Search Header Logo

ತ್ರಿಕೋನಮಿತಿಯ ಅನ್ವಯಗಳು

Authored by Pavithra A.

Mathematics

10th Grade

Used 101+ times

ತ್ರಿಕೋನಮಿತಿಯ ಅನ್ವಯಗಳು
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

10 questions

Show all answers

1.

MULTIPLE SELECT QUESTION

30 sec • 1 pt

Media Image

1) ಒಂದು ಪ್ರತಿಮೆಯನ್ನು ಕಂಬದ ಮೇಲೆ ನೇರವಾಗಿ ನಿಲ್ಲಿಸಲಾಗಿದೆ. ಕಂಬದ ಪಾದದಿಂದ 50 m ದೂರದ ನೆಲದ ಮೇಲಿನ ಒಂದು ಬಿಂದುವಿನಿಂದ ಪ್ರತಿಮೆಯ ಮೇಲ್ತುದಿಯ ಉನ್ನತ ಕೋನವು  30°30\degree  ಆಗಿದೆ. ಹಾಗಾದರೆ ನೆಲದ ಮೇಲಿನಿಂದ ಕಂಬ ಮತ್ತು ಪ್ರತಿಮೆಯ ಒಟ್ಟು ಎತ್ತರವೇನು? 

 503  m50\sqrt{3\ }\ m  

 350  m\frac{\sqrt{3}}{50\ }\ m  

 503 m\frac{50}{\sqrt{3}}\ m  

 50 m50\ m  

2.

MULTIPLE CHOICE QUESTION

30 sec • 1 pt

Media Image

2) 1.2m ಎತ್ತರವಿರುವ ವೀಕ್ಷಕನೊಬ್ಬ ಒಂದು ಚಿಮಣಿಯ ಮೇಲ್ತುದಿಗೆ ಅವನ ಕಣ್ಣಿನಿಂದ ಉಂಟಾದ ಉನ್ನತಕೋನವು    60°60\degree ಆಗಿದೆ. ಚಿಮಣಿಯ ಎತ್ತರವೇನು?

17.5 m 

18.5 m 

19 m

18 m

3.

MULTIPLE CHOICE QUESTION

30 sec • 1 pt

3) ಒಬ್ಬ ವ್ಯಕ್ತಿಯ ನೆರಳಿನ ಉದ್ದವು ಅವನ ಎತ್ತರಕ್ಕೆ ಸಮನಾಗಿದ್ದರೆ, ಸೂರ್ಯನೆಡೆಗಿನ ಉನ್ನತಕೋನವೇನು?

60°60\degree

30°30\degree

45°45\degree

90°90\degree

4.

MULTIPLE SELECT QUESTION

30 sec • 1 pt

Media Image

4) ಸೂರ್ಯಯನ ಬೆಳಕು ಒಂದು ಕಟ್ಟಡದ ಮೇಲೆ ಬಿದ್ದಾಗ ಕಟ್ಟಡದ ನೆರಳಿನ ಉದ್ದವು 50 ft ಮತ್ತು ಕಟ್ಟಡದ ಎತ್ತರ 300 ft ಆದರೆ ಸೂರ್ಯನು ಉಂಟುಮಾಡುವ ಉನ್ನತ ಕೋನ

 90°90\degree  

 60°60\degree  

 30°30\degree  

 45°45\degree  

5.

MULTIPLE CHOICE QUESTION

30 sec • 1 pt

5) ಕಂಬದ ನೆರಳಿನ ಉದ್ದವು, ಕಂಬದ ಉದ್ದಕ್ಕೆ ಸಮನಾಗಿದ್ದರೆ ಬೆಳಕಿನ ಉನ್ನತ ಕೋನ ------------

70°70\degree

60°60\degree

65°65\degree

45°45\degree

6.

MULTIPLE CHOICE QUESTION

30 sec • 1 pt

Media Image

6) ಗಾಳಿಪಟವೊಂದು ನೆಲದ ಮೇಲಿನಿಂದ 60 m ಎತ್ತರದಲ್ಲಿ ಹಾರಾಡುತ್ತಿದೆ. ಇದಕ್ಕೆ ಕಡ್ಡಲಾದ ದಾರವನ್ನು ತಾತ್ಕಾಲಿಕವಾಗಿ ನೆಲದ ಮೇಲಿನ ಒಂದು ಬಿಂದುವಿನ ಗೂಟಕ್ಕೆ ಕಟ್ಟಿದೆ. ದಾರವು ನೆಲದೊಂದಿಗೆ  60°60\degree  ಕೋನವನ್ನು ಉಂಟುಮಾಡಿದೆ. ದಾರವು ಸಡಿಲವಾಗಿಲ್ಲವೆಂದು ಭಾವಿಸಿ, ದಾರದ ಉದ್ದವನ್ನು ಕಂಡುಹಿಡಿಯಿರಿ.

 302 m30\sqrt{2}\ m  

 40 m40\ m  

  403m\ 40\sqrt{3}m  

 203m20\sqrt{3}m  

7.

MULTIPLE SELECT QUESTION

30 sec • 1 pt

Media Image

7) ಕಟ್ಟಡದ ಪಾದದಿಂದ 50 m ದೂರದ ನೆಲದ ಮೇಲಿನ ಒಂದು ಬಿಂದುವಿನಿಂದ, ಕಟ್ಟಡದ ತುದಿಯನ್ನು ನೋಡಿದಾಗ ಉಂಟಾಗುವ ಉನ್ನತಕೋನವು   60°60\degree ,  ಆದರೆ ಕಟ್ಟಡದ ಎತ್ತರವೇನು ?

 50 m50\ m  

 40240\sqrt{2}  

 50350\sqrt{3}  

 50250\sqrt{2}  

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?