Search Header Logo

ರಸಪ್ರಶ್ನೆ ಭಾಗ-27

Authored by Nagaraja Pl

Social Studies

7th - 8th Grade

Used 14+ times

ರಸಪ್ರಶ್ನೆ ಭಾಗ-27
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

15 questions

Show all answers

1.

MULTIPLE CHOICE QUESTION

45 sec • 1 pt

ಮಾನವರು ಲೇಖನ ಕಲೆಯನ್ನು ಕಂಡುಹಿಡಿಯುವುದಕ್ಕೆ ಮೊದಲಿನ ಕಾಲವನ್ನು...................ಕಾಲ ಎನ್ನುತ್ತೇವೆ

A) ಪ್ರಾಗೈತಿಹಾಸಿಕ ಕಾಲ

B) ಇತಿಹಾಸ ಕಾಲ

C) ಪೂರ್ವಭಾವಿ ಇತಿಹಾಸ ಕಾಲ

D) ಮೇಲಿನ ಯಾವುದೂ ಅಲ್ಲ

2.

MULTIPLE CHOICE QUESTION

45 sec • 1 pt

ಪ್ರಾಗೈತಿಹಾಸಿಕ ಕಾಲಘಟ್ಟವನ್ನು ಅಧ್ಯಯನ ಮಾಡುವ ತಜ್ಞರಿಗೆ ನಾವು ........................ಅಧ್ಯಯನಕಾರರು ಎಂದು ಕರೆಯುತ್ತೇವೆ

A) ಇತಿಹಾಸಕಾರರು

B) ಪ್ರವಾಸಿಗರು

C) ರಾಯಭಾರಿಗಳು

D) ಪ್ರಾಕ್ತನ ಅಥವಾ ಪ್ರಾಚ್ಯವಸ್ತು

3.

MULTIPLE CHOICE QUESTION

45 sec • 1 pt

ಪ್ರಾಗೈತಿಹಾಸಿಕ ಕಾಲಘಟ್ಟದಲ್ಲಿ ಮನುಷ್ಯನ ಜೀವನಕ್ರಮ ಹೀಗಿತ್ತು

A) ಅಲೆಮಾರಿಯಾಗಿದ್ದನು

B) ಬೇಟೆಯಾಡುತ್ತಿದ್ದನು

C) ಆಹಾರ ಸಂಗ್ರಹಣೆಯಲ್ಲಿ ತೊಡಗಿದ್ದನು

D) ಮೇಲಿನ ಎಲ್ಲವೂ

4.

MULTIPLE CHOICE QUESTION

45 sec • 1 pt

ಶಿಲಾಯುಗದ ಮಾನವ ಇವುಗಳಿಂದ ತಯಾರಿಸಿದ ಆಯುಧಗಳನ್ನು ಬಳಸುತ್ತಿದ್ದನು.

A) ಶಿಲೆ

B) ಕಟ್ಟಿಗೆ

C) ಎಲುಬು

D) ಮೇಲಿನ ಎಲ್ಲವೂ

5.

MULTIPLE CHOICE QUESTION

45 sec • 1 pt

ಬೇಟೆ ಮತ್ತು ಆಹಾರ ಸಂಗ್ರಹಣೆ ಮಾಡಿ ಬದುಕನ್ನು ಸಾಗಿಸುತ್ತಿದ್ದ ಮನುಷ್ಯರ ಕುರುಹುಗಳು ಭಾರತದಲ್ಲಿ ಇಲ್ಲಿ ಕಂಡು ಬಂದಿವೆ.

A) ಬಿಂಬೇಟ್ಕ

B) ಹುಣಸಗಿ

C) ಕರ್ನೂಲ್

D) ಮೇಲಿನ ಎಲ್ಲವೂ

6.

MULTIPLE CHOICE QUESTION

45 sec • 1 pt

ಶಿಲಾಯುಗದ ಮನುಷ್ಯರು ಕಲ್ಲುಗಳನ್ನು ಬಳಸಿ ಪರಿಕರಗಳನ್ನು ತಯಾರಿಸಿದ ಇಂತಹ ಪ್ರದೇಶಗಳನ್ನು .............. . . ನೆಲೆಗಳು ಎಂದು ಭಾವಿಸಲಾಗಿದೆ.

A) ಆರಂಭಿಕ ಕೈಗಾರಿಕೆಯ ನೆಲೆಗಳು

B) ನಂತರದ ಕೈಗಾರಿಕೆಯ ನೆಲೆಗಳು

C) ಸ್ವಾತಂತ್ರ್ಯ ಪೂರ್ವ ಕೈಗಾರಿಕೆಯ ನೆಲೆಗಳು

D) ಸ್ವಾತಂತ್ರ್ಯೋತ್ತರ ಕೈಗಾರಿಕಾ ನೆಲೆಗಳು

7.

MULTIPLE CHOICE QUESTION

30 sec • 1 pt

ಬೂದಿಯ ಕುರುಹುಗಳು ...............ಗವಿಗಳಲ್ಲಿ ದೊರೆತಿವೆ

A) ಹುಣಸಗಿ

B) ಬಿಂಬೇಟ್ಕ

C) ಕರ್ನೂಲ್

D) ಟಿ ನರಸೀಪುರ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?