Worksheetsಪುನೀತ ನಮನ
Total questions: 10
Worksheet time: 5mins
ಬಾಲನಟನಾಗಿ ಪುನೀತ್ ಅಭಿನಯಿಸಿದ ಮೊದಲ ಚಿತ್ರ ಯಾವುದು?
ಭಕ್ತ ಪ್ರಹ್ಲಾದ
ಬೆಟ್ಟದ ಹೂವು
ಪ್ರೇಮದ ಕಾಣಿಕೆ
ಭಕ್ತ ಕುಚೇಲ
ಬಾಲನಟನಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರ ಯಾವುದು?
ಎರಡು ನಕ್ಷತ್ರಗಳು
ಬೆಟ್ಟದ ಹೂವು
ಅಪ್ಪು
ಅಭಿ
ಅಪ್ಪು ಚಿತ್ರವನ್ನು ತೆಲುಗಿನಲ್ಲಿ ಯಾವ ಹೆಸರಿನಿಂದ ರೀಮೇಕ್ ಮಾಡಿದರು?
ಸ್ಟೂಡೆಂಟ್ ನಂ.1
ಇಡಿಯಟ್
ಸಿಂಧೂರಂ
ಅಮ್ಮ ನಾನಾ ಓ ತಮಿಳಮ್ಮಾಯಿ
ಮೊದಲ ಫಿಲ್ಮ್‌ಫೇರ್ ಉತ್ತಮ ನಟ ಪ್ರಶಸ್ತಿ ಪಡೆದ ಚಿತ್ರ ಯಾವುದು?
ಅರಸು
ಅಪ್ಪು
ಆಕಾಶ್
ಜಾಕಿ
ಪುನೀತ್ ರಾಜ್ ಕುಮಾರ್ ನಡೆಸಿದ ಟಿವಿ ಶೋ ಯಾವುದು?
ಅನುಬಂಧ
ಕೌನ್ ಬನೆಗಾ ಕರೋಡ್ ಪತಿ
ಕನ್ನಡದ ಕೊಟ್ಯಧಿಪತಿ
ಡ್ಯಾನ್ಸ್ ಕರ್ನಾಟಕ
ಪುನೀತ್ ಅವರ ನಿರ್ಮಾಣ ಸಂಸ್ಥೆಯ ಹೆಸರು ಏನು?
ಅಪ್ಪು ಪ್ರೊಡಕ್ಷನ್ಸ್
ಪವರ್ ಸ್ಟಾರ್ ಸ್ಟುಡಿಯೋ
ಪಿಆರ್‌ಕೆ ಪ್ರೊಡಕ್ಷನ್ಸ್
ಕನ್ನಡ ಸ್ಟಾರ್ ಫಿಲ್ಮ್ಸ್
ಅವರ ನಿಧನದ ನಂತರ ಬಿಡುಗಡೆಯಾದ ಕೊನೆಯ ಚಿತ್ರ ಯಾವುದು?
ಜೇಮ್ಸ್
ಚಕ್ರವ್ಯೂಹ
ನಂದಿ
ಪವರ್
ಪುನೀತ್ ರಾಜ್ ಕುಮಾರ್ ಜನ್ಮದಿನ ಯಾವಾಗ?
14 ಏಪ್ರಿಲ್ 1976
10 ಜನವರಿ 1974
23 ಫೆಬ್ರವರಿ 1977
17 ಮಾರ್ಚ್ 1975
ನಾಯಕನಾಗಿ ನಟಿಸಿದ ಮೊದಲ ಚಿತ್ರ ಯಾವುದು?
ವೀರ ಕನ್ನಡಿಗ
ಅಪ್ಪು
ಮಿಲನ
ಅಣ್ಣಾ ಬಾಂಡ್
ಅವರ ಜೀವನದ ಕುರಿತು ನಿರ್ಮಿಸಲಾದ ಡಾಕ್ಯುಮೆಂಟರಿ ಚಿತ್ರದ ಹೆಸರು?
ರಾಜಕುಮಾರ ಕಥೆ
ಅಪ್ಪು ಕಥೆ
ಪವರ್ ಲೈಫ್
ಗಂಧದ ಗುಡಿ
