wayground logo

Free Printable Worksheets

NEW

Font size

S
M
L
XL
Worksheets

For gk

Total questions: 15

Worksheet time: 8mins

Name
Class
Date
1.

ಕನ್ನಡದ ಸ್ವರಗಳು ಎಷ್ಟು

a)

2

b)

34

c)

9

d)

13

2.

"ದೇವಾಲಯ" ಬಿಡಿಸಿ ಬರೆದಾಗ

a)

ದೇವ+ಲಯ

b)

ದೇವ +ಆಲಯ

c)

ದೇವ+ ಆಲಯ

d)

ದೇವ+ ವಾಲಯ

3.

ಚಂದ್ರ ಪದದ ಸಮನಾರ್ಥಕ ಪದ

a)

ಶಶಿ

b)

ಹೆಸರು

c)

ಸುಂದರ

d)

ಚಿನ್ನ

4.

ಈ ಕೆಳಗಿನವುಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಲ್ಲದ ಕವಿ

a)

ಶಿವರಾಮ ಕಾರಂತರು

b)

ಕುವೆಂಪು

c)

ಬಿ ಎಂ ಶ್ರೀ

d)

ಯು ಆರ್ ಅನಂತಮೂರ್ತಿ

5.

ರಾಷ್ಟ್ರಕವಿ ಎಂದು ಪ್ರಸಿದ್ಧರಾದವರು

a)

ದ ರಾ ಬೇಂದ್ರೆ

b)

ಹರಿಹರ

c)

ರಾಘವಾಂಕ

d)

ಗೋವಿಂದ ಪೈ

6.

ರಾಷ್ಟ್ರಗೀತೆ ಎಷ್ಟು ಸಾಲುಗಳನ್ನು ಒಳಗೊಂಡಿದೆ

a)

13

b)

15

c)

14

d)

16

7.

ರಾಷ್ಟ್ರಧ್ವಜದ ಕೇಸರಿ ಬಣ್ಣವು ಏನನ್ನು ಸೂಚಿಸುತ್ತದೆ

a)

ಸತ್ಯ ,ತ್ಯಾಗ

b)

ಶಾಂತಿ

c)

ಸಮೃದ್ಧಿಯ ಪ್ರತೀಕ

d)

ಪ್ರಗತಿಯ ಪ್ರತೀಕ

8.

ರಾಷ್ಟ್ರಧ್ವಜದ ಬಿಳಿ ಬಣ್ಣವು ಏನನ್ನು ಸೂಚಿಸುತ್ತದೆ

a)

ಸತ್ಯ ಮತ್ತು ತ್ಯಾಗ

b)

ಶಾಂತಿ ಮತ್ತು ಪವಿತ್ರತೆ

c)

ಕೃಷಿ ಮತ್ತು ಸಮೃದ್ಧಿಯ ಪ್ರತೀಕ

d)

ಪ್ರಗತಿಯ ಪ್ರತೀಕ

9.

ರಾಷ್ಟ್ರಧ್ವಜದ ರಚನೆಯು ಯಾವ ಆಕಾರದಲ್ಲಿದೆ

a)

2:3

b)

3:2

c)

1:2

d)

2:4

10.

ಕರ್ನಾಟಕದ ಧ್ವಜದ ಬಣ್ಣದಲ್ಲಿರುವ ಕೆಂಪು ಬಣ್ಣವು ಏನನ್ನು ಸೂಚಿಸುತ್ತದೆ

a)

ಶಾಂತಿ

b)

ಕ್ರಾಂತಿ

c)

ಸಮೃದ್ಧಿ

d)

ಪ್ರಗತಿ

11.

ಅಲ್ಲಮ ಪ್ರಭುಗಳ ವಚನ ಅಂಕಿತ ನಾಮ

a)

ಕೂಡಲಸಂಗಮದೇವ

b)

ಗುಹೇಶ್ವರ

c)

ಚೆನ್ನ ಮಲ್ಲಿಕಾರ್ಜುನ

d)

ಸಂಗನಬಸವ

12.

ಜೇಡರ ದಾಸಿಮಯ್ಯನ ವಚನ ಅಂಕಿತನಾಮ

a)

ಗುಹೇಶ್ವರ

b)

ರಾಮನಾಥ

c)

ಚೆನ್ನಮಲ್ಲಿಕಾರ್ಜುನ

d)

ಚನ್ನಬಸವಣ್ಣ

13.

ವಂದೇ ಮಾತರಂ ಗೀತೆ ಬರೆದವರು

a)

ರವೀಂದ್ರನಾಥ್ ಟ್ಯಾಗೋರ್

b)

ಕುವೆಂಪು

c)

ಬಂಕಿಮ್ ಚಂದ್ರ ಚಟರ್ಜಿ

d)

ದರಾ ಬೇಂದ್ರೆ

14.

ಬಾಲಗಂಗಾಧರ ತಿಲಕರು ಭಾರತೀಯರನ್ನು ಒಂದುಗೂಡಿಸುವ ಸಲುವಾಗಿ ಆರಂಭಿಸಿದ ಉತ್ಸವ

a)

ಗಣೇಶ ಉತ್ಸವ

b)

ಬಸವ ಉತ್ಸವ

c)

ಕಲ್ಯಾಣ ಕರ್ನಾಟಕ್ ಉತ್ಸವ

d)

ಪಂಜಾಬ್ ಉತ್ಸವ

15.

ಓಜೋನ್ ದಿನ ವನ್ನು ಯಾವಾಗ ಆಚರಿಸಲಾಗುತ್ತದೆ

a)

ಸೆಪ್ಟೆಂಬರ್ 6

b)

ಸೆಪ್ಟೆಂಬರ್ 16

c)

ಸೆಪ್ಟೆಂಬರ್ 26

d)

ಅಕ್ಟೋಬರ್ 6