Wayground logo

Free Printable Worksheets

Font size

S
M
L
XL
Worksheets

ಕನ್ನಡ ಅಕ್ಷರ ಅಭ್ಯಾಸ 1

Total questions: 20

Worksheet time: 10mins

Name
Class
Date
1.

ಕನ್ನಡ ವರ್ಣಮಾಲೆ ಅಕ್ಷರಗಳ ಸಂಖ್ಯೆ

a)

೨೫

b)

೧೩

c)

೪೯

d)

೩೪

2.

ಕನ್ನಡ ವರ್ಣಮಾಲೆಯ ಹ್ರಸ್ವ ಸ್ವರಗಳ ಸಖ್ಯೆ

a)

೭

b)

೬

c)

೨

d)

೯

3.

ಕನ್ನಡ ವರ್ಣಮಾಲೆ ಸಂಧ್ಯಕ್ಷರಗಳು ಯಾವುವು?

a)

ಐಔ

b)

ಅಆ

c)

ಐಓ

d)

ಈಔ

4.

ಕನ್ನಡ ವರ್ಣಮಾಲೆ ಯೋಗವಾಹಗಳು ಯಾವುವು?

a)

ಇಈ

b)

ಅಂ ಅಃ

c)

ಐಓ

d)

ಎಏ

5.

ಈ ಕೆಳಗಿನವುಗಳಲ್ಲಿ ಅಲ್ಪ ಪ್ರಾಣಾಕ್ಷರಗಳು ಯಾವುವು ?

a)

ಕಚಟತಪ ಘಝಢಧಭ

b)

ಯರಲವಶಷಸಹಳ

c)

ಗಜಡದಬ ಖಛಠಥಫ

d)

ಕಚಟತಪ ಗಜಡದಬ

6.

ಈ ಕೆಳಗಿನವುಗಳಲ್ಲಿ ಅವರ್ಗೀಯ ವ್ಯಂಜನಗಳು ಯಾವುವು ?

a)

ಕಚಟತಪ ಘಝಢಧಭ

b)

ಯರಲವಶಷಸಹಳ

c)

ಗಜಡದಬ ಖಛಠಥಫ

d)

ಕಚಟತಪ ಗಜಡದಬ

7.

ಕೆಳಗಿನ ಅಕ್ಷರಗಳ ಸರಿಯಾದ ಜೋಡಿ ಯಾವುದು?

A. ಅಇಉಋಎಒ — ಹ್ರಸ್ವ ಸ್ವರ

B. ಐ ಔ — ಅನುನಾಸಿಕ

C. ಅಂ ಅಃ — ಯೋಗವಾಹ

D. ಆಈಊಏಐಓಔ — ಹ್ರಸ್ವ ಸ್ವರ

a)

A ತಪ್ಪು C ಸರಿ

b)

B ಸರಿ D ತಪ್ಪು

c)

C. ಮಾತ್ರ ಸರಿ

d)

A ಮತ್ತು C ಸರಿ

8.

ಕೊಟ್ಟಿರುವ ಪದಗಳಲ್ಲಿ ಅವರ್ಗೀಯ ವ್ಯಂಜನಗಳು ಇರುವ ಪದ ಯಾವುದು?

a)

ಸಮಯ

b)

ಪಾಠ

c)

ಧರ್ಮ

d)

ಇಪ್ಪತ್ತು

9.

ಕೆಳಗಿನ ಪದಗಳಲ್ಲಿ ಮಹಾಪ್ರಾಣ ಅಕ್ಷರ ಇರುವ ಪದ ಯಾವುದು?

a)

ಈಗ

b)

ಮಗ್ಗ

c)

ಹಸನ್ಮುಖ

d)

ಅಬ್ದುಲ್

10.

ಕೆಳಗಿನವುಗಳಲ್ಲಿ ಅನುಸನಾಸಿಕ ಅಕ್ಷರ ಇರುವ ಪದ ಯಾವುದು?

a)

ಕುಶಲ

b)

ಬಹಳ

c)

ಗಣೇಶ ಚತುರ್ಥಿ

d)

ಕೃಷ್ಣಾಷ್ಟಮಿ

11.

ಗ್+ಅ+ಣ್+ಏ+ಶ್+ಅ. ಇವುಗಳನ್ನು ಕೂಡಿಸಿ ಬರೆದಾಗ ಬರುವ ಸರಿಯಾದ ಪದ ಯಾವುದು?

a)

ಗಾಣೇಶ

b)

ಗಣೇಶ

c)

ಗಣೀಶ

d)

ಗಣೇಸ

12.

ಲಡ್ಡು, ಚಕ್ಕುಲಿ, ಕಲ್ಲುಸಕ್ಕರೆ ಈ ಪದಗಳಲ್ಲಿರುವ ಒತ್ತಕ್ಷರದ ವಿಧ ಯಾವುದು?

a)

ಸಜಾತಿ ಒತ್ತಕ್ಷರ

b)

ವಿಜಾತಿ ಒತ್ತಕ್ಷರ

c)

ಯಾವುದು ಅಲ್ಲ

13.

ಈ ಕೆಳಗಿನವುಗಳಲ್ಲಿ ಸಜಾತಿ ಒತ್ತಕ್ಷರ ಮಾತ್ರ ಇರುವ ವಾಕ್ಯಗಳನ್ನು ಗುರುತಿಸಿ

a)

ಕರೀಮನದು ಸ್ತ್ರೀ ಪಾತ್ರ

b)

ಮೈಯಲ್ಲಿ ಅಗ್ನಿ ಸಂಚಾರವಾಯಿತು

c)

ಸಾಹೇಬರ ಕೀರ್ತಿಗೆ ಮಸಿ ಹಚ್ಚಿದ್ದಾನೆ

d)

ಮಗ್ಗವಲ್ಲ ಕೊರಳಿಗೆ ಹಗ್ಗ

14.

ಕೆಳಗಿನ ಪದಗಳಲ್ಲಿ ' ಏತ್ವನ ದೀರ್ಘ' ಗುಣಿತಾಕ್ಷರ ಇರುವ ಪದ ಯಾವುದು?

a)

ಕುಶಲೋಪಚಾರ

b)

ಮಿಠಾಯಿ

c)

ಸಾಹೇಬ

d)

ರೂಪಾಯಿ

15.

ಕೆಳಗಿನ ಪದಗಳಲ್ಲಿ ' ಓತ್ವನ ದೀರ್ಘ' ಗುಣಿತಾಕ್ಷರ ಇರುವ ಪದ ಯಾವುದು?

a)

ಕುಶಲೋಪಚಾರ

b)

ಮಿಠಾಯಿ

c)

ಸಾಹೇಬ

d)

ರೂಪಾಯಿ

16.

ಕೆಳಗಿನ ಪದಗಳಲ್ಲಿ ' ಏತ್ವನ ದೀರ್ಘ' ಗುಣಿತಾಕ್ಷರ ಇರುವ ಪದ ಯಾವುದು?

a)

ಕುಶಲೋಪಚಾರ

b)

ಮಿಠಾಯಿ

c)

ಸಾಹೇಬ

d)

ರೂಪಾಯಿ

17.

ಜೇಡನ ಬಲೆ ' ಪದ ಬಿಡಿಸಿ ಬರೆದಾಗ ಬರುವ ಸರಿ ರೂಪ ಯಾವುದು?

a)

ಜ್+ಎ+ಡ್+ಅ+ನ್+ಅ+ಬ್+ಅ+ಲ್+ಏ

b)

ಜ್+ಏ+ಡ್+ಅ+ಣ್+ಅ+ಬ್+ಅ+ಲ್+ಎ

c)

ಜ್+ಈ+ಡ್+ಅ+ನ್+ಅ+ಬ್+ಅ+ಲ್+ಇ

d)

ಜ್+ಏ+ಡ್+ಅ+ನ್+ಅ+ಬ್+ಅ+ಲ್+ಎ

18.

"ತಲಾ ತಲಾಂತರದಿಂದ ಬಂದ ಹಳೆಯ ಸಂಪ್ರದಾಯ"

ಈ ವಾಕ್ಯದಲ್ಲಿ ಅನುಸ್ವಾರ ಎಷ್ಟು ಬಾರಿ ಬಂದಿದೆ?

a)

4

b)

3

c)

5

d)

2

19.

ಎರಡು ಮಹಾಪ್ರಾಣ ಅಕ್ಷರ ಇರುವ ಪದ ಗುರುತಿಸಿ

a)

ಮಹಾತ್ಮ ಗಾಂಧಿ

b)

ಪದ್ಮಭೂಷಣ

c)

ಹಸನ್ಮುಖಿ

d)

ಮುಖ್ಯೋಪಾಧ್ಯಾಯ

20.

ಕೆಳಗಿನವುಗಳಲ್ಲಿ ನಾಲ್ಕು ಬಾರಿ ಅವರ್ಗೀಯ ವ್ಯಂಜನ ಇರುವ ಸರಿಯಾದ ಎರಡು ಪದಗಳು ಯಾವುವು?

a)

ನವೀನ ಶಿಕ್ಷಣ & ಸಹಕಾರಿ ಸಂಘ

b)

ಸಹಕಾರಿ ಸಂಘ & ಪೋಸ್ಟ್ ಮಾಸ್ಟರ್

c)

ಸಹಕಾರಿ ಸಂಘ & ದೇವರು ದಯಾಳು

d)

ದೇವರು ದಯಾಳು & ನವೀನ ಶಿಕ್ಷಣ