Wayground logo

Free Printable Worksheets

Font size

S
M
L
XL
Worksheets

ಮಾತುಗಾರಿಕೆ ಕುರಿತ ಕ್ವಿಜ್

Total questions: 17

Worksheet time: 9mins

Name
Class
Date
1.

ಮಾತುಗಾರಿಕೆಯು ಯಾವದನ್ನು ಬೆಳೆಸಲು ಸಹಾಯ ಮಾಡುತ್ತದೆ?

a)

ಆರ್ಥಿಕ ಸ್ಥಿತಿಯನ್ನು

b)

ಶಾರೀರಿಕ ಶಕ್ತಿಯನ್ನು

c)

ಮಾನಸಿಕ ವಿಕಾಸವನ್ನು

d)

ದೈಹಿಕ ಸ್ಥಿತಿಯನ್ನು

2.

ಮಾತು ಯಾವಾಗ ಅಮೃತವಾಗುತ್ತದೆ?

a)

ನೋವು ಅನುಭವಿಸಿದಾಗ

b)

ಮರೆತು ನುಡಿದಾಗ

c)

ಅರಿತು ನುಡಿದಾಗ

d)

ಜಗಳ ಮಾಡಿದಾಗ

3.

ಮಾತುಗಾರಿಕೆಯಲ್ಲಿ ಕಂಡುಬರುವ ದೋಷಗಳಲ್ಲಿ ಯಾವುದು ಸೇರಿಲ್ಲ?

a)

ಶಾರೀರಿಕ ದೋಷಗಳು

b)

ಆರ್ಥಿಕ ದೋಷಗಳು

c)

ಭಾಷಾ ದೋಷಗಳು

d)

ಉಚ್ಚಾರ ದೋಷಗಳು

4.

ಮಾತು ಯಾವಾಗ ಮನೆಕೆಡಿಸುತ್ತದೆ?

a)

ಮರೆತು ನುಡಿದಾಗ

b)

ಮಾತು ಹೆಚ್ಚು ಇದ್ದಾಗ

c)

ಮಾತು ಕಡಿಮೆ ಇದ್ದಾಗ

d)

ಅರಿತು ನುಡಿದಾಗ

5.

ಮಾತುಗಾರಿಕೆಗೆ ಸಂಬಂಧಿಸಿದ ದೋಷಗಳ ಪರಿಹಾರಕ್ಕೆ ಯಾವ ಅಭ್ಯಾಸಗಳು ಸಹಾಯ ಮಾಡುತ್ತವೆ?

a)

ಮೇಲಿನ ಎಲ್ಲವೂ ಸರಿಯಾಗಿವೆ

b)

ಮುಖಾಮುಖಿ ಸಂವಹನ

c)

ಅರಿತು ಮಾತನಾಡುವುದು

d)

ನಿಧಾನವಾಗಿ ಮಾತನಾಡುವುದು

6.

ಮಕ್ಕಳ ಮಾತುಗಾರಿಕೆಯಲ್ಲಿ ಉಚ್ಚಾರ ದೋಷಗಳ ಕಾರಣವೇನು?

a)

ಅನಾರೋಗ್ಯ

b)

ಅಭ್ಯಾಸದ ಕೊರತೆಯು

c)

ಆಹಾರ

d)

ಹವಾಮಾನ

7.

ಮಾತುಗಾರಿಕೆಯಲ್ಲಿ ಶಾರೀರಿಕ ದೋಷಗಳ ಕಾರಣವೇನು?

a)

ಮಾತು ಕಲಿಯುವ ಪರಿಸರ

b)

ಆರ್ಥಿಕ ಸ್ಥಿತಿ

c)

ಅನಾರೋಗ್ಯ

d)

ಭಾಷಾ ದೋಷಗಳು

8.

ಮಾತುಗಾರಿಕೆಯಲ್ಲಿ ಉಗ್ಗುವಿಕೆ ಮತ್ತು ತೊದಲುವಿಕೆ ದೋಷಗಳ ಪರಿಹಾರಕ್ಕೆ ಯಾವುದು ಸಹಾಯ ಮಾಡುತ್ತದೆ?

a)

ನಿಧಾನವಾಗಿ ಮಾತನಾಡುವುದು

b)

ನಾಲಿಗೆ ಸುರುಳಿ ಅಭ್ಯಾಸ ಮಾಡಿಸುವುದು

c)

ಪದ ಮತ್ತು ವಾಕ್ಯಗಳ ಸ್ಪಷ್ಟ ಉಚ್ಚಾರಣೆ ಅಭ್ಯಾಸ ಮಾಡಿಸುವುದು

d)

ಮೇಲಿನ ಎಲ್ಲವೂ ಸರಿಯಾಗಿವೆ

9.

ಮಾತು ಯಾವಾಗ ಕತ್ತಿಗಿಂತ ಹರಿತವಾಗುತ್ತದೆ?

a)

ಮಾತು ಕಡಿಮೆ ಇದ್ದಾಗ

b)

ಮಾತು ಹೆಚ್ಚು ಇದ್ದಾಗ

c)

ಮಾತು ಅರಿತು ನುಡಿದಾಗ

d)

ಮಾತು ಮರೆತು ನುಡಿದಾಗ

10.

ಮಾತುಗಾರಿಕೆಗೆ ಸಂಬಂಧಿಸಿದ ದೋಷಗಳಲ್ಲಿ ಯಾವುದು ಶ್ರೇಣೀಬದ್ಧವಾಗಿದೆ?

a)

ಅನಾರೋಗ್ಯ

b)

ಭಾಷಾ ದೋಷಗಳು

c)

ಆರ್ಥಿಕ ದೋಷಗಳು

d)

ಉಚ್ಚಾರ ದೋಷಗಳು

11.

ಮಾತುಗಾರಿಕೆಯಲ್ಲಿ ಧ್ವನ್ಯಂಗಗಳಿಗೆ ಸಂಬಂಧಿಸಿದ ದೋಷಗಳ ಪರಿಹಾರಕ್ಕೆ ಯಾವುದು ಸಹಾಯ ಮಾಡುತ್ತದೆ?

a)

ದ್ವನ್ಯಂಗಗಳ ದೋಷಗಳಿಗೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಚಿಕಿತ್ಸೆ ಕೊಡಿಸುವುದು

b)

ಮೇಲಿನ ಎಲ್ಲವೂ ಸರಿಯಾಗಿವೆ

c)

ದೋಷಗಳ ಪರಿಹಾರಕ್ಕೆ ವೈದ್ಯರ ಬಳಿ ಕಳಿಸುವುದು

d)

ಬಾಯಿ, ಹಲ್ಲು ಮತ್ತು ನಾಲಿಗೆ ಸ್ವಚ್ಛವಾಗಿಡುವುದು

12.

ಮಾತುಗಾರಿಕೆಯಲ್ಲಿ ಪರಿಸರದ ದೋಷಗಳ ಪರಿಹಾರಕ್ಕೆ ಯಾವುದು ಸಹಾಯ ಮಾಡುತ್ತದೆ?

a)

ದುರ್ಜನರ ಬಳಿ ಕಳಿಸುವುದು

b)

ಮಕ್ಕಳಿಗೆ ಉತ್ತಮ ಪರಿಸರ ಒದಗಿಸುವುದು

c)

ಸಜ್ಜನರು ವಾಸ ಇರುವ ಸ್ಥಳಕ್ಕೆ ಕಳಿಸುವುದು

d)

ಈಗಿರುವ ಸ್ಥಳ ಬಿಟ್ಟು ಬೇರೆ ಕಡೆ ಕಳಿಸುವುದು

13.

ಉತ್ತಮ ಸಾಮಾಜಿಕ ಬಾಂಧವ್ಯಗಳನ್ನು ಬೆಳೆಸಲು ಯಾವುದು ಸಹಾಯ ಮಾಡುತ್ತದೆ?

a)

ಮಾತುಗಾರಿಕೆ

b)

ಓದುಗಾರಿಕೆ

c)

ಬರವಣಿಗೆ

d)

ಆಲಿಸುವಿಕೆ

14.

ನಾವು ನುಡಿದ ಮಾತು ಯಾವಾಗ ವ್ಯರ್ಥವಾಗುತ್ತದೆ?

a)

ಮಾತು ಕಡಿಮೆ ಇದ್ದಾಗ

b)

ಅರ್ಥವಿರುವಾಗ

c)

ಅರ್ಥವಿಲ್ಲದಾಗ

d)

ಮಾತು ಹೆಚ್ಚು ಇದ್ದಾಗ

15.

ಕೆಳಗಿನವುಗಳಲ್ಲಿ ಯಾವುದು ವ್ಯಕ್ತಿತ್ವ ವಿಕಾಸಕ್ಕೆ ಸಹಾಯ ಮಾಡುತ್ತದೆ?

a)

ಮಾತುಗಾರಿಕೆ

b)

ಓದುಗಾರಿಕೆ

c)

ಬರವಣಿಗೆ

d)

ಆಲಿಸುವಿಕೆ

16.

ಮಾತೆಂಬುವುದು ಜ್ಯೋತಿರ್ಲಿಂಗ ಎಂದು ಹೇಳಿದ ವಚನಕಾರ

a)

ಬಸವಣ್ಣ

b)

ಅಲ್ಲಮಪ್ರಭು

c)

ಅಕ್ಕಮಹಾದೇವಿ

d)

ದೇವರ ದಾಸಿಮಯ್ಯ

17.

ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ಎಂದ ವಚನಕಾರರು

a)

ಬಸವಣ್ಣ

b)

ಅಲ್ಲಮಪ್ರಭು

c)

ದೇವರ ದಾಸಿಮಯ್ಯ

d)

ಅಕ್ಕಮಹಾದೇವಿ