wayground logo

Free Printable Worksheets

NEW

Font size

S
M
L
XL
Worksheets

Untitled Quiz

Total questions: 30

Worksheet time: 15mins

Name
Class
Date
1.

ಕಾನ್ಸ್ಟಾಂಟಿನೋಪಲ್ನ್ ಪತನವಾದದ್ದು

a)

1543

b)

1566

c)

1453

d)

1443

2.

ಮೂರನೇ ಕರ್ನಾಟಿಕ್ ಯುದ್ಧವು ಈ ಒಪ್ಪಂದದೊಂದಿಗೆ ಕೊನೆಗೊಂಡಿತು.

a)

ಪ್ಯಾರಿಸ್ ಒಪ್ಪಂದ

b)

ಇಂಗ್ಲೆಂಡ್ ಒಪ್ಪಂದ

c)

ಎಕ್ಸ್ ಲಾ ಚಾಪೆಲ್ ಒಪ್ಪಂದ

d)

ಪಾಂಡಿಚರಿ ಒಪ್ಪಂದ

3.

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಅಡಿಯಲ್ಲಿ ಒಳಪಟ್ಟ ರಾಜ್ಯಗಳು.

a)

ಹೈದರಾಬಾದ್, ಮೈಸೂರು, ಮದ್ರಾಸ್

b)

ಬಂಗಾಳ ಬಿಹಾರ, ಒಡಿಸ್ಸಾ

c)

ಸತಾರ, ಜೈಪುರ್, ಸಂಬಲ್ಪುರ, ಜಾನ್ಸಿ, ನಾಗಪುರ್

d)

ಬಿರಾರ ,ಮೈಸೂರು, ಆರ್ಕಟ

4.

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವ.

a)

ಲಾರ್ಡ್ ವೆಲ್ಲೆಸ್ಲಿ

b)

ಲಾರ್ಡ್ ಡಾಲ್ ಹೌಸಿ

c)

ಲಾರ್ಡ್ ಕಾರ್ನ್ ವಾಲೀಸ್

d)

ಲಾರ್ಡ್ ರಣಜಿತ್ ಸಿಂಗ್

5.

ನಿರಂತರ ಮೈತ್ರಿ ಒಪ್ಪಂದ ಮಾಡಿಕೊಂಡವರು.

a)

ಬ್ರಿಟಿಷರು ಮತ್ತು ಸಿಕ್ಕರ ರಣಜಿತ್ ಸಿಂಗ್.

b)

ಬ್ರಿಟಿಷರು ಮತ್ತು ಮರಾಠರು

c)

ಬ್ರಿಟಿಷರು ಮತ್ತು ಹೈದರಾಬಾದ್ನ ನಿಜಾಮ

d)

ಬ್ರಿಟಿಷರು ಮತ್ತು ಫ್ರೆಂಚರು

6.

ಮರಾಠರ ಪೇಶ್ವೆ ಮತ್ತು ಇಂಗ್ಲಿಷರ ನಡುವೆ ಆದ ಒಪ್ಪಂದದ ಹೆಸರು.

a)

ಸಾಲ್ಬಾಯಿ ಒಪ್ಪಂದ

b)

ಬೆಸ್ಸಿನ ಒಪ್ಪಂದ

c)

ಪಾಂಡಿಚರಿ ಒಪ್ಪಂದ

d)

ಮಂಗಳೂರು ಒಪ್ಪಂದ

7.

ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡ ಮೊದಲ ಸಂಸ್ಥಾನ.

a)

ಪಾಂಡಿಚೆರಿ

b)

ಅರ್ಕಾಟದ ನವಾಬ

c)

ಹೈದರಾಬಾದಿನ ನಿಜಾಮ

d)

ಮೈಸೂರಿನ ಒಡೆಯರು

8.

ಮೊದಲನೇ ಆಂಗ್ಲೋ-ಮರಾಠ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು.

a)

ಬೇಸಿನ್ ಒಪ್ಪಂದ

b)

ಸಾಲ್ಬಾಯ್ ಒಪ್ಪಂದ

c)

ಪಾಂಡಿಚರಿ ಒಪ್ಪಂದ

d)

ಬಂಗಾಳ ಒಪ್ಪಂದ

9.

ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು

a)

ಲಾರ್ಡ್ ವೆಲ್ಲೆಸ್ಲಿ

b)

ಲಾರ್ಡ್ ಕಾರ್ನ್ ವಾಲಿಸ್

c)

ಲಾರ್ಡ್ಗ್ ಸ್ಕ್ಯಾನಿಂಗ್

d)

ಲಾರ್ಡ್ ವಾರ್ನ್ ಹೇಸ್ಟಿಂಗ್ಸ್

10.

1510 ರಲ್ಲಿ ಬಿಜಾಪುರ ಸುಲ್ತಾನ್ ನಿಂದ ಗೋವಾವನ್ನು ವಶಪಡಿಸಿಕೊಂಡವರು.

a)

ಡಚ್ಚರು

b)

ಇಂಗ್ಲೀಷರು

c)

ಪೋರ್ಚುಗೀಸರು

d)

ಫ್ರೆಂಚರು

11.

ಯುರೋಪಿನ ವ್ಯಾಪಾರದ ಹೆಬ್ಬಾಗಿಲೆಂದು ಈ ಕೇಂದ್ರ ಪರಿಗಣಿಸಲ್ಪಟ್ಟಿದೆ.

a)

ಇಟಲಿಯ ವೆನಿಸ್

b)

ಕಾನ್ ಸ್ಟಾಂಟೀನೋಪಲ್

c)

ಲಂಡನ್

d)

ಅರಬ್ ದೇಶ

12.

ಮಾರ್ತಾಂಡವರ್ಮ ಈ ಸಂಸ್ಥಾನದ ದೊರೆ.

a)

ಕೇರಳ ಸಂಸ್ಥಾನ

b)

ವೈನಾಡು ಸಂಸ್ಥಾನ

c)

ಕರ್ನಾಟಿಕ್ ಪ್ರದೇಶ

d)

ಹೈದರಾಬಾದ್

13.

ಭಾರತಕ್ಕೆ ಮೊದಲು ಯುರೋಪಿನಿಂದ ಬಂದವರು

a)

ಇಂಗ್ಲೀಷರು

b)

ಡಚ್ಚರು

c)

ಪೋರ್ಚುಗೀಸರು

d)

ಫ್ರೆಂಚರು

14.

ಎರಡನೇ ಕರ್ನಾಟಕ್ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು.

a)

ಮದ್ರಾಸ್ ಒಪ್ಪಂದ

b)

ಮಂಗಳೂರು ಒಪ್ಪಂದ

c)

ಪಾಂಡಿಚರಿ ಒಪ್ಪಂದ

d)

ಪ್ಯಾರಿಸ್ ಒಪ್ಪಂದ

15.

ಭಾರತದಲ್ಲಿ ನೀಲಿ ನೀರಿನ ನೀತಿ ಜಾರಿಗೆ ತಂದವ

a)

ಫ್ರಾನ್ಸಿಸ್ಕೊ ಡಿ ಅಲ್ಮೇಡ

b)

ಅಲ್ ಪೆನ್ಸು ಡಿ ಅಲಬುಕರ್ಕ್

c)

ರಾಬರ್ಟ್ ಕ್ಲೈವ್

d)

ಡೂಪ್ಲೇ

16.

ಇಂಗ್ಲೀಷರು ಬಕ್ಸಾರ್ ಯುದ್ಧದಲ್ಲಿ ಇವರೊಂದಿಗೆ ಹೋರಾಟ ಮಾಡಿದರು.

a)

ಸಿರಾಜ್ ವುದ್ದದೌಲ್ ಮತ್ತು ಮೀರ್ ಕಾಸಿಂ

b)

ಎರಡನೇ ಷಾ ಅಲಂ, ಮೀರ್ ಖಾಸಿಂ ಮತ್ತು ಅವದ್ ನಾ ನವಾಬ

c)

ಮೀರ್ ಜಾಫರ್ ಮತ್ತು ಮೀರ್ ಖಾಸಿಂ

d)

ಔದ್ ನಾ ನವಾಬ ಮತ್ತು ಮೇಲ್ಕಾಸಿನ್

17.

ಯುರೋಪ್ ಮಾರುಕಟ್ಟೆ ವ್ಯಾಪಾರದ ಏಕಸ್ವಾಮ್ಯತೆಯನ್ನು ಹೊಂದಿದ ವ್ಯಾಪಾರಿಗಳು.

a)

ಇಂಗ್ಲೀಷರು

b)

ಇಟಲಿಯನ್ನರು

c)

ತರ್ಕರು

d)

ಅರಬರು

18.

ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ

a)

ಫ್ರಾನ್ಸಿಸ್ಕೋ ಡಿ ಅಲ್ಮೆಡ

b)

ಆಲ್ ಫ್ರೆನ್ಸೊ ಡಿ ಅಲ್ಬುಕರ್ಕ

c)

ಥಾಮಸ್ ರೋ

d)

ಡೂಪ್ಲೇ

19.

ಭಾರತದಲ್ಲಿ ಇಂಗ್ಲಿಷರಿಗೆ ವ್ಯಾಪಾರ ಮಾಡಲು ಪರವಾಣಿಗೆಯನ್ನು ಕೊಟ್ಟ ಚಕ್ರವರ್ತಿ.

a)

ಪಾರುಕ್ ಸಿಯಾರ್

b)

ಎರಡನೆಯ ಶಾ ಅಲಂ

c)

ಸಿರಾಜ್ ವುದ್ದದೌಲ್

d)

ಜಹಾಂಗೀರ್

20.

ಬಂಗಾಳದ ದಿವಾನಿ ಹಕ್ಕನ್ನು ಬ್ರಿಟಿಷರಿಗೆ ನೀಡಿದ ಚಕ್ರವರ್ತಿ.

a)

ಮೀರ್ ಕಾಸಿಂ

b)

ಎರಡನೆಯ ಶಾ ಅಲಂ.

c)

ಮೀರ್ ಜಾಫರ್

d)

ಫಾರೂಕ್ ಸಿಯಾರ್

21.

ಒಂದನೇ ಕರ್ನಾಟಿಕ್ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು.

a)

ಪ್ಯಾರಿಸ್ ಒಪ್ಪಂದ

b)

ಎಕ್ಸ್ ಲಾ ಚಾಪೆಲ್

c)

ಪಾಂಡಿಚೇರಿ ಒಪ್ಪಂದ

d)

ಮಂಗಳೂರು ಒಪ್ಪಂದ

22.

ರಾಜಧಾನಿಯನ್ನು ಪದ್ಮನಾಭಪುರದಿಂದ ತಿರುವನಂತಪುರಕ್ಕೆ ಸ್ಥಳಾಂತರಿಸಿದ ದೊರೆ.

a)

ಫಾರೂಕ್ ಸಿಯಾರ್

b)

ಮಾರ್ತಾಂಡ ವರ್ಮ

c)

ಆಲ್ ಪ್ಸ ಡಿ ಅಲಬುಕರ್ಕ್

d)

ಬಿಜಾಪುರದ ಸುಲ್ತಾನ

23.

ಬಂಗಾಳದಲ್ಲಿ ದ್ವಿ ಸರ್ಕಾರ ಪದ್ಧತಿಯನ್ನು ಜಾರಿಗೆ ತಂದವನು.

a)

ಥಾಮಸ್ ರೋ

b)

ರಾಬರ್ಟ್ ಕ್ಲೈವ್

c)

ಕಾರ್ನ್ವಾಲಿಸ್

d)

ಅಲೆಕ್ಸಾಂಡರ್ ರೀಡ್

24.

ಕಲ್ಕತ್ತಾದಲ್ಲಿ ಪೋರ್ಟ್ ವಿಲಿಯಂ ಕಾಲೇಜು ಸ್ಥಾಪಿಸಿದವರು​

a)
ಲಾರ್ಡ್ ಕಾರ್ನ್ ವಾಲೀಸ್
b)

ಲಾರ್ಡ್ ಡಾಲ್ ಹೌಸಿ

c)

ಲಾರ್ಡ್ ವಾರನ್ ಹೇಸ್ಟಿಂಗ್ಸ್

d)

ರಾಬರ್ಟ್ ಕ್ಲೈವ್

25.

ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ.

a)

1605

b)

1600

c)

1602

d)

1664

26.

ಪೊಲೀಸ್ ಕಾಯ್ದೆ ಜಾರಿಗೆ ಬಂದ ವರ್ಷ

a)

1862

b)

1863

c)

1961

d)

1861

27.

ನಿಜಾಮತ್ ಅದಾಲತ್ ಎಂದರೆ

a)

ಉಚ್ಚ ನ್ಯಾಯಾಲಯಗಳು

b)

ಅಪರಾಧ ನ್ಯಾಯಾಲಯಗಳು

c)

ನಾಗರಿಕ ನ್ಯಾಯಾಲಯಗಳು

d)

ಭ್ರಷ್ಟಾಚಾರದ ನ್ಯಾಯಾಲಯಗಳು

28.

ರೈತವಾರಿ ಪದ್ಧತಿ ಜಾರಿಗೆ ತಂದವನು.

a)

ಅಲೆಕ್ಸಾಂಡರ್ ರೀಡ್ ಮತ್ತು ಥಾಮಸ್ ಮೇನ್ರೊ.

b)

ಜೆಜೆ ಥಾಮ್ಸನ್ ಮತ್ತು ಲಾರ್ಡ್ ಕಾರ್ನ್ ವಾಲೀಸ್

c)

ಆರ್ ಎಂ ಬರ್ಡ್ ಮತ್ತು ಜೆಜೆ ಥಾಮ್ಸನ್

d)

ಅಲೆಕ್ಸಾಂಡರ್ ರೀಡ್ ಮತ್ತು ಲಾರ್ಡ್ ಕಾರ್ನ್ ವಾಲೀಸ್

29.

ಆಧುನಿಕ ಭಾರತ ಶಿಕ್ಷಣ ವ್ಯವಸ್ಥೆಗೆ ಈ ವರದಿ ತಳಹದಿಯಾಯಿತು.

a)

ಚಾರ್ಲ್ಸ್ ವುಡ್ ವರದಿ

b)

ಹಂಟರ್ ವರದಿ

c)

ಲಾರ್ಡ್ ಮೆಕಾಲೆ ವರದಿ

d)

ಫೀಲ್ ವರದಿ

30.

ರೇಗುಲೇಟಿಂಗ್ ಕಾಯ್ದೆಯು ಕೊಲ್ಕತ್ತಾದಲ್ಲಿ ಈ ನ್ಯಾಯಲಯವನ್ನು ಸ್ಥಾಪಿಸಿತು.

a)

ಜಿಲ್ಲಾ ನ್ಯಾಯಾಲಯ

b)

ಸುಪ್ರೀಂ ಕೋರ್ಟ್

c)

ರಾಜ್ಯ ನ್ಯಾಯಾಲಯಗಳು

d)

ಕೇಂದ್ರ ನ್ಯಾಯಾಲಯಗಳು