Search Header Logo
Nanna Retteya Bala

Nanna Retteya Bala

Assessment

Presentation

Other

5th Grade

Practice Problem

Medium

Created by

Aarathi Varadachar

Used 8+ times

FREE Resource

1 Slide • 9 Questions

1

ನನ್ನ ರಟ್ಟೆಯ ಬಲ

Slide image

2

Multiple Select

ನನ್ನ ರಟ್ಟೆಯ ಬಲ ಯಾರು ಬರೆದಿದಾರೆ ?

1

ಭದಣ್ಣ ಹಿಂಗದಿತ

2

ಮಾಡ್ಯಾಕೂಡು ಚಿನ್ನಸ್ವಾಮಿ

3

ಬುದ್ದಣ್ಣ ಹಿಂಗಮಿರೆ

4

ಸವಿತ

3

Multiple Choice

ಈ ಪದ್ಯವನ್ನು ಬರೆದವರ ಜನ್ಮವರ್ಷ ಯಾವುದು?

1

೧೯೩೩

2

೧೯೩೨

3

೧೯೩೦

4

೧೯೪೫

4

Multiple Choice

ಸತತ ಪದದ ಅರ್ಥ

1

ರೈತ

2

ಯಾವಾಗಲೂ ಇಲ್

3

ದುಡಿಮೆ

4

ಯಾವಾಗಲೂ

5

Multiple Select

ರೈತನ ಹಂಬಲ ಯಾವುದು?

1

ರೈತನ ನಿರಂತರ ಛಲ ದುಡಿಮೆ.

2

ಸತತವಾಗಿ ದುಡಿಯುತ್ತಿರುವುದೇ ರೈತನ ಹಂಬಲ

3

ರೈತನ ನಿರಂತರ ಛಲ ದುಡಿಮೆ.

ದುಡಿವುದೊಂದೇ ಅವನು ತನ್ನ ಛಲವನ್ನಾಗಿ ಮಾಡಿಕೊಂಡಿದ್ದಾನೆ.

6

Multiple Select

ರೈತ ಯಾವುದನ್ನೂ ಉದ್ದವಾಗಲಿ ಎಂದು ಬಯಸುತ್ತಾನೆ?

1

ರಾತ್ರಿ

2

ಹಗಲು

3

ಮಧ್ಯಾಹ್ನ

7

Multiple Choice

ನೆಲಕೆ ಗೆಯ್ಯುವ ಕರ್ಮ

-----------

ಅಖಂಡ ಕಾಯಕ ತಪಸು

ಮಣ್ಣ ಕಣ ಕಣ ನನ್ನ ಸಿರಿಯಾಗಲಿ

1

ನನ್ನ ಜೀವನ ಕರ್ಮ

2

ನನ್ನ ಜೀವನ ಧರ್ಮ

3

ನನ್ನ ಕರ್ಮದ ಧರ್ಮ

8

Multiple Choice

ಯಾವುದು ಸರಿಯಾಗಿದೆ

1

ನಾನಾ ರೆಟಿಯ ಭಳ

2

ನನ್ನ ರಟ್ಟೆಯ ಬಾಲ

3

ನನ್ನು ರಿಟ್ಟಯ ಬಲ

4

ನನ್ನ ರಟ್ಟೆಯ ಬಲ

9

Multiple Select

ಯಾವುದು ಸರಿಯಾಗಿದೆ

1

ಬುದ್ದಣ್ಣ ಹಿಂಗಮಿರೆ

2

ಬುದುಣ ಹಿಂಗಮಿರೆ

3

ಬುದ್ಧನ ಹಿಂಗಮಿರೆ

10

Poll

ಹೇಗೆ ಇತ್ತು?

ನನ್ನ ರಟ್ಟೆಯ ಬಲ

Slide image

Show answer

Auto Play

Slide 1 / 10

SLIDE