WorksheetsKattabommu
Total questions: 5
Worksheet time: 5mins
Name
Class
Date
1.
ಕಟ್ಟಬೊಮ್ಮು ಗದ್ಯದ ಲೇಖಕರು ಯಾರು ?
a)
ಭಾಗೀರಥಿ ಹೆಗಡೆ
b)
ಚೆನ್ನವೀರ ಕಣವಿ
c)
ಡಾ. ಬಾಬು ಕೃಷ್ಣಮೂರ್ತಿ
d)
ಪಾಂಡುರಂಗರಾವ್
2.
ಪ್ರಸ್ತುತ ಪಾಠವನ್ನು ಈ ಕೃತಿಯಿಂದ ಆರಿಸಲಾಗಿದೆ
a)
ಮಹಾಸಾಧಕ
b)
ಮಿಲ್ಟ್ರಿ ತಾತ ಕಥೆ ಹೇಳ್ತಾರೆ
c)
ಅದಮ್ಯ
d)
ರುಧಿರಾಭಿಷೇಕ
3.
............... ರಲ್ಲಿ ಜನರು ಬೊಮ್ಮುವಿಗೆ ಪಟ್ಟ ಕಟ್ಟಿದರು.
a)
೧೭೯೮
b)
೧೭೫೬
c)
೧೭೬೦
d)
೧೭೯೦
4.
"ಜಾಕ್ಸನ್ ಒಂದು ಪತ್ರ ಬರೆದು ಬಹಳ ಗಹನವಾದ ವಿಷಯವನ್ನು ಚರ್ಚಿಸಲು ಬರಬೇಕೆಂದು ತಿಳಿಸಿದ್ದ." ಈ ವಾಕ್ಯದಲ್ಲಿರುವ ವಿಶೇಷಣವನ್ನು ಗುರುತಿಸಿ.
a)
ಗಹನವಾದ
b)
ವಿಷಯವನ್ನು
c)
ತಿಳಿಸಿದ್ದ
d)
ಜಾಕ್ಸನ್
5.
ಧಿಕ್ಕರಿಸು ಪದದ ಅರ್ಥ .......
a)
ಹೇಳಿದಂತೆ ಮಾಡು
b)
ಅನುಕರಿಸು
c)
ಹೊಗಳು
d)
ವಿರೋಧಿಸು
100 %
