Worksheetsಭಾರತ
Total questions: 11
Worksheet time: 11mins
ಭಾರತದ ಉತ್ತರ ದಿಕ್ಕಿನಲ್ಲಿರುವ ಪರ್ವತ ಶ್ರೇಣಿಯ ಹೆಸರು ಏನು ?
ವಯನಾಡ್
ಸಹ್ಯಾದ್ರಿ
ಹಿಮಾಲಯ
ಪಶ್ಚಿಮ ಘಟ್ಟಗಳು
ಭಾರತದ ಅತಿ ಉದ್ದವಾದ ನದಿ ಯಾವುದು ?
ಗಂಗಾ
ಯಮುನಾ
ನರ್ಮದಾ
ಕಾವೇರಿ
ಭಾರತದ ಮೊದಲ ರಾಷ್ಟ್ರಪತಿ ಯಾರು ?
ಮನ್ ಮೋಹನ್ ಸಿಂಗ್
ಸರ್ವಪಲ್ಲಿ ರಾಧಾಕೃಷ್ಣನ್
ಇಂದಿರಾ ಗಾಂಧಿ
ಡಾ. ರಾಜೇಂದ್ರ ಪ್ರಸಾದ್
ನೋಬೆಲ್ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಯಾರು ?
ಬಂಕಿಮಚಂದ್ರ ಚಟರ್ಜಿ
ರವೀಂದ್ರನಾಥ ಟಾಗೋರ್
ಕುವೆಂಪು
ಸಿ.ವಿ.ರಾಮನ್
’ ಸಂವಿಧಾನ ಶಿಲ್ಪಿ’ ಎಂದು ಯಾರನ್ನು ಕರೆಯುತ್ತಾರೆ ?
ಮಹಾತ್ಮಾ ಗಾಂಧಿ
ಕೇಶವ್ ಅಂಬೇಡ್ಕರ್
ಜವಹರಲಾಲ್ ನೆಹರು
ಡಾ.ಬಿ.ಆರ್.ಅಂಬೇಡ್ಕರ್
ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು ?
ಕ್ರಿಕೆಟ್
ಕಬಡ್ಡಿ
ಹಾಕಿ
ವಾಲಿಬಾಲ್
ಭಾರತದ ರಾಷ್ಟ್ರೀಯ ಮರ ಯಾವುದು?
ಮಾವಿನ ಮರ
ಆಲದ ಮರ
ತೆಂಗಿನ ಮರ
ಬೇವಿನ ಮರ
ಭಾರತದ ದಕ್ಷಿಣ ಭಾಗದಲ್ಲಿರುವ ಮಹಾಸಾಗರ ಯಾವುದು?
ಅಟ್ಲಾಂಟಿಕ್ ಮಹಾಸಾಗರ
ಪೆಸಿಫಿಕ್ ಮಹಾಸಾಗರ
ಹಿಂದೂ ಮಹಾಸಾಗರ
ಆರ್ಕ್ಟಿಕ್ ಮಹಾಸಾಗರ
ಭಾರತದ ರಾಷ್ಟ್ರೀಯ ಪಕ್ಷಿ ಯಾವುದು?
ಗಿಳಿ
ಹಂಸ
ಕೋಗಿಲೆ
ನವಿಲು
ನವಿಲು ಯಾರ ವಾಹನವಾಗಿದೆ ?
ಗಣೇಶ
ಈಶ್ವರ
ಕಾರ್ತಿಕೇಯ
ವಿಷ್ಣು
'ನವಿಲು' ಎಂದಾಕ್ಷಣ ನಿಮ್ಮ ಮನಸ್ಸಿಗೆ ಥಟ್ಟಂತ ಹೊಳೆಯುವ ಪದ ಯಾವುದು ?
