Search Header Logo
ಪುನರಾವರ್ತನೆ

ಪುನರಾವರ್ತನೆ

Assessment

Presentation

Other

3rd Grade

Easy

Created by

Shobha T

Used 5+ times

FREE Resource

0 Slides • 14 Questions

1

Multiple Choice

೧. ತುತ್ತೂರಿಯನ್ನು ಕೊಂಡವರು ಯಾರು?

1

ಕಸ್ತೂರಿ

2

ಕತ್ತರಿ

3

ಕಲ್ಹರಿ

4

ಕಲ್ಪನೆ

2

Multiple Choice

೨. ಮಾನವ ಯಾರನ್ನು ಅಂಜುಬುರುಕ ಪ್ರಾಣಿ ಎಂದು ಹೇಳಿದನು?

1
ಮಾನವನು ಕುರಿಯನ್ನು ಅಂಜುಬುರುಕ ಪ್ರಾಣಿ ಎಂದು ಹೇಳಿದನು.
2
ಮಾನವನು ಹುಲಿಯನ್ನು ಅಂಜುಬುರುಕ ಪ್ರಾಣಿ ಎಂದು ಹೇಳಿದನು.
3
ಮಾನವನು ಹಂದಿಯನ್ನು ಅಂಜುಬುರುಕ ಪ್ರಾಣಿ ಎಂದು ಹೇಳಿದನು.
4

ಮಾನವನು ಮೊಲವನ್ನು ಅಂಜುಬುರುಕ ಪ್ರಾಣಿ ಎಂದು ಹೇಳಿದನು.

3

Multiple Choice

೩. ಕಾಡಿಗೆ ಮರ ಕಡಿಯಲು ಬಂದವರು ಯಾರು?

1

ದಾನವ

2

ಕೇಶವ

3

ಮಾನವ

4

ಪಲ್ಲವ

4

Multiple Choice

೪. ಜಂಭದ ಕೋಳಿ ಯಾರು?

1

ಕಸ್ತೂರಿ

2

ತುತ್ತೂರಿ

3

ಮಿಸ್ಟರಿ

4

ತಂಬೂರಿ

5

Multiple Choice

೫. ಮುಖ್ಯ ಗುರುಗಳು ಯಾರ ಸಭೆ ಕರೆದರು?

1

ಶಿಕ್ಷಕರ

2

ಮಕ್ಕಳ

3

ಶಾಲಾ ವಿದ್ಯಾರ್ಥಿ ಮಂತ್ರಿಮಂಡಲದ

4

ಪ್ರಾಂಶುಪಾಲರ

6

Multiple Choice

೬. ಯಾರು ಕ್ಷಮೆ ಕೋರಿದರು?

1

ಐಶ್ವರ್ಯ

2

ಸೌಂದರ್ಯ

3

ಮೌರ್ಯ

4

ಶೌರ್ಯ

7

Multiple Choice

೭. ನಮಗೆ ಯಾವಾಗ ಸ್ವಾತಂತ್ರ್ಯ ಸಿಕ್ಕಿತು?

1

೧೯೫೭ ಆಗಸ್ಟ್ ೧೨

2

೧೯೬೭ ಆಗಸ್ಟ್ ೮

3

೧೯೩೪ ಆಗಸ್ಟ್ ೨೬

4

೧೯೪೭ ಆಗಸ್ಟ್ ೧೫

8

Multiple Choice

೮. ಮಗು ಏನನ್ನು ತಂದು ನಿಲ್ಲಿಸೆಂದು ಕೇಳುತ್ತದೆ?

1

ಸೂರ್ಯನನ್ನು

2

ನಕ್ಷತ್ರಗಳನ್ನು

3

ಚಂದ್ರನನ್ನು

4

ಆಕಾಶವನ್ನು

9

Multiple Choice

೯. ತಾಯಿಯು ಕಂದನ ಅಂಗಾಲನ್ನು ಯಾವುದರಿಂದ ತೊಳೆಯುವುದಾಗಿ ಹೇಳುತ್ತಾಳೆ?

1

ಪನ್ನೀರಿನಿಂದ

2

ಮಳೆಯ ನೀರಿನಿಂದ

3

ಅಮೃತದಿಂದ

4

ತೆಂಗಿನ ಕಾಯಿಯ ತಿಳಿನೀರಿನಿಂದ

10

Multiple Choice

೧೦. ಮಕ್ಕಳು ತೋಪನ್ನು ಏಕೆ ಪ್ರವೇಶಿಸಿದರು?

1

ಹಾಡುವ ಆಸೆಯಿಂದ

2

ನೃತ್ಯ ಮಾಡುವ ಆಸೆಯಿಂದ

3

ಮಾವಿನ ಹಣ್ಣನ್ನು ತಿನ್ನುವ ಆಸೆಯಿಂದ

4

ಆಡುವ ಆಸೆಯಿಂದ

11

Dropdown

೧೧. ಶಾಸ್ತ್ರಿಯವರಲ್ಲಿ __________ ಪುಟಿದೆದ್ದಿತು.​

12

Dropdown

೧೨. ಭಾರತ ದೇಶದ ಪ್ರಥಮ ಪ್ರಧಾನಿ_______​

13

Multiple Choice

೧೩. ಶಾಸ್ತ್ರಿಯವರು ಜನತೆಗೆ ನೀಡಿದ ಘೋಷವಾಕ್ಯ ಯಾವುದು?

1

ಮಾಡು ಇಲ್ಲವೇ ಮಡಿ

2

ಜೈ ಜವಾನ್

ಜೈ ಕಿಸಾನ್

3

ಚಲೇಜಾವ್

4

ಭಾರತ ಬಿಟ್ಟು ತೊಲಗಿ

14

Dropdown

೧೪​ . ಕೂಸು ಇದ್ದ ಮನೆಗೆ _______ ಬೇಡ​

೧. ತುತ್ತೂರಿಯನ್ನು ಕೊಂಡವರು ಯಾರು?

1

ಕಸ್ತೂರಿ

2

ಕತ್ತರಿ

3

ಕಲ್ಹರಿ

4

ಕಲ್ಪನೆ

Show answer

Auto Play

Slide 1 / 14

MULTIPLE CHOICE