wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ

Total questions: 5

Worksheet time: 3mins

Name
Class
Date
1.

ರಾಜ್ಯದ ಈಗಿನ ಮುಖ್ಯಮಂತ್ರಿ ಯಾರು

a)

ಯಡಿಯೂರಪ್ಪ

b)

ಕುಮಾರಸ್ವಾಮಿ

c)

ಸಿದ್ದರಾಮಯ್ಯ

d)

ಎಸ್ ಆರ್ ಬೊಮ್ಮಾಯಿಎಸ್ ಆರ್ ಬೊಮ್ಮಾಯಿ

2.

ಕರ್ನಾಟಕದ ಅತಿ ದೊಡ್ಡ ಜಿಲ್ಲೆ ಯಾವುದು

a)

ಬೆಂಗಳೂರು ನಗರ

b)

ಉತ್ತರ ಕನ್ನಡ

c)

ತುಮಕೂರು

d)

ಬೆಳಗಾವಿ

3.

ಮೌರ್ಯ ಸಾಮ್ರಾಜ್ಯದ ಸ್ಥಾಪಕ ಯಾರು

a)

ಅಶೋಕ

b)

ಚಂದ್ರಗುಪ್ತ ಮೌರ್ಯ

c)

ಸಮುದ್ರಗುಪ್ತ

d)

ಬಿಂದುಸಾರ

4.

ನಮ್ಮ ದೇಶದ ಪ್ರಸ್ತುತ ಪ್ರಧಾನಮಂತ್ರಿ ಯಾರು

a)

ನರೇಂದ್ರ ಮೋದಿ

b)

ಅಮಿತ್ ಶಾ

c)

ರಾಹುಲ್ ಗಾಂಧಿ

d)

ಸಿದ್ದರಾಮಯ್ಯ

5.

ಭಾರತದ ಅತ್ಯಂತ ಎತ್ತರವಾದ ಶಿಖರ ಯಾವುದು

a)

ಮೌಂಟ್ ಎವರೆಸ್ಟ್

b)

K 2

c)

ಮುಳಯನಗಿರಿ

d)

ಗುರು ಶಿಖರ