NEW
Font size
Worksheetsಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೇರದಾಳ. ಸಾಮಾನ್ಯ ತಪ್ಪುಗಳು ಪಾಠದ ಕ್ವ
Total questions: 18
Worksheet time: 10mins
ಸರಿಯಾದ ಪದ ಗುರುತಿಸಿ
ಅಂತಾರಾಷ್ಟ್ರೀಯ
ಅಂತರ ರಾಷ್ಟ್ರೀಯ
ಅಂತರರಾಷ್ಟ್ರಿಯ
ಅಂತಾರಾಷ್ಟ್ರಿಯ
ಸಾಮಾನ್ಯ ತಪ್ಪುಗಳು ಮತ್ತು ಅಸಾಮಾನ್ಯ ಅರ್ಥಗಳು ಲೇಖನ ಬರಹವನ್ನು ನಿರಂಜನ ವಾನಳ್ಳಿ ಅವರ ಯಾವ ಕೃತಿಯಿಂದ ಆರಿಸಿಕೊಳ್ಳಲಾಗಿದೆ
ಬರವಣಿಗೆ ಒಂದು ಕಲೆ
ಸುದ್ದಿ ಅಷ್ಟೇ ಅಲ್ಲ
ಮೊಗೆದಷ್ಟು ನೆನಪುಗಳು
ಹುಡುಕಾಟದ ಹುಚ್ಚು
ಸರಿಯಾದ ಪದ ಗುರುತಿಸಿ
ಕೂಲಂಕಶ
ಕೂಲಂಕುಷ
ಕೂಲಂಕಷ
ಕಲಂಕಶ
ಕೆಳಗಿನವರಲ್ಲಿ ಸರಿಯಾದ ಅರ್ಥಬದ್ಧ ವಾಕ್ಯವನ್ನು ಗುರುತಿಸಿ
ಯುವಜನ ಸಂಘ ಕೆಲಸ ಮಾಡುತ್ತಿವೆ
ಯುವಜನ ಸಂಘಗಳು ಕೆಲಸ ಮಾಡುತ್ತಿದೆ
ಯುವಜನ ಸಂಘ ಪ್ರತಿಕ್ರಿಯಿಸಿವೆ
ಯುವಜನ ಸಂಘಗಳು ನಿಷ್ಕ್ರಿಯವಾಗಿವೆ
ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು
ಪ್ರಧಾನ
ಪ್ರದಾನ
ಪ್ರದನ
ಪದಾನ
ಲೇಖಕರು ಒಮ್ಮೆ ತರಗತಿಯಲ್ಲಿ ತಪ್ಪಾಗಿ ಬರೆದ ಪದ
ಮಾಧ್ಯಮ
ಸುದ್ಧಿ
ಪ್ರದಾನ
ಬೇಧಿ
ಲೇಖಕರು ವೆತ್ಯಾಸ ಎಂದು ಬರೆಯುತ್ತಿದ್ದದನ್ನು ವ್ಯತ್ಯಾಸ ಎಂದು ತಿದ್ದಿ ಹೇಳಿದ ಗೆಳೆಯ-------
ಶ್ರೀಧರ್ ದಿಕ್ಷಿತ್
ಪಾಂಡುರಂಗ ದೀಕ್ಷಿತ್
ನಿರಂಜನ್ ದೀಕ್ಷಿತ್
ಯಾರು ಅಲ್ಲ
ಸರಿಯಾದುದನ್ನು ಗುರುತಿಸಿ
ಹೆಂಗಸರ ಹೆರಿಗೆ ಆಸ್ಪತ್ರೆ
ಸರಕಾರಿ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯ
ಸರ್ಕಾರಿ ಬಾಲಕರ ವಸತಿ ಶಾಲೆ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು
ಇಂಗ್ಲಿಷ್ನ vice-chancellor ಎಂಬ ಪದಕ್ಕೆ ಕನ್ನಡದ ಅರ್ಥ
ಕುಲಾಧಿಪತಿ
ಕುಲಪತಿ
ಕುಲಸಚಿವ
ಉಪಕುಲಪತಿ
ಛಾನ್ಸಲರ್ ಪದಕ್ಕೆ ಕನ್ನಡದಲ್ಲಿ ಹೀಗೆನ್ನುವರು
ಕುಲಾಧಿಪತಿ
ಕುಲಪತಿ
ಕುಲಸಚಿವ
ಉಪಕುಲಪತಿ
ಆರಕ್ಷಕರು ಎಂದರೆ______
ರಕ್ಷಿಸುವವರು
ಪೊಲೀಸರು
ಪೇದೆಗಳು
ನರ್ಸಗಳು
ನಿರಂಜನ್ ವಾನಳ್ಳಿ ಅವರು ಯಾವ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ
ಮೈಸೂರ್
ಧಾರವಾಡ
ಗುಲ್ಬರ್ಗ
ರಾಣಿ ಚೆನ್ನಮ್ಮ
ರವಿ ಬೆಳಗೆರೆ ಅವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ವಾರಪತ್ರಿಕೆ
ಲಂಕೇಶ್ ಪತ್ರಿಕೆ
ಹಾಯ್ ಬೆಂಗಳೂರು
ಸುದ್ದಿ ವಾರಪತ್ರಿಕೆ
ಸಂಜೆವಾಣಿ
ಬರವಣಿಗೆ ಶೈಲಿಯು ಪ್ರತಿಯೊಬ್ಬ ವ್ಯಕ್ತಿಯ _______ ಆಗಿದೆ
ಅಭಿವ್ಯಕ್ತಿ
ಸಂವಹನ
ವೈವಿಧ್ಯತೆ
ವರ್ಣಮಯ
ಎಕ್ಸಿಕ್ಯೂಟಿವ್ ಎಂಜಿನೀಯರ್ ಎಂದರೆ_______
ಅಭಿಯಂತರ
ಸಹಾಯಕ ಅಭಿಯಂತರ
ಕಾರ್ಯಪಾಲಕ ಅಭಿಯಂತರ
ಯಾವುದು ಅಲ್ಲ
ನಿರಂಜನ ವಾನಳ್ಳಿ ಅವರು ಜನಿಸಿದ ವರ್ಷ
1965
1966
1967
1968
ಇಂಗ್ಲಿಷ್ ಭಾಷೆಯಲ್ಲಿರುವ ಒಟ್ಟು ಅಕ್ಷರಗಳು
24
25
26
27
ಕನ್ನಡ ಭಾಷೆಯಲ್ಲಿರುವ ಒಟ್ಟು ಅಕ್ಷರಗಳು
45
46
47
48
