Free Printable Worksheets
Font size
More settings
'ಆಗಸ' ಎಂಬರ್ಥದ ಯಾವ ಪದ 'ಅಮ್ಮ' ಪದ್ಯದಲ್ಲಿ ಬಳಕೆಯಾಗಿದೆ ?
ಆಕಾಶ
ಬಾನು
ಗಗನ
ನಭ
....... ತಾನೇ ಮೊದಲ ಗುರುವು.
ತಂದೆ
ಮನೆ
ಅತ್ತೆ
ಜನನಿ
ಇದು ಜಂಬಣ್ಣನವರ ಮೊದಲ ಕವನ ಸಂಕಲನ.
ಗಜಲ್ ರೂಬಾಯಿ
ಅಧೋ ಜಗತ್ತಿನ ಕಾವ್ಯ
ಮಣ್ಣಲ್ಲಿ ಬಂದ ಅಕ್ಷರ
ಮುಂಜಾವಿನ ಕೊರಳು
ಊಟೆ ಪದದ ಅರ್ಥ
ನೀರು
ಸಮುದ್ರದ ನೀರು
ನೀರಿನ ಚಿಲುಮೆ
ಜಲಪಾತ
ಜಾಣನಿರಲಿ ದಡ್ಡನಿರಲಿ ತಾಯಿ .......ನಾಗಲೆಂದು ಹರಸುವಳು.
ಕವಿಯಾಗಲೆಂದು
ಜಗದೊಡೆಯನಾಗಲೆಂದು
ಕ್ರೀಡಾಪಟುವಾಗಲೆಂದು
ವೈದ್ಯನಾಗಲೆಂದು
View all
6 questions
ಭಾರತ
Worksheet
•
6th - 8th Grade