2
3
Which is the smallest positive even number?
ಅತೀ ಚಿಕ್ಕ ಧನಾತ್ಮಕ ಸಮ ಸಂಖ್ಯೆ ಯಾವುದು?
0
1
2
3
Which is the smallest positive odd number?
ಅತೀ ಚಿಕ್ಕ ಧನಾತ್ಮಕ ಬೆಸ ಸಂಖ್ಯೆ ಯಾವುದು?
0
1
2
3
Sum of first 3 whole numbers is
ಮೊದಲ ಮೂರು ಪೂರ್ಣ ಸಂಖ್ಯೆ ಗಳ ಮೊತ್ತ.
0
1
2
3
What is the sum of first two composite numbers is
ಮೊದಲ ಎರಡು ಭಾಜ್ಯ ಸಂಖ್ಯೆ ಗಳ ಮೊತ್ತ.
0
4
8
10
1 million is equal to
ಒಂದು ಮಿಲಿಯನ್ ಎಂದರೆ ಇದಕ್ಕೆ ಸಮ
l
lakh ಲಕ್ಷ
10 lakh ಹತ್ತು ಲಕ್ಷ
crore ಕೋಟಿ
10 crore. ಹತ್ತು ಕೋಟಿ
Which is the smallest prime number?
ಅತೀ ಚಿಕ್ಕ ಅವಿಭಾಜ್ಯ ಸಂಖ್ಯೆ ಯಾವುದು
0
1
2
3
Which is the smallest composite number?
ಅತೀ ಚಿಕ್ಕ ಭಾಜ್ಯ ಸಂಖ್ಯೆ ಯಾವುದು?
1
2
3
4
Zero(0) is a ಸೊನ್ನೆ ಎಂಬುವುದು
Even number ಸಮ ಸಂಖ್ಯೆ
Odd number ಬೆಸ ಸಂಖ್ಯೆ
Neither even nor odd number ಸಮ ಅಥವಾ ಬೆಸ ಸಂಖ್ಯೆ ಎರಡು ಅಲ್ಲ
Both even and odd number
ಸಮ ಸಂಖ್ಯೆಯೂ ಹೌದು ಹಾಗೂ ಬೆಸ ಸಂಖ್ಯೆಯೂ ಹೌದು.
Find a prime number out of the following numbers
ಈ ಕೆಳಗಿನವುಗಳಲ್ಲಿ ಅವಿಭಾಜ್ಯ ಸಂಖ್ಯೆ ಯಾವುದು?
21
23
25
27
The sum of first Ten natural numbers is
ಮೊದಲ ಹತ್ತು ಸ್ವಾಭಾವಿಕ ಸಂಖ್ಯೆಗಳ ಒಟ್ಟು ಮೊತ್ತ?
50
55
75
100
The sum of one digit prime numbers is
ಒಂದು ಅಂಕಿಯ ಅವಿಭಾಜ್ಯ ಸಂಖ್ಯೆಗಳ ಮೊತ್ತ
4
17
20
40
What is the difference between greatest Four digit number and the smallest Three digit number. ನಾಲ್ಕು ಅಂಕಿಗಳ ಅತೀ ದೊಡ್ಡ ಸಂಖ್ಯೆ ಹಾಗೂ ಮೂರು ಅಂಕಿಗಳ ಅತೀ ಚಿಕ್ಕ ಸಂಖ್ಯೆಗಳ ನಡುವಿನ ವ್ಯತ್ಯಾಸ ಎಷ್ಟು?
1
9999
9989
9899
What is the smallest 5 digit number formed using digits 1, 4, 0, 3 and 9
1,4,0,3 ಹಾಗೂ 9 ನ್ನು ಬಳಸಿ ರಚಿಸಬಹುದಾದ ಅತೀ ಚಿಕ್ಕ ಐದು ಅಂಕಿಯ ಸಂಖ್ಯೆ ಯಾವುದು?
13049
10349
94310
1349
The smallest Four digit even number formed by the digits 0, 1, 2 and 3 is.
0,1,2 ಹಾಗೂ 3 ನ್ನು ಬಳಸಿಕೊಂಡು ರಚಿಸಬಹುದಾದ ನಾಲ್ಕು ಅಂಕಿಯ ಅತೀ ಚಿಕ್ಕ ಸಮ ಸಂಖ್ಯೆ ಯಾವುದು?
1230
1023
1032
3210
What is the difference between the largest five digit number and smallest five digit number formed by using the digits 1, 0, 5, 9 and 3 is
1,0,5,9 ಮತ್ತು 3 ನ್ನು ಬಳಸಿಕೊಂಡು ಐದು ಅಂಕಿಯ ಅತೀ ದೊಡ್ಡ ಸಂಖ್ಯೆ ಹಾಗೂ ಅತೀ ಚಿಕ್ಕ ಐದು ಅಂಕಿಯ ಸಂಖ್ಯೆಗಳ ನಡುವಿನ ವ್ಯತ್ಯಾಸ ಎಷ್ಟು?
1
83681
84951
75951
What is the product of smallest prime number and the smallest composite number?
ಅತೀ ಚಿಕ್ಕ ಅವಿಭಾಜ್ಯ ಸಂಖ್ಯೆ ಯ ಹಾಗೂ ಅತೀ ಚಿಕ್ಕ ಭಾಜ್ಯ ಸಂಖ್ಯೆಗಳ ಗುಣಲಬ್ಧ ಎಷ್ಟು?
2
5
8
0
What is the smallest five digits number which can be formed with the digits 3, 0 and 6 is (digits can repeat)
3,0 ಹಾಗೂ 6 ನ್ನು ಬಳಸಿಕೊಂಡು ರಚಿಸಬಹುದಾದ ಐದು ಅಂಕಿಯ ಅತೀ ಚಿಕ್ಕ ಸಂಖ್ಯೆ ಯಾವುದು? ( ಅಂಕಿಗಳನ್ನು ಪುನಃ ಬಳಸಿ)
36
30006
60003
33306
What is the smallest five digits even number which can be formed with the digits 1, 0 and 9 is (digits can repeat)
1,0 ಮತ್ತು 9 ನ್ನು ಬಳಸಿಕೊಂಡು ರಚಿಸಬಹುದಾದ ಐದು ಅಂಕಿಯ ಅತ್ಯಂತ ಚಿಕ್ಕ ಸಮ ಸಂಖ್ಯೆ ಯಾವುದು?(ಅಂಕಿಗಳನ್ನು ಪುನಃ ಬಳಸಿ)
99910
10009
10090
11190
