Search Header Logo
NMMS -HISTORY-PREPARED BY BHAGWAT

NMMS -HISTORY-PREPARED BY BHAGWAT

Assessment

Presentation

Social Studies

10th Grade

Easy

Created by

MAHABALESHWAR C

Used 67+ times

FREE Resource

0 Slides • 10 Questions

1

Multiple Choice

ಎಲ್ಲೋರದ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದವರು

1

ಚಾಲುಕ್ಯರು

2

ರಾಷ್ಟ್ರಕೂಟರು

3

ಪಲ್ಲವರು

4

ಕದಂಬರು

2

Multiple Choice

ಹಿಮರಾಶಿಯು ತನ್ನ ಭಾರ ಹಾಗೂ ಗುರುತ್ವಾಕರ್ಷಣೆಯಿಂದ ನಿಧಾನವಾಗಿ ಜಾರುವುದನ್ನು ಹೀಗೆನ್ನುತ್ತೇವೆ.

1

ಹಿಮಜಲ ಪ್ರವಾಹ

2

ಹಿಮನದಿ

3

ಹಿಮಪಾತ

4

ಹಿಮಾಗಾರ

3

Multiple Choice

ಧ್ರುವಗಳ ಕಡೆಗೆ ಹೋದಂತೆ ರೇಖಾಂಶಗಳ ನಡುವಿನ ಅಂತರ ಕಡಿಮೆಯಾಗುತ್ತ ಹೋಗುತ್ತದೆ. ಇದಕ್ಕೆ ಕಾರಣ

1

ರೇಖಾಂಶಗಳನ್ನು ಉತ್ತರದಿಂದ ದಕ್ಷಿಣಕ್ಕೆ ಎಳೆಯಲಾಗಿದೆ.

2

ರೇಖಾಂಶಗಳು ಧ್ರುವಗಳಲ್ಲಿ ಸಂಧಿಸುತ್ತವೆ.

3

ಭೂಮಿಯು ಗೋಳಾಕಾರವಾಗಿದೆ

4

ರೇಖಾಂಶಗಳನ್ನು ಲಂಬವಾಗಿ ಭೂಮಿಯ ಮೇಲೆ ಎಳೆಯಲಾಗಿದೆ.

4

Multiple Choice

ಅರ್ಥಶಾಸ್ತ್ರದ ಪಿತಾಮಹ ಯಾರು?

1

ಅರಿಸ್ಟಾಟಲ್

2

ಹೆರೋಡಟಸ್

3

ವುಡ್ರೋ ವಿಲ್ಸನ್

4

ಆಡಂಸ್ಮಿತ್

5

Multiple Choice

ಋಗ್ವೇದ ಕಾಲದಲ್ಲಿ ಹೋತೃ ಎಂದರೆ

1

ರಾಣಿ

2

ಪುರೋಹಿತ

3

ರಾಜ

4

ಮಂತ್ರಿ

6

Multiple Choice

ಪ್ರಪಂಚದಲ್ಲಿ ಹೆಚ್ಚು ವೇಳಾವಲಯ ಗಳನ್ನು ಹೊಂದಿರುವ ದೇಶ

ಕೆನಡಾ

1

ರಷ್ಯಾ

2

ಅಮೆರಿಕ

3

ಆಸ್ಟ್ರೇಲಿಯಾ

4

ಕೆನಡಾ

7

Multiple Choice

ಈ ಕೆಳಗಿನವುಗಳಲ್ಲಿ ಯಾವುದು 'ಭೂಪ್ರಧಾನಗೋಳಾರ್ಧ 'ವಾಗಿದೆ?

1

ದಕ್ಷಿಣ ಗೋಳಾರ್ಧ

2

ಪಶ್ಚಿಮ ಗೋಳಾರ್ಧ

3

ಪೂರ್ವ ಗೋಳಾರ್ಧ

4

ಉತ್ತರ ಗೋಳಾರ್ಧ

8

Multiple Choice

ಉಷ್ಣಾಂಶ ವಿಪರ್ಯಯ'ಎಂದರೆ----

1

ಎತ್ತರ ಹೆಚ್ಚಾದಂತೆ ತೇವಾಂಶದಲ್ಲಿ ಬದಲಾವಣೆಯಾಗುವುದು.

2

ಎತ್ತರ ಹೆಚ್ಚಾದಂತೆ ಉಷ್ಣಾಂಶ ಕಡಿಮೆಯಾಗುವುದು.

3

ಎತ್ತರ ಹೆಚ್ಚಾದಂತೆ ವಿಶೇಷ ಸನ್ನಿವೇಶಗಳಲ್ಲಿ ಉಷ್ಣಾಂಶ ಹೆಚ್ಚಾಗುವುದು.

4

ಎತ್ತರ ಹೆಚ್ಚಾದಂತೆ ಒತ್ತಡ ಕಡಿಮೆಯಾಗುವುದು.

9

Multiple Choice

ಕರ್ನಾಟಕದಲ್ಲಿ ಸ್ಥಾಪನೆಗೊಂಡ ಮೊದಲ ಕನ್ನಡ ಮೂಲದ ರಾಜವಂಶ

1

ಕದಂಬರು

2

ಗಂಗರು

3

ಚೋಳರು

4

ಶಾತವಾಹನರು

10

Multiple Choice

ಹವಾಂಗೋ ನದಿಯನ್ನು ಚೀನಾದ ದುಗುಡ ಎಂದು ಕರೆಯಲು ಕಾರಣ

1

ಮಾಲಿನ್ಯದಿಂದಾಗಿ

2

ಆಗಾಗ ಪ್ರವಾಹಗಳನ್ನು ಉಂಟುಮಾಡುತ್ತಿದ್ದುದರಿಂದ

3

ಬತ್ತಿ ಹೋಗುವುದರಿಂದ

4

ಮಣ್ಣು ಸವೆತದಿಂದ

ಎಲ್ಲೋರದ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದವರು

1

ಚಾಲುಕ್ಯರು

2

ರಾಷ್ಟ್ರಕೂಟರು

3

ಪಲ್ಲವರು

4

ಕದಂಬರು

Show answer

Auto Play

Slide 1 / 10

MULTIPLE CHOICE