NEW
Font size
Worksheetsರಾಜ್ಯ ಮಟ್ಟದ ಆನ್ ಲೈನ್ ಗಣಿತ ರಸಪ್ರಶ್ನೆ
Total questions: 20
Worksheet time: 10mins
ಸಮಾಂತರ ಶ್ರೇಡಿಯ n ಪದಗಳ ಮೊತ್ತದ ಸೂತ್ರ
Sn = n/2[2a+(n-1)d]
Sn = n/2
Sn = n/2[2a-(n+1)d]
Sn = n/2[2a+(n+1)d]
a,b,c ಗಳು ಸಮಾಂತರ ಶ್ರೇಡಿಯಲ್ಲಿದ್ದರೆ b=
(a-c) / 2
(a×c) / 2
(a+c) / 2
(a÷c) / 2
-11, -8, -5,.......... ಈ ಸಮಾಂತರ ಶ್ರೇಡಿಯ ಮೊದಲ ಧನಾತ್ಮಕ ಪದವು
5 ನೇ ಪದ
4 ನೇ ಪದ
6ನೇ ಪದ
7 ನೇ ಪದ
ಸಮಾಂತರ ಶ್ರೇಡಿಯ n ನೇ ಪದ an = n³ + 2 ಆದರೆ ಮೂರನೇ ಪದ
8
11
29
25
ರೇಖಾತ್ಮಕ ಸಮೀಕರಣದಲ್ಲಿ ಚರಾಕ್ಷರದ ಮಹತ್ತಮ ಘಾತ
1
2
0
3
2x + y = 5 & x - y = 4 ಈ ರೇಖಾತ್ಮಕ ಸಮೀಕರಣಗಳ ಜೋಡಿಗೆ ಪರಿಹಾರ
x = 1 & y = 3
x = -1 & y = 3
x = 3 & y = 3
x = 3 & y = -1
x + 2y = 5 ಮತ್ತು 2x + 4y = k ರೇಖಾತ್ಮಕ
ಸಮೀಕರಣಗಳು ಐಕ್ಯ ಗೊಳ್ಳುವ ರೇಖೆಗಳನ್ನು
ಪ್ರತಿನಿಧಿಸಿದರೆ k ಯ ಬೆಲೆಯು
5
-5
10
-10
a₁x + b₁y + c₁ =0 & a₂x + b₂y + c₂ =0 ಗಳು ಅಸ್ಥಿರ ಜೋಡಿ ರೇಖಾತ್ಮಕ ಸಮೀಕರಣಗಳಾದರೆ,
a₁/a₂=b₁/b₂=c₁/c₂
a₁/a₂=b₁/b₂≠c₁/c₂
a₁/a₂≠b₁/b₂
ಯಾವುದೂ ಅಲ್ಲ
ಎರಡು ಸಮರೂಪ ತ್ರಿಭುಜಗಳ ಅನುರೂಪ ಬಾಹುಗಳ ಅನುಪಾತ 5:7 ಆದರೆ, ಅವುಗಳ ವಿಸ್ತೀರ್ಣಗಳ ಅನುಪಾತ
25:14
14:25
25:49
49:25
∆ABC ~ ∆PQR ಆದರೆ, ಈ ಕೆಳಗಿನವುಗಳಲ್ಲಿ ಯಾವುದು ಸರಿ
AB/PQ=AC/QR=BC/PR
AB/PQ=BC/QR=AC/PR
AB/PR=AC/QR=BC/PQ
AB/PR=BC/QR=AC/PQ
∆ABC ಯಲ್ಲಿ DE ll BC, AD=2cm DB=4cm ಮತ್ತು DE=3cm ಆದರೆ BC=
6
9
12
8
∆ABC ಯಲ್ಲಿ ∠B = 90°, AB = 5cm BC = 4cm ಆದರೆ AC =
3cm
√41cm
√3cm
√33cm
3cm ತ್ರಿಜ್ಯವಿರುವ ವೃತ್ತಕ್ಕೆ P ಬಿಂದುವಿನಲ್ಲಿ ಎಳೆದ ಸ್ಪರ್ಶಕ PQ. ಇದು ವೃತ್ತಕೇಂದ್ರ O ದಿಂದ ಎಳೆದ ರೇಖೆಯನ್ನು Q ಬಿಂದುವಿನಲ್ಲಿ ಸಂಧಿಸುತ್ತದೆ. OQ=5cm ಆದರೆ PQ
4 cm
6 cm
8 cm
12 cm
ಒಂದು ವೃತ್ತಕ್ಕೆ ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ
1
2
ಅಪರಿಮಿತ
0
'O' ವೃತ್ತಕೇಂದ್ರವಿರುವ ಒಂದು ವೃತ್ತಕ್ಕೆ P ಬಿಂದುವಿನಿಂದ ಎಳೆದ ಸ್ಪರ್ಶಕಗಳಾದ PA ಮತ್ತು PB ಗಳ ನಡುವಿನ ಕೋನ 100° ಆದರೆ ∠POA ದ ಅಳತೆ
40°
50°
80°
100°
(1, 2) & (3, 4) ನಿರ್ದೇಶಾಂಕ ಬಿಂದುಗಳ ನಡುವಿನ ದೂರ
2√2 ಮಾನ
√2 ಮಾನ
8 ಮಾನ
√52 ಮಾನ
(2, -3) ಮತ್ತು (6, 5) ಬಿಂದುಗಳನ್ನು 1:1 ರಲ್ಲಿ ವಿಭಾಗಿಸುವ ಬಿಂದುವಿನ ನಿರ್ದೇಶಾಂಕಗಳು
(4, 1)
(-2, -4)
(2, 4)
(1, 4)
ಮೂಲಬಿಂದು ಮತ್ತು ಯಾವುದೇ ಬಿಂದು P (x,y) ಗಳ ನಡುವಿನ ದೂರ ಕಂಡು ಹಿಡಿಯುವ ಸೂತ್ರ
√(x+y)²
√(x²+y²)
√(x²-y²)
√(x-y)²
ಚಿತ್ರದಲ್ಲಿ ∆AB'C' ಮತ್ತು ∆ABC ಗಳ ಅನೂರೂಪ ಬಾಹುಗಳ ಅನುಪಾತ
2:5
5:2
3:2
2:3
ಈ ಕೆಳಗಿನವುಗಳಲ್ಲಿ ಯಾವುದು Y- ಅಕ್ಷದ ಮೇಲಿನ ನಿರ್ದೇಶಾಂಕ ಬಿಂದು
(0, 1)
(1, 0)
(1, 1)
ಮೇಲಿನ ಯಾವುದೂ ಅಲ್ಲ
