Free Printable Worksheets
Font size
More settings
ದಕ್ಷಿಣ ಭಾರತದ ಮೊದಲ ರಾಜ ಮನೆತನ ಯಾವುದು ?
ಗಂಗರು
ಕದಂಬರು
ಚಾಲುಕ್ಯರು
ಶಾತವಾಹನರು
ಮೌರ್ಯ ಸಾಮ್ರಾಜ್ಯ ಸ್ಥಾಪಕ ಯಾರು ?
ಅಶೋಕ
ಚಂದ್ರಗುಪ್ತ ಮೌರ್ಯ
ಸಮುದ್ರ ಗುಪ್ತ
ಹರ್ಷವರ್ಧನ
ಕನ್ನಡದ ಮೊದಲ ಶಾಸನ ಯಾವುದು ?
ಹಲ್ಮಿಡಿ ಶಾಸನ
ಐಹೊಳೆ ಶಾಸನ
ತಾಳಗುಂದ ಶಾಸನ
ಮಸ್ಕಿ ಶಾಸನ
ಬೌದ್ಧ ಧರ್ಮದ ಸ್ಥಾಪಕ ಯಾರು ?
ಮಹಾವೀರ
ಗೌತಮ ಬುದ್ಧ
ಗುರುನಾನಕ
ಮೊಹಮ್ಮದ್ ಪೈಗಂಬರ್
ಭಾರತದಲ್ಲಿರುವ ಒಟ್ಟು ರಾಜ್ಯಗಳು ಎಷ್ಟು ?
30
29
28
31
View all
6 questions
GK
Worksheet
•
6th - 12th Grade
3 questions
General knowledge
8th - 10th Grade