Wayground logo

Free Printable Worksheets

Font size

S
M
L
XL
Worksheets

Annual exam practice paper 2

Total questions: 10

Worksheet time: 5mins

Name
Class
Date
1.

1) 3x+4ky=5 ಮತ್ತು 5x+7y=8 ಜೋಡಿ ಸಮೀಕರಣಗಳು ಪರಸ್ಪರ ಸಮಾಂತರವಾಗಿದ್ದರೆ k ಯ ಬೆಲೆ

a)

20/21

b)

21/20

c)

13/14

d)

12/23

2.

2. 2x - 5y + 4 = 0 ಮತ್ತು 4x-10y+8=0 ಜೋಡಿ ಸಮೀಕರಣಗಳು

a)

ಅನಂತ ಪರಿಹಾರ ಹೊಂದಿರುತ್ತದೆ

b)

ಒಂದು ಪರಿಹಾರ ಹೊಂದಿರುತ್ತದೆ

c)

ಪರಿಹಾರ ಹೊಂದಿರುವುದಿಲ್ಲ

d)

ಎರಡು ಪರಿಹಾರ ಹೊಂದಿರುತ್ತದೆ

3.

3) x ಮತ್ತು y ಗಳು ಯಾವ ಬೆಲೆಗೆ 2x-5y=3 ಸಮೀಕರಣವು ಸರಿಹೊಂದುತ್ತದೆ

a)

3&4

b)

4&1

c)

1&4

d)

4&3

4.

4) -2,-5,-8.........ಶ್ರೇಢಿಯ 10 ನೇ ಪದ

a)

-28

b)

-29

c)

-27

d)

-26

5.

5) ಒಂದು ಸಮಾಂತರ ಶ್ರೇಢಿಯ n ನೇ ಪದ an=8-3n ಆದರೆ ಶ್ರೇಢಿಯಲ್ಲಿನ ಸಾಮಾನ್ಯ ವ್ಯತ್ಯಾಸ

a)

3

b)

-3

c)

2

d)

-2

6.

6.ಸಮಾಂತರ ಶ್ರೇಢಿಯ n ನೇ ಪದ an=8-3n ಆದರೆ ಶ್ರೇಢಿಯ ಸಾಮಾನ್ಯ ವ್ಯತ್ಯಾಸ

a)

-2

b)

-3

c)

-4

d)

-1

7.

7.2,a,b,11...... ಸಮಾಂತರ ಶ್ರೇಢಿಯಲ್ಲಿದ್ದರೆ b ಯು ಬೆಲೆ.

a)

6

b)

8

c)

5

d)

4

8.

8) ಎರಡು ಸಮಾಂತರ ಶ್ರೇಢಿಗಳ ಸಾಮಾನ್ಯ ವ್ಯತ್ಯಾಸ ಸಮನಾಗಿದೆ.ಮೊದಲನೇ ಶ್ರೇಢಿಯ ಮೊದಲ ಪದ 2 ಮತ್ತು ಎರಡನೇ ಶ್ರೇಢಿಯ ಮೊದಲನೇ ಪದ 7 ಆದರೆ ಆ ಶ್ರೇಢಿಗಳ ಮೂರನೇ ಪದಗಳ ವ್ಯತ್ಯಾಸ

a)

5

b)

3

c)

4

d)

2

9.

9) ಸಮಾಂತರ ಶ್ರೇಢಿಯ ಮೊದಲ n ಪದಗಳ ಮೊತ್ತ Sn=4n^2+n ಆದರೆ ಶ್ರೇಢಿಯ ಎರಡನೇ ಪದ

a)

5

b)

13

c)

8

d)

10

10.

10) ವರ್ಗ ಸಮೀಕರಣದ ಶೋಧಕ

a)

b-4ac

b)

b^2-4ac

c)

b+4ac

d)

b^2 +4ac