NEW
Font size
Worksheets8th ಎರಡನೆಯ ಸೇತುಬಂಧ ಮೌಲ್ಯಮಾಪನ ಪರೀಕ್ಷೆ 2021-22
Total questions: 20
Worksheet time: 10mins
ಶ್ರೀವೈಷ್ಣವರ ಮತ್ತು ಜೈನರ ಧಾರ್ಮಿಕ ಕಲಹವನ್ನು ಶಮನಗೊಳಿಸಿದವರು ಯಾರು?.
ಹರಿಹರ
ಬುಕ್ಕರಾಯ
ಪ್ರೌಢದೇವರಾಯ
ಶ್ರೀಕೃಷ್ಣದೇವರಾಯ
" ಗಜಬೇಂಟಕಾರ " ಎಂಬ ಬಿರುದು ಧರಿಸಿದ ವಿಜಯನಗರ ದೊರೆ ಯಾರು?.
ಪ್ರೌಢದೇವರಾಯ
ಶ್ರೀಕೃಷ್ಣದೇವರಾಯ
ರಾಮರಾಯ
ಬುಕ್ಕರಾಯ
ರಕ್ಕಸ ತಂಗಡಿ ಕದನ ಯಾವಾಗ ನಡೆಯಿತು?.
1336 ಏಪ್ರಿಲ್ 24
1340 ನವೆಂಬರ್ 29
1564 ಡಿಸೆಂಬರ್ 24
1565 ಜನವರಿ 23
ಗಂಗಾದೇವಿ ಬರೆದ ಕೃತಿ ಯಾವುದು?.
ಸರ್ವ ದರ್ಶನ ಸಂಗ್ರಹ
ಮಧುರಾ ವಿಜಯಂ
ಜಾಂಬವತಿ ಕಲ್ಯಾಣ
ಮಾದಲಾಸ ಚರಿತಂ
ಮಹಮ್ಮದ್ ಗವಾನ್ ಎಲ್ಲಿ ಮದರಸವನ್ನು ಕಟ್ಟಿಸಿದನು?.
ಕಲಬುರಗಿ
ವಿಜಯಪುರ
ಅಹ್ಮದಾಬಾದ್
ಬೀದರ್
ದಕ್ಷಿಣ ಭಾರತದ ತಾಜ್ ಮಹಲ್ ಎಂದು ಯಾವ ಸ್ಮಾರಕವನ್ನು ಕರೆಯುತ್ತಾರೆ?.
ಜಾಮಿ ಮಸೀದಿ
ಇಂಬ್ರಾಹಿಂ ರೋಜಾ
ಗೋಳಗುಮ್ಮಟ
ಅಸಾರ ಮಹಲ್
"ಜಗದ್ಗುರು ಬಾದಷಾ "ಎಂಬ ಬಿರುದು ಯಾರಿಗಿತ್ತು?.
ಯೂಸುಫ್ ಆದಿಲ್ ಷಾ
ಇಸ್ಮಾಯಿಲ್ ಆದಿಲ್ ಷಾ
2 ನೆ ಇಬ್ರಾಹಿಂ ಆದಿಲ್ ಷಾ
ಮಹಮ್ಮದ್ ಆದಿಲ್ ಷಾ
ಅಂಡಾಳರ ಮೂಲ ಹೆಸರೇನು?.
ಅಕ್ಕ ಮಹಾದೇವಿ
ಗೋದಾದೇವಿ
ಮೀರಾಬಾಯಿ
ಸಜ್ಜಲ ಗುಡ್ಡ ಶರಣಮ್ಮ
ಅಕ್ಕ ಮಹಾದೇವಿಯವರ ಅಂಕಿತ ನಾಮ ವೇನು?.
ಕೂಡಲ ಸಂಗಮದೇವ
ಆದಿಕೇಶವ ದೇವ
ಪುರಂದರ ವಿಠ್ಠಲ್
ಚನ್ನ ಮಲ್ಲಿಕಾರ್ಜುನ
" ಕರ್ನಾಟಕ ಸಂಗೀತ ಪಿತಾಮಹ"ಎಂದು ಯಾರನ್ನು ಕರೆಯುತ್ತಾರೆ?.
ಕನಕದಾಸರು
ವ್ಯಾಸರಾಯರು
ರಾಘವೇಂದ್ರರಾಯರು
ಪುರಂದರದಾಸರು
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಲ್ಲಿ ಜನಿಸಿದ ಭಕ್ತಿ ಸಂತರು ಯಾರು?
ಪುರಂದರದಾಸರು
ಶಿಶುನಾಳ ಶರೀಫರು
ಸರ್ವಜ್ಞ
ಕನಕದಾಸರ
ಕನಕದಾಸರ ಮೂಲ ಹೆಸರೇನು?.
ಶ್ರೀನಿವಾಸನಾಯಕ
ವರದಪ್ಪ
ಬೀರಪ್ಪ
ತಿಮ್ಮಪ್ಪ
" ಕರ್ನಾಟಕದ ಕಬೀರ" ಎಂದು ಯಾರನ್ನು ಕರೆಯುತ್ತಾರೆ?.
ಪುರಂದರದಾಸರು
ಕನಕದಾಸರು
ಶಿಶುನಾಳ ಶರೀಫರು
ಗುರುನಾನಕರು
ಗುರುನಾನಕರ ತಂದೆ ತಾಯಿಗಳ ಹೆಸರೇನು?.
ಬೀರಪ್ಪ ಮತ್ತು ಬಚ್ಚಮ್ಮ
ಇಮಾಮ್ ಸಾಹೇಬ್ ಮತ್ತು ಹಜ್ಜಮಾ
ಮೆಹ್ತಾಕೌಲ್ ಮತ್ತು ತೃಪ್ತಾ
ವರದಪ್ಪ ನಾಯಕರು ಮತ್ತು ಲೀಲಾವತಿ
" ಕಲಿಯುಗದ ರಾಧಾ" ಎಂದು ಕರೆಯಲಾಗುವ ಸಂತರು ಯಾರು?.
ಅಕ್ಕಮಹಾದೇವಿ
ಅಂಡಾಳ್
ಮೀರಾಬಾಯಿ
ಗೋದ ಬಾಯಿ
" ರಾಮಚರಿತಮಾನಸ" ಎಂಬ ಗ್ರಂಥವನ್ನು ಬರೆದವರು ಯಾರು?.
ಗುರುನಾನಕರು
ತುಳಸೀದಾಸರು
ಕನಕದಾಸರು
ಪುರಂದರದಾಸರು
" ನಾನಕ್ ಝರಾ"ಎಲ್ಲಿದೆ?.
ಹಾವೇರಿ
ವಿಜಯಪುರ
ಬಾಗಲಕೋಟ್
ಬೀದರ್
ಚೈತನ್ಯರ ಮೊದಲ ಹೆಸರೇನು?.
ಶ್ರೀನಿವಾಸ್ ನಾಯಕ
ತಿಮ್ಮಪ್ಪ
ಗುರುನಾನಕ್
ವಿಶ್ವಂಬರ
ಗಿರಿಧರ ಗೋಪಾಲ ಯಾರ ಆರಾಧ್ಯದೈವ?.
ಅಕ್ಕಮಹಾದೇವಿ
ಅಂಡಾಲ್
ಗೋದಾದೇವಿ
ಮೀರಾಬಾಯಿ
ಸೂಫಿ ಪಂಥದ ಚಿಸ್ತಿ ಪಂಗಡದ ಸ್ಥಾಪಕ ಯಾರು?.
ನಾಸಿರುದ್ದೀನ್
ಮುಯಿನಿದ್ದೀನ್ ಚಿಸ್ತಿ
ಕಬಿರದಾಸರು
ಗೆಸುದರಾಜ್
