wayground logo

Free Printable Worksheets

NEW

Font size

S
M
L
XL
Worksheets

Quiz for Class 7

Total questions: 25

Worksheet time: 13mins

Name
Class
Date
1.

120+35+68=?

a)

223

b)

124

c)

120

d)

123

2.

12+12=?\frac{1}{2}+\frac{1}{2}=?

a)

1

b)

14\frac{1}{4}

c)

24\frac{2}{4}

d)

0

3.

ಇದು ಯಾವ ವಿಧದ ತ್ರಿಭುಜ?

a)

ಸಮಬಾಹು ತ್ರಿಭುಜ

b)

ಲಘುಕೋನ ತ್ರಿಭುಜ

c)

ಲಂಬಕೋನ ತ್ರಿಭುಜ

d)

ವಿಶಾಲಕೋನ ತ್ರಿಭುಜ

4.

ಪ್ರತಿ ವರ್ಷ 28 ಫೆಬ್ರವರಿ ಯನ್ನು ಯಾವ ವಿಜ್ಞಾನಿಯ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನದಿನವಾಗಿ ಆಚರಿಸಲಾಗುತ್ತಿದೆ.

a)

ಡಾ. ಸಿ ವಿ ರಾಮನ್

b)

ಸರ್‌ ಎಮ್‌ ವಿಶ್ವೇಶ್ವರಯ್ಯ

c)

ಶ್ರೀನಿವಾಸ ರಾಮಾನುಜಾನ್

d)

ವಿಕ್ರಮ್‌ ಸಾರಾಭಾಯಿ

5.

ಕರ್ನಾಟಕ ರಾಜ್ಯೋತ್ಸವವನ್ನು ಯಾವ ದಿನ ಆಚರಿಸುತ್ತೇವೆ?

a)

ಡಿಸೆಂಬರ್‌ 1

b)

ನವೆಂಬರ್‌ 1

c)

ಆಗಸ್ಟ್‌ 15

d)

ಜನವರಿ 26

6.

ನಿಮ್ಮ ಶಾಲೆ ಇರುವ ಜಿಲ್ಲೆ ಯಾವುದು?

a)

ಶಿವಮೊಗ್ಗ

b)

ಉಡುಪಿ

c)

ಮಂಗಳೂರು

d)

ಬೆಂಗಳೂರು

7.

ಜನವರಿ 26 ರಂದು ಆಚರಿಸುವ ರಾಷ್ಟ್ರೀಯ ಹಬ್ಬ ಯಾವುದು?

a)

ಸ್ವಾತಂತ್ರ್ಯ ದಿನ

b)

ಪ್ರಜಾಪ್ರಭುತ್ವ ದಿನ

c)

ಶಿಕ್ಷಕರ ದಿನ

d)

ಗಾಂದೀಜಯಂತಿ

8.

ಭಾರತ ದೇಶ ಯಾವ ಖಂಡದಲ್ಲಿದೆ?

a)

ಏಷ್ಯಾ

b)

ಯುರೋಪ್

c)

ಆಫ್ರಿಕಾ

d)

ಆಸ್ಟ್ರೇಲಿಯಾ

9.

ಕರ್ನಾಟಕದ ರಾಜಧಾನಿ ಯಾವುದು?

a)

ನವದೆಹಲಿ

b)

ಬೆಂಗಳೂರು

c)

ಮಂಗಳೂರು

d)

ಮುಂಬೈ

10.

ಭಾರತದಲ್ಲಿರುವ ಒಟ್ಟು ರಾಜ್ಯಗಳ ಸಂಖ್ಯೆ ಎಷ್ಟು?

a)

28

b)

29

c)

30

d)

31

11.

ಕಬಡ್ಡಿ ಆಟದ ಒಂದು ತಂಡದಲ್ಲಿರುವ ಒಟ್ಟು ಆಟಗಾರರ ಸಂಖ್ಯೆ ಎಷ್ಟು?

a)

7

b)

11

c)

10

d)

5

12.

ರಾಷ್ಟಗೀತೆಯನ್ನು ಹಾಡಿ ಮುಗಿಸುವ ಸಮಯ ಎಷ್ಟು?

a)

48 ರಿಂದ 52 ಸೆಕೆಂಡ್

b)

‌60 ಸೆಕೆಂಡ್

c)

1 ರಿಂದ 2‌ ನಿಮಿಷ

d)

1 ಗಂಟೆ

13.

ಈ ಆಟವನ್ನು ಗುರುತಿಸಿ

a)

ಹಾಕಿ

b)

ಕ್ರಿಕೆಟ್

c)

ವಾಲಿಬಾಲ್

d)

ಕಬಡ್ಡಿ

14.

ಈ ಚಿತ್ರವನ್ನು ಗುರುತಿಸಿ

a)

ತಾಜ್‌ ಮಹಲ್

b)

ಗೋಳಗೊಮ್ಮಟ

c)

ವಿಧಾನ ಸೌಧ

d)

ಮೈಸೂರು ಅರಮನೆ

15.

ಈ ವ್ಯಕ್ತಿಯನ್ನು ಗುರುತಿಸಿ.

a)

ನರೇಂದ್ರ ಮೋದಿ

b)

ರಾಹುಲ್‌ ಗಾಂಧಿ

c)

ಮನಮೋಹನ್‌ ಸಿಂಗ್

d)

ಅಮಿತ್‌ ಶಾ

16.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ ಎಷ್ಟು?

a)

49

b)

48

c)

60

d)

15

17.

ಕನ್ನಡದ ಆದಿಕವಿ ಎಂದು ಕರೆಸಿಕೊಳ್ಳುವ ಕವಿ ಯಾರು?

a)

ಪಂಪ

b)

ರನ್ನ

c)

ಜನ್ನ

d)

ಕುಮಾರವ್ಯಾಸ

18.

ನಮ್ಮ ನಾಡಗೀತೆ "ಜೈ ಭಾರತ ಜನನಿಯ ತನುಜಾತೆ" ಬರೆದ ಕವಿ ಯಾರು?

a)

ಕುವೆಂಪು

b)

ದ.ರಾ.ಬೇಂದ್ರೆ

c)

ಕೆ.ಎಸ್.ನರಸಿಂಹ ಸ್ವಾಮಿ

d)

ಪ್ರೋ.ನಿಸಾರ್‌ ಅಹಮದ್

19.

The opposite of the word "happy" is

a)

cry

b)

unhappy

c)

surprise

d)

amazing

20.

The plural of the word child is

a)

child

b)

childs

c)

childrens

d)

children

21.

There are _______parts of speech in English

a)

9

b)

8

c)

6

d)

4

22.

हिन्दी वर्णमाला में कितने अक्षर है?

a)

48

b)

46

c)

52

d)

25

23.

' पाँच ' इसको संख्या में बताईए?

a)

6

b)

7

c)

5

d)

4

24.

ಈ ಚಿತ್ರವು ಮಾನವನ ದೇಹದ ಯಾವ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ?

a)

ವಿಸರ್ಜನಾಂಗ ವ್ಯೂಹ

b)

ಜೀರ್ಣಾಂಗ ವ್ಯೂಹ

c)

ಶ್ವಾಸಕಾಂಗ ವ್ಯೂಹ

d)

ನರಮಂಡಲ

25.

ಕರ್ನಾಟಕದ ಈ ಜಗತ್ಪ್ರಸಿದ್ಧ ಜಲಪಾತ ಯಾವುದು?

a)

ಜೋಗ ಜಲಪಾತ

b)

ಅಬ್ಬಿ ಜಲಪಾತ

c)

ಚೇಲಾವರ ಜಲಪಾತ

d)

ನಯಾಗರ ಜಲಪಾತ