
KALEEL.ಆಮ್ಲ,ಪ್ರತ್ಯಾಮ್ಲಗಳು, ಲವಣಗಳು
Authored by Ibrahim Khaleel
Science
10th Grade
Used 84+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
15 questions
Show all answers
1.
MULTIPLE CHOICE QUESTION
30 sec • 1 pt
ಆಮ್ಲವು.... ರುಚಿಯನ್ನು ಹೊಂದಿದೆ
ಕಹಿ
ಹುಳಿ
ಉಪ್ಪು
ಸಿಹಿ
2.
MULTIPLE CHOICE QUESTION
30 sec • 1 pt
ಆಮ್ಲದ pH ಮೌಲ್ಯ..
0-7
7
7-14
0-14
3.
MULTIPLE CHOICE QUESTION
30 sec • 1 pt
ಆಮ್ಲಗಳು
ನೀಲಿ ಲಿಟ್ಮಸ್ ಕಾಗದವನ್ನು ಕೆಂಪು ಮಾಡುತ್ತದೆ
ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಮಾಡುತ್ತದೆ
ನೀಲಿ ಲಿಟ್ಮಸ್ ಕಾಗದದ ಬಣ್ಣವನ್ನು ಬದಲಾವಣೆ ಮಾಡುವುದಿಲ್ಲ
ಯಾವುದೂ ಅಲ್ಲ
4.
MULTIPLE CHOICE QUESTION
30 sec • 1 pt
ಆಮ್ಲಗಳು ಲೋಹಗಳೊಂದಿಗೆ ಪ್ರತಿವರ್ತಿಸಿ ಸಾಮಾನ್ಯವಾಗಿ ಈ ಅನಿಲವನ್ನು ಬಿಡುಗಡೆ ಮಾಡುತ್ತದೆ
ಆಕ್ಸಿಜನ್
ಹೈಡ್ರೋಜನ್
ಕಾರ್ಬನ್ ಡೈ ಆಕ್ಸೈಡ್
ಕಾರ್ಬನ್ ಡೈ ಆಕ್ಸೈಡ್ ಮತ್ತು ಹೈಡ್ರೋಜನ್
5.
MULTIPLE CHOICE QUESTION
30 sec • 1 pt
ಆಮ್ಲಗಳು ಲೋಹದ ಕಾರ್ಬೋನೇಟ್ ಅಥವಾ ಲೋಹದ ಹೈಡ್ರೋಜನ್ ಕಾರ್ಬೋನೇಟ್ ನೊಂದಿಗೆ ಪ್ರತಿವರ್ತಿಸಿ ಈ ಕೆಳಗಿನ ಉತ್ಪನ್ನಗಳನ್ನು ಉಂಟು ಮಾಡುತ್ತದೆ
ಲವಣ ಮತ್ತು ನೀರು
ಲವಣ ಮತ್ತು ಕಾರ್ಬನ್ ಡೈ ಆಕ್ಸೈಡ್
ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರು
ಲವಣ, ನೀರು ಮತ್ತು ಕಾರ್ಬನ್ ಡೈ ಆಕ್ಸೈಡ್
6.
MULTIPLE CHOICE QUESTION
30 sec • 1 pt
ಆಮ್ಲಗಳಿಗೆ ಫಿನಾಫ್ತಲೀನ್ ಸೂಚಕವನ್ನು ಸೇರಿಸಿದಾಗ
ಬಣ್ಣ ರಹಿತವಾಗುತ್ತದೆ
ಗುಲಾಬಿ ಕೆಂಪು ಬಣ್ಣಕ್ಕೆ ತಿರುಗುತ್ತದೆ
ಹಳದಿ ಬಣ್ಣಕ್ಕೆ ತಿರುಗುತ್ತದೆ
ಕೆಂಪು ಬಣ್ಣಕ್ಕೆ ತಿರುಗುತ್ತದೆ
7.
MULTIPLE CHOICE QUESTION
30 sec • 1 pt
ಆಮ್ಲಗಳು ಪ್ರತ್ಯಾಮ್ಲಗಳು ಪರಸ್ಪರ ಪ್ರತಿವರ್ತಿಸಿ ಆಮ್ಲ ಹಾಗೂ ಪ್ರತ್ಯಾಮ್ಲಗಳ ಗುಣವನ್ನು ಕಳೆದುಕೊಳ್ಳುತ್ತದೆ. ಇದನ್ನು ಹೀಗೆ ಹೇಳುತ್ತಾರೆ
ಅಪಕರ್ಷಿಸುವ ಕ್ರಿಯೆ
ಉತ್ಕರ್ಷಿಸುವ ಕ್ರಿಯೆ
ವಿದ್ಯುದ್ವಿಭಜನೆ ಕ್ರಿಯೆ
ತಟಸ್ಥೀಕರಣ ಕ್ರಿಯೆ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?