wayground logo

Free Printable Worksheets

NEW

Font size

S
M
L
XL
Worksheets

Canto 01, Chapter 09: The Passing Away of Bhismadeva in the Pres

Total questions: 10

Worksheet time: 5mins

Name
Class
Date
1.

01. ಭೀಷ್ಮರ ಸಾವಿನ ಸುದ್ದಿ ಕೇಳಿ ಸೇರಿದರು.  On hearing the news of Bhismadeva’s death, _______ assembled.

a)

a) ಕೃಷ್ಣನ ಜೊತೆ ಪಾಂಡವರು The Pandavas along with Lord Krishna.

b)

b) ಋಷಿಗಳು Rsis.

c)

c) ಬ್ರಾಹ್ಮಣರು ಮತ್ತು ರಾಜರು Brahmanas and the kings.

d)

d) ಮೇಲಿನ ಎಲ್ಲ All the above.

2.

02. ಬ್ರಹ್ಮರತ ಎಂದೂ ಕರೆಯಲ್ಪಡುವರು. _______ is also called as Brahmarata.(8)

a)

a) ಶುಕದೇವ ಗೋಸ್ವಾಮಿ Sukadeva Gosvami.

b)

b) ಶ್ರೀಲ ವ್ಯಾಸದೇವ Srila Vyasadeva.

c)

c) ಭೀಷ್ಮದೇವ Bhismadeva.

d)

d) ರಾಜ ಯುಧಿಷ್ಠಿರ King Yudhiustira.

3.

03. ಪಾಂಡವರು ಅಷ್ಟೆಲ್ಲ ನೋವು, ಸಂಕಷ್ಟ ಅನ್ಯಾಯಗಳನ್ನು ಅನುಭವಿಸಿದರೂ ನಿಂದ ಯಾವಾಗಲೂ ರಕ್ಷಿಸಲ್ಪಟ್ಟರು ಎಂದು ಭೀಷ್ಮರು ಹೇಳುತ್ತಾರೆ. Bhismadeva said although Pandavas had to undergo terrible sufferings, terrible injustice and tribulations, they were always protected by _______.

a)

a) ಬ್ರಾಹ್ಮಣರು Brahmanas.

b)

b) ಪರಮಪುರುಷ The Supreme Lord.

c)

c) ಧರ್ಮ Religious principles.

d)

d) ಮೇಲಿನ ಎಲ್ಲ All the above.

4.

04. ಮರಣಶಯ್ಯೆಯಲ್ಲಿದ್ದ ಭೀಷ್ಮರ ಒಂದೇ ಒಂದು ಆಸೆ___ The only desire Bhismadeva had while lying on his death bed was _________.(24)

a)

a) ಸೀದಾ ವೈಕುಂಠಕ್ಕೆ ಹೋಗುವುದು May he be transported directly to Vaikuntha.

b)

b) ತಾವು ಅನುಭವಿಸುತ್ತಿದ್ದ ನೋವಿನಿಂದ ಮುಕ್ತರಾಗುವುದು May he be relieved from the pain he was going through.

c)

c) ಪರಮಪುರುಷನ ಧ್ಯಾನ ಮಾಡುತ್ತಾ ದೇಹವನ್ನ ತೊರೆಯುವುದು May his mind be absorbed in the thoughts of the Supreme Lord and thus leave his body.

d)

d) ಆರೋಗ್ಯ ಮತ್ತು ಸಂಪತ್ತನ್ನು ಪುನಃ ಪಡೆಯುವುದು May he regain his health and wealth again.

5.

5. ಭೀಷ್ಮರ ಬಳಿ ಅವಶ್ಯಕ ಧಾರ್ಮಿಕ ಕರ್ತವ್ಯಗಳ ನೀತಿಯನ್ನು  ಕೇಳಿದನು. _______ asked Bhismadeva on the essential principles of various religious duties.

a)

a) ಕೃಷ್ಣ Lord Krishna.

b)

b)ಯುಧಿಷ್ಠಿರ King Yudhistira.

c)

c) ಅರ್ಜುನ Arjuna.

d)

d) ಅಲ್ಲಿ ನೆರೆದಿದ್ದ ಮಹಾನ್ ಸಂತರು The great sages assembled.

6.

06. ಭೀಷ್ಮದೇವ ಜ್ಞಾನವನ್ನ ನೀಡಿದರು. Bhismadeva gave knowledge on _______.

a)

a) ರಾಜನ ಕರ್ತವ್ಯಗಳ A King’s duty.

b)

b) ಗೃಹಸ್ಥನ ಕರ್ತವ್ಯಗಳ A householder’s duty.

c)

c) ದೇವರನ್ನ ಸಂಪ್ರೀತಗೊಳಿಸುವ The principle of pleasing the Lord.

d)

d) ಮೇಲಿನ ಎಲ್ಲ All the above.

7.

07.  ಕೃಷ್ಣನೊಂದಿಗೆ ಭೀಷ್ಮರ ಅತೀಂದ್ರಿಯ ಸಂಬಂಧವು ರಸದಲ್ಲಿದೆ. Bhismadeva’s transcendental relation with Lord Krsna is in _______ rasa(humor).

a)

a) ವಾತ್ಸಲ್ಯ Parental.(Vatsalya)

b)

b) ಸಖ್ಯ Feternal.(Sakhya)

c)

c) ಮಾಧುರ್ಯ Conjugal.(madhurya)

d)

d) ವೀರ Chivalrous.(virya)

8.

08. ಮರಣಶಯ್ಯೆಯಲ್ಲಿ ಭೀಷ್ಮರು ಗೋಪಿಯರನ್ನು ನೆನೆದಿದ್ದು ಏಕೆ?Why did Bhishma remember the Gopis on his death bed?

a)

1. ಪರಂಧಾಮಕ್ಕೆ ಹೋದ ನಂತರ ಗೋಪಿಯಾಗಲು ಬಯಸಿದ್ದರು Because he was aspiring to be a gopi after going Back to Godhead

b)

2. ಗೋಪಿಯರ ಆಶೀರ್ವಾದವನ್ನು ಬಯಸಿದ್ದರು He wanted the blessings of the gopis

c)

3. ದೇವರ ಅನನ್ಯ ಭಕ್ತರಾದ ಗೋಪಿಯರನ್ನ ವೈಭವೀಕರಿಸಿ ಕೃಷ್ಣನನ್ನು ಮೆಚ್ಚಿಸ ಬಯಸಿದ್ದರು. He wanted to please the Lord by glorifying the gopis as they are His best devotees.

d)

4. ಮೇಲಿನ ಯಾವುದೂ ಅಲ್ಲ None of the above.

9.

09. ಭೀಷ್ಮರ ಪೂಜಿಸಬಲ್ಲ ರೂಪ__ The worshipable form of Bhishma is

a)

1. ವೃಂದಾವನ ಕೃಷ್ಣ Vrindavan Krishna

b)

2. ವಿಷ್ಣು Vishnu

c)

3. ಪಾರ್ಥ ಸಾರಥಿ Pratha sarathy

d)

4. ಗೋವಿನ ಜೊತೆಯಿರುವ ಕೃಷ್ಣ Krishna with cows

10.

10. ಕೃಷ್ಣ ಪಾಂಡವರನ್ನ ಭೀಷ್ಮ ಮಲಗಿದ್ದ ಜಾಗಕ್ಕೆ ಕರೆದೊಯ್ದಿದ್ದು ಏಕೆ? Why did Krishna take Pandavas to the place where Bhishma was lying down?

a)

1. ಕೊನೆಯ ಕ್ಷಣದಲ್ಲಿ ಭೀಷ್ಮರನ್ನು ಖುಷಿಪಡಿಸಲು To make Bhishma happy in his last moments

b)

2. ಯುಧಿಷ್ಠಿರನನ್ನು ಸಮಾಧಾನಪಡಿಸಲು To pacify Yudhistira Maharaj

c)

3. ಜಗತ್ತಿಗೆ ಭೀಷ್ಮರ ಮಹಿಮೆಯನ್ನು ತೋರಿಸಲುTo show the glory of Bhishma to the whole world

d)

4. ಮೇಲಿನ ಎಲ್ಲ All of the above