wayground logo

Free Printable Worksheets

Font size

S
M
L
XL
Worksheets

ರಸ ಪ್ರಶ್ನೆ - ತ್ರಿಭುಜಗಳು

Total questions: 15

Worksheet time: 15mins

Name
Class
Date
1.

ತ್ರಿಭುಜ ABC ಯಲ್ಲಿ D ಮತ್ತು E ಕ್ರಮವಾಗಿ AB ಮತ್ತು AC ಯ ಮಧ್ಯ ಬಿಂದುಗಳಾಗಿವೆ. DE = 4 ಸೆo.ಮೀ ಆದರೆ BC ಉದ್ದವು (a)   ಸೆo.ಮೀ

2.

ತ್ರಿಭುಜ ABC ಯಲ್ಲಿ DE II BC, AD = 3 ಸೆo.ಮೀ, BD = 2 ಸೆo.ಮೀ ಮತ್ತು AE = 2.7 ಸೆo.ಮೀ ಆದರೆ AC ಯ ಉದ್ದವು (a)   ಸೆo.ಮೀ

3.

ತ್ರಿಭುಜ ABC ಯಲ್ಲಿ  DE II BC ಆದಾಗ

 ADAB\frac{AD}{AB}  ಸಮನಾದದ್ದು



(a)  

4.

ತ್ರಿಭುಜ ABC ಯಲ್ಲಿ  DE II BC ಆದಾಗ    ADBD\frac{AD}{BD}  ಗೆ  ಸಮನಾದದ್ದು

(a)  

5.

ತ್ರಿಭುಜ ABC ಯಲ್ಲಿ DE II BC ಆದಾಗ AD:AB = 1:2, BC = 6 ಸೆo.ಮೀ, ಆದಾಗ DE ಯು (a)   ಸೆo.ಮೀ ಆಗಿರುತ್ತದೆ.

6.

ಎರಡು ತೃಭುಜಗಳ ಅನುರೂಪ ಬಾಹುಗಳು 2:3 ಅನುಪಾತದಲ್ಲಿದ್ದರೆ ಅವುಗಳ ವೀಸ್ತೀರ್ಣಗಳ ಅನುಪಾತ

(a)  

7.

 Δ\Delta  ABC  III  Δ\Delta  DEF,  A=D\angle A=\angle D  ಮತ್ತು  B = E\angle B\ =\ \angle E   ಆದಾಗ  ΔABCΔDEX\frac{\Delta ABC}{\Delta DEX} ವಿಸ್ತೀರ್ಣಗಳಿಗೆ ಸಮನಾದದ್ದು

(a)  

8.

 ΔABC\Delta ABC   III  ΔDEF\Delta DEF  ΔABC\Delta ABC ವಿಸ್ತೀರ್ಣ 45 ಚದುರ ಸೆo.ಮೀ, ಮತ್ತು  ΔDEF\Delta DEF ವಿಸ್ತೀರ್ಣ 20 ಚದುರ ಸೆo.ಮೀ,   ΔABC\Delta ABC  ಒಂದು ಬಾಹು 3.6 ಸೆo.ಮೀ ಆದಾಗ  ΔDEF\Delta DEF ನಲ್ಲಿ ಅನುರೂಪ ಬಾಹುವಿನ ಉದ್ದ  (a)    ಸೆo.ಮೀ

9.

ಎರಡು ಸಮರೂಪ ತ್ರಿಭುಜಗಳ ಅನುರೂಪ ಬಾಹುಗಳ ಅನುಪಾತ 4:9 ಆದರೆ ಅವುಗಳ ವಿಸ್ತೀರ್ಣಗಳ ಅನುಪಾತ

(a)  

10.

ಎರಡು ಸಮರೂಪ ತ್ರಿಭುಜಗಳ ಸುತ್ತಳತೆಯು 4:1 ಅನುಪಾತದಲ್ಲಿದ್ದರೆ, ಆಗ ಅವುಗಳ ವಿಸ್ತೀರ್ಣಗಳ ಅನುಪಾತ

(a)  

11.

ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳು ಕ್ರಮವಾಗಿ 120 ಚದುರ ಸೆo.ಮೀ ಮತ್ತು 480 ಚದುರ ಸೆo.ಮೀ ಆಗಿವೆ. ತ್ರಿಭುಜದ ಅನುರೂಪ ಬಾಹುಗಳ ಅನುಪಾತ

(a)  

12.

ತ್ರಿಭುಜದ ಪಾದವು ಅದರ ಎತ್ತರಕ್ಕಿಂತ 4 ಸಿಮ್ ಹೆಚ್ಚಿದೆ . ಹಾಗಾದರೆ ತ್ರಿಭುಜದ ವಿಸ್ತೀರ್ಣವು

(a)  

13.

ಲಂಬಕೋನದ ತ್ರಿಭುಜದ ಉದ್ದವಾದ ಬಾಹುವಾಗಿರುವ ಹೆಸರು

(a)  

14.

ABC ಲಂಬಕೋನ ತ್ರಿಭುಜದಲ್ಲಿ AB = 3 ಸೆo.ಮೀ , BC = 4 ಸೆo.ಮೀ , ಆದರೆ AC ಯ ಉದ್ದ (a)   ಸೆo.ಮೀ

15.

17 ಮೀ ಉದ್ದದ ಏಣಿ ಒಂದನ್ನು ನೇಲದಿಂದ 15 ಮೀ ಎತ್ತರದಲ್ಲಿ ಇರುವ ಕಟ್ಟಡದದ ಕಿಟಕಿಗೆ ತಾಗುವಂತೆ ಇಡಲಾಗಿದೆ. ಏಣಿಯ ಪಾದಕ್ಕೂ- ಕಟ್ಟಡಕ್ಕೂ ಇರುವ ದೂರ (a)   ಮೀ