NEW
Font size
Worksheets1) ವಾಸ್ತವ ಸಂಖ್ಯೆಗಳು
Total questions: 15
Worksheet time: 8mins
1) (12,15) ರ ಮ.ಸಾ.ಅ ವು 3 ಆಗಿದೆ. ಹಾಗಾದರೆ (12,15) ರ ಲ.ಸಾ.ಅ.ವು
90
36
45
60
2) 19 = 6 x 3 + 1 ಇದನ್ನು ಯೂಕ್ಲಿಡ್ ನ ಭಾಗಾಕಾರ ಅನುಪ್ರಮೇಯ a = bq + r ಹೋಲಿಸಿದಾಗ ಶೇಷವನ್ನು ಸೂಚಿಸುವ ಸಂಖ್ಯೆಯು,
3
1
6
19
3) ಯಾವುದೇ ಎರಡು ಅವಿಭಾಜ್ಯ ಸಂಖ್ಯೆಗಳ ಮ,ಸಾ,ಅ
1
2
3
4
4) 0.375 ನ್ನು ಭಿನ್ನರಾಶಿಯ ರೂಪಕ್ಕೆ ಬದಲಾಯಿಸಿ ಬರೆಯಿರಿ.
1/8
3/8
5/8
7/8
5) 35/50 ಭಾಗಲಬ್ಧ ಸಂಖ್ಯೆಯನ್ನು ದೀರ್ಘ ಭಾಗಾಕಾರ ಕ್ರಿಯೆ ಮಾಡದೇ ದಶಮಾಂಶ ವಿಸ್ತರಣೆಯನ್ನು ಬರೆಯಿರಿ
0.7
0.6
0.8
0.5
6) 96 ನ್ನು ಅವಿಭಾಜ್ಯ ಅಪವರ್ತನಗಳಾಗಿ ಬರೆಯಿರಿ
25 x 3
25 x 4
25 x 2
25 x 1
7) 140 ಸಂಖ್ಯೆಯನ್ನು ಅವಿಭಾಜ್ಯ ಅಪವರ್ತನಗಳಾಗಿ ವ್ಯಕ್ತಪಡಿಸಿರಿ
•22 X 51 X 72
•23 X 51 X 71
•24 X 51 X 71
•22 X 51 X 71
8) ಈ ಕೆಳಗಿನವುಗಳಲ್ಲಿ ಅಭಾಗಲಬ್ಧ ಸಂಖ್ಯೆ
√16 - √9
3/4
0.3333.....
2 + √𝟑
9) 180 = 2x x 32x 5 ಆದರೆ x ನ ಬೆಲೆಯು
1
2
3
4
10) 95 ಮತ್ತು 152 ರ ಮ.ಸಾ.ಅ.ವು
19
5
36
16
11) 48 ಮತ್ತು 60 ರ ಮ.ಸಾ.ಅ.ವು
12
24
36
48
12) 0.625 ನ್ನು ಭಿನ್ನರಾಶಿಯ ರೂಪಕ್ಕೆ ಬದಲಾಯಿಸಿ ಬರೆಯಿರಿ.
5/8
3/4
1/2
7/8
13) 72 ಸಂಖ್ಯೆಯನ್ನು ಅವಿಭಾಜ್ಯ ಅಪವರ್ತನಗಳಾಗಿ ವ್ಯಕ್ತಪಡಿಸಿರಿ
23 x 8
23 x 6
23 x 4
23 x 3
14) 56 ಸಂಖ್ಯೆಯನ್ನು ಅವಿಭಾಜ್ಯ ಅಪವರ್ತನಗಳಾಗಿ ವ್ಯಕ್ತಪಡಿಸಿರಿ
25 x 1.75
22 x 14
24 x 3.5
23 x 7
15) 0.45 ನ್ನು ಭಿನ್ನರಾಶಿಯ ರೂಪಕ್ಕೆ ಬದಲಾಯಿಸಿ ಬರೆಯಿರಿ.
3/5
9/20
4/9
1/2
