NEW
Font size
Worksheetsಸಮಾಂತರ ಶ್ರೇಢಿಗಳು-1
Total questions: 15
Worksheet time: 15mins
3, 7, 11, 15 . . . . . . . . ಈ ಸಮಾಂತರ ಶ್ರೇಢಿಯಲ್ಲಿ ಮೊದಲನೇ ಪದ (a) ಮತ್ತು ಸಾಮಾನ್ಯ ವ್ಯತ್ಯಾಸ (d) ಎಷ್ಟು?
3, 7
11, 15
3, 11
3, 4
5, 0, -5 . . . . . . . . ಈ ಸಮಾಂತರ ಶ್ರೇಢಿಯಲ್ಲಿ ಸಾಮಾನ್ಯ ವ್ಯತ್ಯಾಸ (d) ಎಷ್ಟು?
5
0
-5
50
2, 8 18 32 . . . . . ಈ ಸಮಾಂತರ ಶ್ರೇಢಿಯಲ್ಲಿ ಸಾಮಾನ್ಯ ವ್ಯತ್ಯಾಸ (d) ಎಷ್ಟು?
2
8
18
2
11, 52, 72, . . . . . ಈ ಸಮಾಂತರ ಶ್ರೇಢಿಯಲ್ಲಿ ಮೊದಲನೇ ಪದ (a) ಮತ್ತು ಸಾಮಾನ್ಯ ವ್ಯತ್ಯಾಸ (d) ಎಷ್ಟು?
1, 24
5, 25
7, 26
1, 49
-10, -7, -4 . . . . . . . . ಈ ಸಮಾಂತರ ಶ್ರೇಢಿಯಲ್ಲಿ ಸಾಮಾನ್ಯ ವ್ಯತ್ಯಾಸ (d) ಎಷ್ಟು?
-3
3
-10
-7
2, x, 6,. . . . . . ಈ ಸಮಾಂತರ ಶ್ರೇಢಿಯಲ್ಲಿ x ಬೆಲೆ ಎಷ್ಟು?
5
0
-5
4
an=2n+1 ಆದಾಗ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ (d) ಎಷ್ಟು?
2
3
5
7
3, 3, 3, 3, . . . . . . ಆದಾಗ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ (d) ಎಷ್ಟು?
0
1
3
-3
100, 70, 40, 10, . . . . . . .ಆದಾಗ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ (d) ಎಷ್ಟು?
30
-30
100
70
an=2n+3 ಆದಾಗ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ (d) ಎಷ್ಟು?
1
2
3
5
ಸಮಾಂತರ ಶ್ರೇಢಿಯಲ್ಲಿ ಸಾಮಾನ್ಯ ವ್ಯತ್ಯಾಸವು 3 ಆಗಿದೆ ಮೊದಲ ಪದ 1 ಆದರೆ 10ನೇ ಪದ
27
28
29
30
ಸಮಾಂತರ ಶ್ರೇಢಿಯಲ್ಲಿ an=3n−1 ಆದರೆ ಸಾಮಾನ್ಯ ವ್ಯತ್ಯಾಸ
1
2
3
4
ಸಮಾಂತರ ಶ್ರೇಢಿಯಲ್ಲಿ an=2n−1 ಆಗಿದೆ ಶ್ರೇಢಿಯ ನಾಲ್ಕನೇ ಪದ
23
5
7
9
3, 8, 13, 18, . . . . . ಈ ಶ್ರೇಢಿಯ 5ನೇ ಪದ
19
21
23
31
ಸಮಾಂತರ ಶ್ರೇಢಿಯಲ್ಲಿ S2=10 ಮತ್ತು S1=3 ಆದಾಗ ಸಾಮಾನ್ಯ ವ್ಯತ್ಯಾಸ
7
6
5
4
